ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Yami Gautam

ADVERTISEMENT

ಯಾಮಿ ಗೌತಮ್‌ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್‌: ದೂರು ಕೊಟ್ಟ ನಟಿ

ಬಾಲಿವುಡ್‌ ನಟಿ ಯಾಮಿ ಗೌತಮ್‌ ಅವರ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್‌ ಆಗಿರುವ ಸಾಧ್ಯತೆ ಇದೆ ಎಂದು ಅವರೇ ಟ್ವೀಟ್‌ ಮಾಡಿದ್ದಾರೆ.
Last Updated 4 ಏಪ್ರಿಲ್ 2022, 11:07 IST
ಯಾಮಿ ಗೌತಮ್‌ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್‌: ದೂರು ಕೊಟ್ಟ ನಟಿ

A Thursday ಟ್ರೈಲರ್‌: ಭಯೋತ್ಪಾದಕಿ ’ಯಾಮಿ ಗೌತಮ್‌’ ಗುರುವಾರ ಬಿಡುಗಡೆ

ಕನ್ನಡದ 'ಉಲ್ಲಾಸ ಉತ್ಸಾಹ' ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿ, ಬಾಲಿವುಡ್’ನಲ್ಲಿ ಮಿಂಚುತ್ತಿರುವ ನಟಿ ಯಾಮಿ ಗೌತಮ್ (yami Gautam) ಅವರ ನೂತನ ಸಿನಿಮಾ ’ಎ ಥರ್ಸ್‌ಡೇ’(A Thursday) ಬಿಡುಗಡೆಗೆ ಸಿದ್ಧವಾಗಿದೆ.
Last Updated 10 ಫೆಬ್ರವರಿ 2022, 8:41 IST
A Thursday ಟ್ರೈಲರ್‌: ಭಯೋತ್ಪಾದಕಿ ’ಯಾಮಿ ಗೌತಮ್‌’ ಗುರುವಾರ ಬಿಡುಗಡೆ

‘ಓಹ್​ ಮೈ ಗಾಡ್​ 2’ ಪೋಸ್ಟರ್​ ಮೂಲಕ ಕುತೂಹಲ ಹೆಚ್ಚಿಸಿದ ಅಕ್ಷಯ್​ ಕುಮಾರ್​

ಬಾಲಿವುಡ್‌ ನಟ ಅಕ್ಷಯ್​ ಕುಮಾರ್ ​ಅಭಿನಯದ ‘ಓಹ್​ ಮೈ ಗಾಡ್​ 2’ ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.
Last Updated 23 ಅಕ್ಟೋಬರ್ 2021, 11:17 IST
‘ಓಹ್​ ಮೈ ಗಾಡ್​ 2’ ಪೋಸ್ಟರ್​ ಮೂಲಕ ಕುತೂಹಲ ಹೆಚ್ಚಿಸಿದ ಅಕ್ಷಯ್​ ಕುಮಾರ್​

ಚರ್ಮದ ಸಮಸ್ಯೆಯಿದೆ ಎಂದು ಸಹಜ ಫೋಟೊ ಪೋಸ್ಟ್ ಮಾಡಿದ ಯಾಮಿ ಗೌತಮ್

ನಟಿ ಯಾಮಿ ಗೌತಮ್ ಪೋಸ್ಟ್‌ಗೆ ಅಭಿಮಾನಿಗಳ ಮೆಚ್ಚುಗೆ
Last Updated 5 ಅಕ್ಟೋಬರ್ 2021, 6:10 IST
ಚರ್ಮದ ಸಮಸ್ಯೆಯಿದೆ ಎಂದು ಸಹಜ ಫೋಟೊ ಪೋಸ್ಟ್ ಮಾಡಿದ ಯಾಮಿ ಗೌತಮ್

ಫೆಮಾ ಪ್ರಕರಣ: ನಟಿ ಯಾಮಿಗೆ ಇ.ಡಿ ನೋಟಿಸ್‌ ಜಾರಿ

ವಿದೇಶಿ ವಿನಿಮಯ ಕಾನೂನಿಗೆ ಸಂಬಂಧಿಸಿದ ಫೆಮಾ (ಎಫ್ಇಎಂಎ) ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ನಟಿ ಯಾಮಿ ಗೌತಮ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ನೋಟಿಸ್‌ ಜಾರಿಗೊಳಿಸಿದೆ.
Last Updated 2 ಜುಲೈ 2021, 14:23 IST
ಫೆಮಾ ಪ್ರಕರಣ: ನಟಿ ಯಾಮಿಗೆ ಇ.ಡಿ ನೋಟಿಸ್‌ ಜಾರಿ

ಉರಿ ಚಿತ್ರದ ಶೂಟಿಂಗ್ ಸೆಟ್‌ನಲ್ಲಿಯೇ ಶುರುವಾಗಿತ್ತು ಯಾಮಿ-ಆದಿತ್ಯ ಪ್ರೇಮ್‌ ಕಹಾನಿ

ನಟಿ ಯಾಮಿ ಗೌತಮ್ ಅವರು ನಿರ್ದೇಶಕ ಆದಿತ್ಯ ಧಾರ್ ಜತೆಗೆ ಮದುವೆಯಾಗಿದ್ದಾರೆ.
Last Updated 6 ಜೂನ್ 2021, 7:43 IST
ಉರಿ ಚಿತ್ರದ ಶೂಟಿಂಗ್ ಸೆಟ್‌ನಲ್ಲಿಯೇ ಶುರುವಾಗಿತ್ತು ಯಾಮಿ-ಆದಿತ್ಯ ಪ್ರೇಮ್‌ ಕಹಾನಿ

‘ಉರಿ‘ ಚಿತ್ರದ ನಿರ್ದೇಶಕನನ್ನು ವರಿಸಿದ ಬಾಲಿವುಡ್ ನಟಿ ಯಾಮಿ ಗೌತಮ್

ಆದಿತ್ಯ ಧಾರ್ ಅವರೊಂದಿಗೆ ವಿವಾಹ
Last Updated 4 ಜೂನ್ 2021, 16:14 IST
‘ಉರಿ‘ ಚಿತ್ರದ ನಿರ್ದೇಶಕನನ್ನು ವರಿಸಿದ ಬಾಲಿವುಡ್ ನಟಿ ಯಾಮಿ ಗೌತಮ್
ADVERTISEMENT

ಲಾಕ್‌ಡೌನ್‌ ವೇಳೆ ಯಾಮಿ ಗೌತಮ್‌ಗೆ ‘ವೀರ್ಯಾಣು ದಾನ’ ಸಿನಿಮಾ ನೆನಪಾಗಿದ್ದು ಯಾಕೆ?

ಬಾಲಿವುಡ್‌ ನಟ ಆಯುಷ್ಮಾನ್‌ ಖುರಾನಾ ನಟಿಸಿದ ಮೊದಲ ಚಿತ್ರ ‘ವಿಕ್ಕಿ ಡೊನರ್’ ಚಿತ್ರಕ್ಕೂ ಯಾಮಿ ಗೌತಮ್‌ ಅವರೇ ನಾಯಕಿಯಾಗಿದ್ದರು. ಶೂಜಿತ್ ಸಿರ್ಕಾರ್ ನಿರ್ದೇಶಿಸಿದ್ದ ಈ ಚಿತ್ರ ತೆರೆಕಂಡು ಎಂಟು ವರ್ಷ ಸಂದಿವೆ.
Last Updated 21 ಏಪ್ರಿಲ್ 2020, 11:01 IST
ಲಾಕ್‌ಡೌನ್‌ ವೇಳೆ ಯಾಮಿ ಗೌತಮ್‌ಗೆ ‘ವೀರ್ಯಾಣು ದಾನ’ ಸಿನಿಮಾ ನೆನಪಾಗಿದ್ದು ಯಾಕೆ?

ಮದುಮಗಳು ಯಾಮಿ

‘ಗಿನ್ನಿ ವೆಡ್ಸ್‌ ಸನ್ನಿ’ ಎಂಬ ಹಾಸ್ಯದ ಜೊತೆಗೆ ಪ್ರೇಮಕತೆಯುಳ್ಳ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿಕ್ರಾಂತ್‌ ಮೆಸ್ಸಿ ಅವರ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ.
Last Updated 31 ಜುಲೈ 2019, 19:45 IST
ಮದುಮಗಳು ಯಾಮಿ

ಚೀನಾದಲ್ಲಿ ಹೃತಿಕ್–ಯಾಮಿ ಹೆಜ್ಜೆ

ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಐಕಾನಿಕ್ ಎನಿಸುವ ಹಾಡುಗಳು ಸಾಕಷ್ಟಿವೆ. ಆದರೆ ‘ಏಕ್ ಪಲ್ ಕ ಜೀನಾ’ ಹಾಡನ್ನು ಮತ್ತಾವುದೂ ಮೀರಿಸಲಾರದು. ಹೃತಿಕ್ ಅವರ ಚೊಚ್ಚಲ ಚಿತ್ರ ‘ಕಹೋ ನಾ ಪ್ಯಾರ್ ಹೈ’ನಲ್ಲಿ ಈ ಹಾಡು ಮಾಡಿದ್ದ ಮೋಡಿ ಅಂಥದ್ದು.
Last Updated 4 ಜೂನ್ 2019, 19:30 IST
ಚೀನಾದಲ್ಲಿ ಹೃತಿಕ್–ಯಾಮಿ ಹೆಜ್ಜೆ
ADVERTISEMENT
ADVERTISEMENT
ADVERTISEMENT