ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Yoga Guru Ramdev

ADVERTISEMENT

ನ್ಯಾಯಾಂಗ ನಿಂದನೆ: ರಾಮದೇವ, ಬಾಲಕೃಷ್ಣ ಖುದ್ದು ಹಾಜರಿಗೆ ಸುಪ್ರೀಂ ಕೋರ್ಟ್ ಸೂಚನೆ

ಯೋಗ ಗುರು ಬಾಬಾ ರಾಮದೇವ ಮತ್ತು ಪತಂಜಲಿ ಆಯುರ್ವೇದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರ ನಡೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇವರಿಬ್ಬರಿಗೂ ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಸೂಚಿಸಿದೆ.
Last Updated 19 ಮಾರ್ಚ್ 2024, 14:31 IST
ನ್ಯಾಯಾಂಗ ನಿಂದನೆ: ರಾಮದೇವ, ಬಾಲಕೃಷ್ಣ ಖುದ್ದು ಹಾಜರಿಗೆ ಸುಪ್ರೀಂ ಕೋರ್ಟ್ ಸೂಚನೆ

ಲೈಂಗಿಕ ಕಿರುಕುಳ ಆರೋಪ | ಬ್ರಿಜ್‌ಭೂಷಣ್‌ರನ್ನು ಜೈಲಿಗೆ ಹಾಕಿ: ರಾಮ್‌ದೇವ್‌

ನವದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳನ್ನು ಬೆಂಬಲಿಸಿ ಇಲ್ಲಿ ಮಾತನಾಡಿದ ಯೋಗ ಗುರು ರಾಮ್‌ದೇವ್‌, ‘ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಅವರನ್ನು ಜೈಲಿಗೆ ಹಾಕಬೇಕು’ ಎಂದಿದ್ದಾರೆ.
Last Updated 27 ಮೇ 2023, 15:58 IST
ಲೈಂಗಿಕ ಕಿರುಕುಳ ಆರೋಪ | ಬ್ರಿಜ್‌ಭೂಷಣ್‌ರನ್ನು ಜೈಲಿಗೆ ಹಾಕಿ: ರಾಮ್‌ದೇವ್‌

ಮುಸ್ಲಿಮರಿಂದ ಹಿಂದೂ ಮಹಿಳೆಯರ ಅಪಹರಣ: ಯೋಗ ಗುರು ರಾಮದೇವ್ ಆರೋಪ

‘ಮುಸ್ಲಿಮರು ಭಯೋತ್ಪಾದನೆ ಆಶ್ರಯಿಸುತ್ತಿದ್ದಾರೆ ಮತ್ತು ಹಿಂದೂ ಮಹಿಳೆಯರನ್ನು ಅಪಹರಿಸುತ್ತಿದ್ದಾರೆ’ ಎಂದು ಯೋಗ ಗುರು ರಾಮದೇವ್ ಆರೋಪಿಸಿದ್ದಾರೆ.
Last Updated 3 ಫೆಬ್ರುವರಿ 2023, 15:38 IST
ಮುಸ್ಲಿಮರಿಂದ ಹಿಂದೂ ಮಹಿಳೆಯರ ಅಪಹರಣ: ಯೋಗ ಗುರು ರಾಮದೇವ್ ಆರೋಪ

ಜೈಪುರದಲ್ಲಿ 25ರಿಂದ ಎಬಿವಿಪಿ 68ನೇ ರಾಷ್ಟ್ರೀಯ ಸಮ್ಮೇಳನ

ರಾಜಸ್ಥಾನದ ಜೈಪುರದಲ್ಲಿ ನವೆಂಬರ್‌ 25ರಂದು ಆರಂಭವಾಗಲಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) 68ನೇ ರಾಷ್ಟ್ರೀಯ ಸಮ್ಮೇಳನವನ್ನು ಯೋಗ ಗುರು ರಾಮದೇವ್‌ ಅವರು ಉದ್ಘಾಟಿಸಲಿದ್ದಾರೆ.
Last Updated 21 ನವೆಂಬರ್ 2022, 12:40 IST
ಜೈಪುರದಲ್ಲಿ  25ರಿಂದ ಎಬಿವಿಪಿ 68ನೇ ರಾಷ್ಟ್ರೀಯ ಸಮ್ಮೇಳನ

ಕೋವಿಡ್‌ ಚಿಕಿತ್ಸೆಗೆ ಪತಂಜಲಿ ಔಷಧ: ಯೋಗ ಗುರು ಬಾಬಾ ರಾಮ್‌ದೇವ್

7 ದಿನದಲ್ಲಿ ಶೇ 100ರಷ್ಟು ಸಕಾರಾತ್ಮಕ ಫಲಿತಾಂಶ
Last Updated 23 ಜೂನ್ 2020, 19:45 IST
ಕೋವಿಡ್‌ ಚಿಕಿತ್ಸೆಗೆ ಪತಂಜಲಿ ಔಷಧ: ಯೋಗ ಗುರು ಬಾಬಾ ರಾಮ್‌ದೇವ್

‘ರಾಮಮಂದಿರವನ್ನು ಅಯೋಧ್ಯೆಯಲ್ಲಲ್ಲದೆ ಮೆಕ್ಕಾ ಮದೀನಾದಲ್ಲಿ ನಿರ್ಮಿಸಲಾಗುತ್ತದೆಯೇ?’

ರಾಮಮಂದಿರ ನಿರ್ಮಾಣ ಆಗಲೇಬೇಕು. ರಾಮಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಿಸಲು ಸಾಧ್ಯವಿಲ್ಲವಾದರೇ ಇನ್ನೇನು ಮೆಕ್ಕಾದಲ್ಲಿಯೋ.. ವ್ಯಾಟಿಕನ್‌ ಸಿಟಿಯಲ್ಲಿಯೋ ನಿರ್ಧರಿಸಲು ಸಾಧ್ಯವೇ? ಎಂದು ಯೋಗಗುರು ಬಾಬಾ ರಾಮ್‌ದೇವ್‌ ಅವರು ಪ್ರಶ್ನಿಸಿದ್ದಾರೆ.
Last Updated 9 ಫೆಬ್ರುವರಿ 2019, 5:03 IST
‘ರಾಮಮಂದಿರವನ್ನು ಅಯೋಧ್ಯೆಯಲ್ಲಲ್ಲದೆ ಮೆಕ್ಕಾ ಮದೀನಾದಲ್ಲಿ ನಿರ್ಮಿಸಲಾಗುತ್ತದೆಯೇ?’

2019ರಲ್ಲಿ ಯಾರು ಗೆಲ್ಲುತ್ತಾರೆ ಎಂಬುದರ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ: ರಾಮದೇವ್

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು ಯಾವುದೇ ವ್ಯಕ್ತಿಯ ಪರ ಅಥವಾ ವಿರೋಧ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ ರಾಮದೇವ್, ನಾನು ರಾಜಕೀಯದತ್ತ ಗಮನ ಹರಿಸುತ್ತಿಲ್ಲ ಎಂದಿದ್ದಾರೆ.
Last Updated 26 ಡಿಸೆಂಬರ್ 2018, 3:02 IST
2019ರಲ್ಲಿ ಯಾರು ಗೆಲ್ಲುತ್ತಾರೆ ಎಂಬುದರ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ: ರಾಮದೇವ್
ADVERTISEMENT
ADVERTISEMENT
ADVERTISEMENT
ADVERTISEMENT