ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Wuhan city

ADVERTISEMENT

ಕೋವಿಡ್‌ ಮೊದಲು ಬಂದಿದ್ದು ಯಾರಿಗೆ? ಏನು ಹೇಳುತ್ತಿದೆ ಹೊಸ ಅಧ್ಯಯನ?

ಚೀನಾದ ವುಹಾನ್‌ ನಗರದಲ್ಲಿ ಮಾರುಕಟ್ಟೆಯಲ್ಲಿ ಮೀನು, ಕಡಲ ಮೂಲದ ಆಹಾರ ಪದಾರ್ಥಗಳನ್ನು ಮಾರುತ್ತಿದ್ದ ಮಹಿಳೆಗೆ ಕೋವಿಡ್‌ ಮೊದಲಿಗೆ ಕಾಣಿಸಿಕೊಂಡಿತ್ತು ಎಂದು ಹೊಸ ಅಧ್ಯಯನವೊಂದು ಹೇಳಿದೆ.
Last Updated 19 ನವೆಂಬರ್ 2021, 12:41 IST
ಕೋವಿಡ್‌ ಮೊದಲು ಬಂದಿದ್ದು ಯಾರಿಗೆ? ಏನು ಹೇಳುತ್ತಿದೆ ಹೊಸ ಅಧ್ಯಯನ?

ಕೋವಿಡ್‌ ಉಲ್ಬಣ: ವುಹಾನ್‌ ಮ್ಯಾರಥಾನ್‌ ಮುಂದೂಡಿಕೆ

ಚೀನಾದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಕಾಣಿಸಿಕೊಂಡಿರುವುದರಿಂದ ಭಾನುವಾರ ವುಹಾನ್‌ನಲ್ಲಿ ನಡೆಯಬೇಕಿದ್ದ ಮ್ಯಾರಥಾನ್‌ ಅನ್ನು ಮುಂದೂಡಲಾಗಿದೆ.
Last Updated 24 ಅಕ್ಟೋಬರ್ 2021, 5:57 IST
ಕೋವಿಡ್‌ ಉಲ್ಬಣ: ವುಹಾನ್‌ ಮ್ಯಾರಥಾನ್‌ ಮುಂದೂಡಿಕೆ

ಕೋವಿಡ್‌: ವುಹಾನ್‌ ಪ್ರಯೋಗಾಲಯದ ಸುರಕ್ಷತೆ ಬಗ್ಗೆ ಡಬ್ಲ್ಯುಎಚ್‌ಒ ತಜ್ಞರ ಕಳವಳ

ವಿಶ್ವದ ಮೊದಲ ಕೊರೊನಾ ಸೋಂಕಿನ ಪ್ರಕರಣ ಪತ್ತೆಯಾದ ಚೀನಾದ ಸೀ ಫುಡ್‌ ಮಾರುಕಟ್ಟೆ ಸಮೀಪದ ಪ್ರಯೋಗಾಲಯದಲ್ಲಿ ಅನುಸರಿಸಿದ್ದ ಸುರಕ್ಷತಾ ಮಾನದಂಡಗಳ ಬಗ್ಗೆ, ಕೊರೊನಾ ಸೋಂಕಿನ ಮೂಲ ಪತ್ತೆ ಮಾಡಲು ತೆರಳಿದ್ದ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳ ತಂಡದ ಉನ್ನತ ಅಧಿಕಾರಿಯೊಬ್ಬರು ತೀವ್ರ ಕಳವಳ ವ್ಯಕ್ತಪಡಿಸಿದ್ದರು.
Last Updated 13 ಆಗಸ್ಟ್ 2021, 11:39 IST
ಕೋವಿಡ್‌: ವುಹಾನ್‌ ಪ್ರಯೋಗಾಲಯದ ಸುರಕ್ಷತೆ ಬಗ್ಗೆ ಡಬ್ಲ್ಯುಎಚ್‌ಒ ತಜ್ಞರ ಕಳವಳ

ಕೊರೊನಾ ವೈರಸ್‌ ವುಹಾನ್ ಲ್ಯಾಬ್‌ನಿಂದ ಬಂದಿರಬಹುದು: ಅಮೆರಿಕ ಅಧ್ಯಯನ ವರದಿ

‘ಚೀನಾದ ವುಹಾನ್‌ ಲ್ಯಾಬ್‌ನಿಂದ ಕೊರೊನಾ ವೈರಸ್‌ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿರುವ ಊಹೆಯು ಸಮರ್ಥನೀಯ ಮತ್ತು ತನಿಖೆಗೆ ಅರ್ಹವಾಗಿದೆ,‘ ಎಂದು ಅಮೆರಿಕದ ರಾಷ್ಟ್ರೀಯ ಪ್ರಯೋಗಾಲಯವೊಂದರ ವರದಿಯು ಹೇಳಿರುವುದಾಗಿ ‘ದಿ ವಾಲ್ ಸ್ಟ್ರೀಟ್ ಜರ್ನಲ್’ ಸೋಮವಾರ ವರದಿ ಪ್ರಕಟಿಸಿದೆ. ಕ್ಯಾಲಿಫೋರ್ನಿಯಾದ ‘ಲಾರೆನ್ಸ್ ಲಿವರ್ಮೋರ್ ರಾಷ್ಟ್ರೀಯ ಪ್ರಯೋಗಾಲಯ’ವು ಈ ಅಧ್ಯಯನವನ್ನು ಮೇ 2020 ರಲ್ಲಿ ಸಿದ್ಧಪಡಿಸಿತ್ತು.
Last Updated 8 ಜೂನ್ 2021, 5:09 IST
ಕೊರೊನಾ ವೈರಸ್‌ ವುಹಾನ್ ಲ್ಯಾಬ್‌ನಿಂದ ಬಂದಿರಬಹುದು: ಅಮೆರಿಕ ಅಧ್ಯಯನ ವರದಿ

‘ಚೀನಾ ವೈರಸ್’ ಕುರಿತ ಹೇಳಿಕೆಯನ್ನು ಎಲ್ಲರೂ ಒಪ್ಪಿದ್ದಾರೆ: ಡೊನಾಲ್ಡ್ ಟ್ರಂಪ್

‘ಚೀನಾ ವೈರಸ್ (ಕೊರೊನಾ ವೈರಸ್)’ ವುಹಾನ್‌ ಪ್ರಯೋಗಾಲಯದಿಂದ ಹರಡಿದೆ ಎಂಬ ನನ್ನ ಹೇಳಿಕೆ ಸತ್ಯವಾದದ್ದು ಮತ್ತು ಈಗ ಅದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
Last Updated 4 ಜೂನ್ 2021, 10:00 IST
‘ಚೀನಾ ವೈರಸ್’ ಕುರಿತ ಹೇಳಿಕೆಯನ್ನು ಎಲ್ಲರೂ ಒಪ್ಪಿದ್ದಾರೆ: ಡೊನಾಲ್ಡ್ ಟ್ರಂಪ್

ಬೆತ್ತ ಯಾರದೋ ಸತ್ಯ ಅವನದೇ

ಭೋಪಾಲದ ವಿಷಾನಿಲ ಸೋರಿಕೆ, ಚೆರ್ನೊಬಿಲ್‌ ಫುಕುಶಿಮಾಗಳ ವಿಕಿರಣ ಸೋರಿಕೆ ವಿಷಯ ಎಲ್ಲರಿಗೂ ತಿಳಿದಂಥದ್ದೆ. ಅದೇ ಹಾದಿಯಲ್ಲಿ ಕೊರೊನಾ ಸೋಂಕು ಚೀನಾದ ಲ್ಯಾಬಿನಿಂದ ಸೋರಿಕೆಯಾಗಿದ್ದು ಹೌದೆ? ಹೌದೆಂಬ ಹೊಗೆ ಎದ್ದಿದೆ.
Last Updated 30 ಮೇ 2021, 3:45 IST
ಬೆತ್ತ ಯಾರದೋ ಸತ್ಯ ಅವನದೇ

ವುಹಾನ್ ಲ್ಯಾಬ್‌ನಿಂದ ಕೊರೊನಾ ವೈರಸ್ ಬಂತೇ?: ಬೈಡೆನ್ ಮರುತನಿಖೆಗೆ ಚೀನಾ ಕಿಡಿಕಿಡಿ

ಕೊರೊನಾ ವೈರಸ್‌ ಚೀನಾದ ಪ್ರಯೋಗಾಲಯದಿಂದ ಬಂದಿದೆ ಎಂಬುದರ ನಿಟ್ಟಿನಲ್ಲಿ ಹೆಚ್ಚಿನ ತನಿಖೆ ನಡೆಸುವ ಅಮೆರಿಕದ ಪ್ರಯತ್ನಗಳನ್ನು ಚೀನಾ ಖಂಡಿಸಿದೆ. ವೈರಾಣುವಿನ ಮೂಲಕ್ಕೆ ಸಂಬಂಧಿಸಿದ ಗುಪ್ತಚರ ವರದಿಗಳನ್ನು ಬಹಿರಂಗಪಡಿಸಲು ತಾವು ಇಚ್ಛಿಸಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಗುರುವಾರ ಹೇಳಿದ್ದರು. ಅಮೆರಿಕದ ಅಧ್ಯಕ್ಷರ ಈ ನಡೆಗೆ ಆಕ್ರೋಶಗೊಂಡಿರುವ ಚೀನಾ, ಅಮೆರಿಕದ ವಿರುದ್ಧ ಕಿಡಿಕಿಡಿಯಾಗಿದೆ. ಅಮೆರಿಕವು 'ರಾಜಕೀಯ ಮಾಡುತ್ತಿದೆ ಮತ್ತು ಆಪಾದನೆ ಹೊರಿಸುತ್ತಿದೆ,' ಎಂದು ಚೀನಾ ವಿದೇಶಾಂಗ ಇಲಾಖೆಯು ಟೀಕಿಸಿದೆ. ಅಲ್ಲದೆ, ಕೊರೊನಾ ವೈರಸ್‌ನ ಮೂಲ ವುಹಾನ್‌ ನಗರದ ವೈರಾಣು ಲ್ಯಾಬ್‌ ಎಂಬ ವಾದಗಳನ್ನು ಚೀನಾ ನಿರಾಕರಿಸಿದೆ.
Last Updated 28 ಮೇ 2021, 15:40 IST
ವುಹಾನ್ ಲ್ಯಾಬ್‌ನಿಂದ ಕೊರೊನಾ ವೈರಸ್ ಬಂತೇ?: ಬೈಡೆನ್ ಮರುತನಿಖೆಗೆ ಚೀನಾ ಕಿಡಿಕಿಡಿ
ADVERTISEMENT

ಕೊರೊನಾ ವೈರಸ್‌ಗೆ ಚೀನಾ ಪ್ರಯೋಗಾಲಯವೇ ಮೂಲ

ಗುಪ್ತಚರ ವರದಿ ಆಧರಿಸಿ ಅಮೆರಿಕದ ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿ
Last Updated 25 ಮೇ 2021, 3:38 IST
ಕೊರೊನಾ ವೈರಸ್‌ಗೆ ಚೀನಾ ಪ್ರಯೋಗಾಲಯವೇ ಮೂಲ

ಕೊರೊನಾ ಮೂಲ ಪತ್ತೆ: ವುಹಾನ್‌ನ ಸಂಶೋಧನಾ ಕೇಂದ್ರಕ್ಕೆ ಡಬ್ಲ್ಯೂಎಚ್‌ಒ ತಂಡ ಭೇಟಿ

ಚೀನಾದ ವುಹಾನ್‌ನಲ್ಲಿರುವ ಸಂಶೋಧನಾ ಕೇಂದ್ರಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ತನಿಖಾಧಿಕಾರಿಗಳು ಬುಧವಾರ ಭೇಟಿ ನೀಡಿದರು.
Last Updated 3 ಫೆಬ್ರುವರಿ 2021, 6:46 IST
ಕೊರೊನಾ ಮೂಲ ಪತ್ತೆ: ವುಹಾನ್‌ನ ಸಂಶೋಧನಾ ಕೇಂದ್ರಕ್ಕೆ ಡಬ್ಲ್ಯೂಎಚ್‌ಒ ತಂಡ ಭೇಟಿ

ವುಹಾನ್‌ನ ಆಹಾರ ಮಾರುಕಟ್ಟೆಗೆ ಭೇಟಿ ನೀಡಿದ ಡಬ್ಲ್ಯೂಎಚ್‌ಒ ತಂಡ

ವುಹಾನ್‌, ಚೀನಾ: ವಿಶ್ವ ಆರೋಗ್ಯ ಸಂಸ್ಥೆಯ ತಂಡವುಕೊರೊನಾ ವೈರಸ್‌ನ ಮೂಲ ಪತ್ತೆ ಹಚ್ಚಲು ವುಹಾನ್‌ನ ಫುಡ್‌ ಮಾರ್ಕೆಟ್‌ ಎಂದು ಕರೆಯಲ್ಪಡುವ ಬೆಶಾಚೌ ಮಾರುಕಟ್ಟೆಗೆ ಭಾನುವಾರ ಭೇಟಿ ನೀಡಿದೆ. ವುಹಾನ್‌ನ ಅತಿ ದೊಡ್ಡ ಆಹಾರ ಮಾರುಕಟ್ಟೆಯಲ್ಲಿ ಒಂದಾದ ಈ ಮಾರುಕಟ್ಟೆಯ ವಿವಿಧ ಭಾಗಗಳಲ್ಲಿ ಡಬ್ಲೂಎಚ್‌ಒನ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಅವರೊಂದಿಗೆ ಚೀನಾದ ಅಧಿಕಾರಿಗಳು ಮತ್ತು ಪ್ರತಿನಿಧಿಗಳ ತಂಡವೂ ಆಗಮಿಸಿದೆ
Last Updated 31 ಜನವರಿ 2021, 6:32 IST
ವುಹಾನ್‌ನ ಆಹಾರ ಮಾರುಕಟ್ಟೆಗೆ ಭೇಟಿ ನೀಡಿದ ಡಬ್ಲ್ಯೂಎಚ್‌ಒ ತಂಡ
ADVERTISEMENT
ADVERTISEMENT
ADVERTISEMENT