ರೈಲ್ವೆ ವ್ಹೀಲ್ ಕಾರ್ಖಾನೆಯಲ್ಲಿ ಜಾತಿ ನಿಂದನೆ, ಕೊಲೆ ಸಂಚು:16ಮಂದಿ ವಿರುದ್ಧ FIR
ಯಲಹಂಕದ ರೈಲ್ವೆ ವ್ಹೀಲ್ ಕಾರ್ಖಾನೆಯಲ್ಲಿ ಹಿರಿಯ ತಂತ್ರಜ್ಞರಾಗಿ ಕೆಲಸ ಮಾಡಿದ್ದ ಎಂ.ಬಸವಲಿಂಗಪ್ಪ ಅವರಿಗೆ ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದ ಆರೋಪದಡಿ 16 ಮಂದಿ ವಿರುದ್ಧ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Last Updated 26 ಮೇ 2025, 14:54 IST