ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

yadagir

ADVERTISEMENT

ಯಾದಗಿರಿ |ಪರಸ್ತ್ರೀ ಮಾತೆಯ ಸ್ವರೂಪ:  ಪೀಠಾಧಿಪತಿ ವೀರೇಶ್ವರ ಸ್ವಾಮೀಜಿ

Spiritual Discourse: ಯಾದಗಿರಿಯ ದಾಸಬಾಳಧೀಶ್ವರ ಮಠದಲ್ಲಿ ನಡೆದ ಸೀಗೆ ಹುಣ್ಣಿಮೆ ಉತ್ಸವದಲ್ಲಿ ಪೀಠಾಧಿಪತಿ ವೀರೇಶ್ವರ ಸ್ವಾಮೀಜಿ ಅವರು ‘ಪುರುಷರು ಪರಸ್ತ್ರೀಯರನ್ನು ಮಾತೆಯ ಸ್ವರೂಪದಲ್ಲಿ ಕಾಣಬೇಕು’ ಎಂದು ಹೇಳಿದರು. ಧಾರ್ಮಿಕ ಪರಂಪರೆಯ ಗೌರವ ಉಳಿಸಲು ಕರೆ ನೀಡಿದರು.
Last Updated 8 ಅಕ್ಟೋಬರ್ 2025, 5:25 IST
ಯಾದಗಿರಿ |ಪರಸ್ತ್ರೀ ಮಾತೆಯ ಸ್ವರೂಪ:  ಪೀಠಾಧಿಪತಿ ವೀರೇಶ್ವರ ಸ್ವಾಮೀಜಿ

ಯಾದಗಿರಿ: ಸಮೀಕ್ಷೆ ವೇಳೆ ಶಿಕ್ಷಕಿ ಆರೋಗ್ಯದಲ್ಲಿ ಏರುಪೇರು

Teacher Survey: ಯಾದಗಿರಿಯ ಬಂದಳ್ಳಿ ಗ್ರಾಮದ ಶಿಕ್ಷಕಿ ಸುನೀತಾಗೌಡ ಅಳಳ್ಳಿ ಸಾಮಾಜಿಕ ಸಮೀಕ್ಷೆ ವೇಳೆ ಅಸ್ವಸ್ಥರಾದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಶಿಕ್ಷಣಾಧಿಕಾರಿಗಳು ಭೇಟಿನೀಡಿದರು.
Last Updated 8 ಅಕ್ಟೋಬರ್ 2025, 5:21 IST
ಯಾದಗಿರಿ: ಸಮೀಕ್ಷೆ ವೇಳೆ ಶಿಕ್ಷಕಿ ಆರೋಗ್ಯದಲ್ಲಿ ಏರುಪೇರು

ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ: ಶಾಸಕ ರಾಜಾ ವೇಣುಗೋಪಾಲನಾಯಕ ತಾಕೀತು

Water Management: ಸುರಪುರ ಶಾಸಕ ರಾಜಾ ವೇಣುಗೋಪಾಲನಾಯಕ ಅವರು ದೇವಾಪುರದ ನೀರು ಪೂರೈಕೆ ಯೋಜನೆ ಪರಿಶೀಲಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾಮಗಾರಿ ಸರಿಯಾಗಿ ನಿರ್ವಹಿಸಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
Last Updated 8 ಅಕ್ಟೋಬರ್ 2025, 5:19 IST
ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ: ಶಾಸಕ ರಾಜಾ ವೇಣುಗೋಪಾಲನಾಯಕ ತಾಕೀತು

ವಾಲ್ಮೀಕಿ ಮನುಕುಲದ ಬಾಳ್ವೆಯ ದಿಕ್ಸೂಚಿ: ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ

Valmiki Guidance: ಶಹಾಪುರದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ ಅವರು ‘ಮಹರ್ಷಿ ವಾಲ್ಮೀಕಿ ರಾಮಾಯಣದ ಮೂಲಕ ಮನುಕುಲದ ಬಾಳ್ವೆಗೆ ದಾರಿದೀಪರಾಗಿದ್ದಾರೆ’ ಎಂದು ಹೇಳಿದರು. ಶಿಕ್ಷಣದ ಮಹತ್ವವನ್ನೂ ಒತ್ತಿಹೇಳಿದರು.
Last Updated 8 ಅಕ್ಟೋಬರ್ 2025, 5:17 IST
ವಾಲ್ಮೀಕಿ ಮನುಕುಲದ ಬಾಳ್ವೆಯ ದಿಕ್ಸೂಚಿ: ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ

ಶಹಾಪುರ | ದ್ವೀಪವಾದ ರೋಜಾ ಗ್ರಾಮ : ಕಾಳಜಿ ಕೇಂದ್ರವೇ ಸಂತ್ರಸ್ತರಿಗೆ ಆಸರೆ

Sahapura Floods: ಶಹಾಪುರ ತಾಲ್ಲೂಕಿನ ರೋಜಾ ಗ್ರಾಮ ಸುತ್ತಲೂ ಭೀಮಾ ನದಿಯ ನೀರು ಆವರಿಸಿ ಸಂಪರ್ಕ ಕಡಿತಗೊಂಡು, ಗ್ರಾಮಸ್ಥರನ್ನು ಹೊಸೂರ ಗ್ರಾಮದ ಶಾಲೆಯಲ್ಲಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಚಿವರು ಹೇಳಿದರು.
Last Updated 29 ಸೆಪ್ಟೆಂಬರ್ 2025, 4:06 IST
ಶಹಾಪುರ | ದ್ವೀಪವಾದ ರೋಜಾ ಗ್ರಾಮ : ಕಾಳಜಿ ಕೇಂದ್ರವೇ ಸಂತ್ರಸ್ತರಿಗೆ ಆಸರೆ

ವಡಗೇರಾ: ಆರಂಭವಾಗದ ಕಚೇರಿಗಳು, ಅಭಿವೃದ್ಧಿ ಮರೀಚಿಕೆ

Administrative Delay: ವಡಗೇರಾದಲ್ಲಿ 22 ತಾಲ್ಲೂಕು ಕಚೇರಿಗಳು ಇನ್ನೂ ಆರಂಭವಾಗಿಲ್ಲ. ತಹಶೀಲ್ದಾರರ ಕಚೇರಿ ಇದ್ದರೂ ಆಡಳಿತ ಕಾರ್ಯಗಳು ವಿಳಂಬಗೊಂಡಿದ್ದು, ಜನರಿಗೆ ಮೂಲಸೌಕರ್ಯ ಸಿಗದೆ ಅಭಿವೃದ್ಧಿ ಮರೀಚಿಕೆಯಂತಾಗಿದೆ.
Last Updated 19 ಸೆಪ್ಟೆಂಬರ್ 2025, 5:59 IST
ವಡಗೇರಾ: ಆರಂಭವಾಗದ ಕಚೇರಿಗಳು, ಅಭಿವೃದ್ಧಿ ಮರೀಚಿಕೆ

18ರಂದು ಬೆಂಗಳೂರಿನಲ್ಲಿ ಮಾದಿಗರ ಮಹಾಯುದ್ಧ ಹೋರಾಟ

Madiga Rights Demand: ಪಟ್ಟಣದಲ್ಲಿ ಗುರುವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಳಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಿ, ಒಂದು ವರ್ಷವಾದರೂ ವಿಳಂಬ ಧೋರಣೆ ಅನುಸರಿಸುತ್ತಿದೆ...
Last Updated 1 ಆಗಸ್ಟ್ 2025, 6:28 IST
18ರಂದು ಬೆಂಗಳೂರಿನಲ್ಲಿ ಮಾದಿಗರ ಮಹಾಯುದ್ಧ ಹೋರಾಟ
ADVERTISEMENT

ಎಸ್.ಪಿ ವರ್ಗಾವಣೆ ಊಹಾಪೋಹ: ಸಚಿವ ಶರಣಬಸಪ್ಪ ದರ್ಶನಾಪುರ

ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆ ಕೇವಲ ಊಹಾಪೋಹ ಮಾತ್ರ. ಈ ವಿಷಯದಲ್ಲಿ ಸರ್ಕಾರ ಇನ್ನೂವರೆಗೂ ಯಾವುದೆ ಹಸ್ತಕ್ಷೇಪ ಮಾಡಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಸ್ಪಷ್ಟಪಡಿಸಿದರು.
Last Updated 10 ಜುಲೈ 2025, 7:11 IST
ಎಸ್.ಪಿ ವರ್ಗಾವಣೆ ಊಹಾಪೋಹ: ಸಚಿವ ಶರಣಬಸಪ್ಪ ದರ್ಶನಾಪುರ

ಕೊಂಡಿ ದಿಗ್ಗಿ ಅಗಸಿಗೆ ಮರು ಜೀವ

ಶಹಾಪುರ: ಕೋಟೆಯ ಮೂಲ ಸ್ವರೂಪ ಧಕ್ಕೆ ಆಗದಂತೆ ನಿರ್ಮಾಣ
Last Updated 27 ಜೂನ್ 2025, 6:24 IST
ಕೊಂಡಿ ದಿಗ್ಗಿ ಅಗಸಿಗೆ ಮರು ಜೀವ

ಸುರಪುರ: ಹೆಚ್ಚುವರಿ ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಲಯ ಉದ್ಘಾಟನೆ

ಸುರಪುರಕ್ಕೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಜೂರಾಗಿದ್ದು, ಇದರಿಂದ ಕ್ಷಕಿದಾರರಿಗೆ ಮತ್ತು ವಕೀಲರಿಗೆ ತುಂಬಾ ಅನುಕೂಲವಾಗಲಿದೆ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಮರುಳ ಆರಾಧ್ಯ ಹೇಳಿದರು.
Last Updated 3 ಜೂನ್ 2025, 14:16 IST
ಸುರಪುರ: ಹೆಚ್ಚುವರಿ ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಲಯ ಉದ್ಘಾಟನೆ
ADVERTISEMENT
ADVERTISEMENT
ADVERTISEMENT