ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

World Trade Center

ADVERTISEMENT

9/11ರ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಮೇಲಿನ ದಾಳಿಗೆ 22 ವರ್ಷ

ಅಮೆರಿಕದ ವಿವಿಧೆಡೆ ಸ್ಮರಣೆ, ಅಗಲಿದವರಿಗೆ ಪುಷ್ಪನಮನ
Last Updated 11 ಸೆಪ್ಟೆಂಬರ್ 2023, 13:05 IST
9/11ರ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಮೇಲಿನ ದಾಳಿಗೆ 22 ವರ್ಷ

ಸತ್ತ ವದಂತಿಯ ಬಳಿಕ ಕಾಣಿಸಿದ ಅಲ್‌ಕೈದಾ ಮುಖ್ಯಸ್ಥ

ಅಮೆರಿಕದ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಮೇಲಿನ ದಾಳಿಯ (9/11) 20ನೇ ವರ್ಷದ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ವಿಡಿಯೊವೊಂದರಲ್ಲಿ ಅಲ್‌ ಕೈದಾ ನಾಯಕ ಅಯ್ಮನ್‌ ಅಲ್‌ ಜವಾಹಿರಿ ಕಾಣಿಸಿಕೊಂಡಿದ್ದಾನೆ. ಕೆಲ ತಿಂಗಳ ಹಿಂದೆ ಈತ ಸತ್ತು ಹೋಗಿ ದ್ದಾನೆ ಎಂಬ ವದಂತಿ ಇತ್ತು.
Last Updated 12 ಸೆಪ್ಟೆಂಬರ್ 2021, 16:25 IST
ಸತ್ತ ವದಂತಿಯ ಬಳಿಕ ಕಾಣಿಸಿದ ಅಲ್‌ಕೈದಾ ಮುಖ್ಯಸ್ಥ

9/11 ದಾಳಿಗೆ 20 ವರ್ಷ: ಒಗ್ಗಟ್ಟಿಗಾಗಿ ಕರೆ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

ಅಮೆರಿಕದ ನ್ಯೂಯಾರ್ಕ್‌ ಮೇಲೆ ಅಲ್‌-ಖೈದಾ ಉಗ್ರರು 2001ರಲ್ಲಿ ನಡೆಸಿದ ದಾಳಿಗೆ ಇಂದು (ಸೆಪ್ಪೆಂಬರ್‌ 11) 20 ವರ್ಷ ಪೂರ್ಣಗೊಂಡಿದೆ. ದಾಳಿ ವೇಳೆ ಮೃತಪಟ್ಟವರನ್ನು ಸ್ಮರಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಒಗ್ಗಟ್ಟಿಗಾಗಿ ಕರೆ ನೀಡಿದ್ದಾರೆ.
Last Updated 11 ಸೆಪ್ಟೆಂಬರ್ 2021, 3:00 IST
9/11 ದಾಳಿಗೆ 20 ವರ್ಷ: ಒಗ್ಗಟ್ಟಿಗಾಗಿ ಕರೆ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

9/11 ದಾಳಿ: ಸಾಕ್ಷ್ಯ ನುಡಿಯಲು ಸೌದಿ ರಾಜಮನೆತನ ಸದಸ್ಯಗೆ ಕೋರ್ಟ್‌ ನಿರ್ದೇಶನ

ಸೌದಿ ಅರೇಬಿಯಾ ರಾಜಮನೆತನದ ಇಬ್ಬರು ಸದಸ್ಯರನ್ನು 2001 ಸೆಪ್ಟೆಂಬರ್‌ 11ರ ದಾಳಿಯ ವಿಚಾರಣೆಯಲ್ಲಿ ಹಾಜರಾಗಬೇಕಾಗುತ್ತದೆ ಎಂದು ಅಮೆರಿಕದ ನ್ಯಾಯಧೀಶರು ಗುರುವಾರ ಆದೇಶಿಸಿದ್ದಾರೆ.
Last Updated 12 ಸೆಪ್ಟೆಂಬರ್ 2020, 7:48 IST
9/11 ದಾಳಿ: ಸಾಕ್ಷ್ಯ ನುಡಿಯಲು ಸೌದಿ ರಾಜಮನೆತನ ಸದಸ್ಯಗೆ ಕೋರ್ಟ್‌ ನಿರ್ದೇಶನ

9/11 ಭಯೋತ್ಪಾದಕರ ದಾಳಿ: ಕೋವಿಡ್‌ ನಡುವೆಯೇ ಗೌರವ ಸಲ್ಲಿಕೆ

ವಿಶ್ವ ವಾಣಿಜ್ಯ ಕೇಂದ್ರ ಕಟ್ಟಡದ ಮೇಲೆ ಉಗ್ರರ ದಾಳಿ: ಮೃತರ ಸ್ಮರಣೆ
Last Updated 11 ಸೆಪ್ಟೆಂಬರ್ 2020, 9:58 IST
9/11 ಭಯೋತ್ಪಾದಕರ ದಾಳಿ: ಕೋವಿಡ್‌ ನಡುವೆಯೇ ಗೌರವ ಸಲ್ಲಿಕೆ

ವಿಶ್ವ ವಾಣಿಜ್ಯ ಕೇಂದ್ರ ಉರುಳಿ 17 ವರ್ಷ: ಅವಶೇಷಗಳ ಹುಡುಕಾಟದಲ್ಲಿ ತಜ್ಞರು

ಅಮೆರಿಕದ ಎರಡು ಕಣ್ಣುಗಳಂತಿದ್ದ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ಅಲ್‌ಕೈದಾ ಉಗ್ರರು ದಾಳಿ ನಡೆಸಿ ಮಂಗಳವಾರಕ್ಕೆ 17 ವರ್ಷ. ಆದರೆ, ಇದೇ ಜಾಗದಲ್ಲಿ ಈಗಲೂ ಮಾನವನ ಅವಶೇಷಗಳ ಹುಡುಕಾಟ ಮುಂದುವರಿದಿದೆ.
Last Updated 10 ಸೆಪ್ಟೆಂಬರ್ 2018, 11:15 IST
ವಿಶ್ವ ವಾಣಿಜ್ಯ ಕೇಂದ್ರ ಉರುಳಿ 17 ವರ್ಷ: ಅವಶೇಷಗಳ ಹುಡುಕಾಟದಲ್ಲಿ ತಜ್ಞರು
ADVERTISEMENT
ADVERTISEMENT
ADVERTISEMENT
ADVERTISEMENT