ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Yogaraj Bhat

ADVERTISEMENT

ಸಂದರ್ಶನ: ದಮನಕನ ಜೊತೆ ಶಿವಣ್ಣ ಕರಟಕ...

ಶಿವರಾಜ್‌ ಕುಮಾರ್‌, ಪ್ರಭುದೇವ್‌ ಅಭಿನಯದ ‘ಕರಟಕ ದಮನಕ’ ಚಿತ್ರ ಮಾ.8ರಂದು ತೆರೆ ಕಾಣುತ್ತಿದೆ. ನಿರ್ದೇಶಕ ಯೋಗರಾಜ್‌ ಭಟ್‌ ಬತ್ತಳಿಕೆಯ ಈ ಚಿತ್ರದಲ್ಲಿನ ಪಾತ್ರದ ಕುರಿತು, ಮುಂದಿನ ಯೋಜನೆಗಳ ಬಗ್ಗೆ ಶಿವರಾಜ್‌ ಕುಮಾರ್‌ ಮಾತನಾಡಿದ್ದಾರೆ...
Last Updated 1 ಮಾರ್ಚ್ 2024, 0:05 IST
ಸಂದರ್ಶನ: ದಮನಕನ ಜೊತೆ ಶಿವಣ್ಣ ಕರಟಕ...

‘ಕರಟಕ ದಮನಕ’ರಿಗೆ ಸುದೀಪ್‌ ಸಾಥ್‌

ಶಿವರಾಜ್‌ಕುಮಾರ್‌ ಹಾಗೂ ಪ್ರಭುದೇವ ನಟಿಸಿರುವ ‘ಕರಟಕ ದಮನಕ’ ಸಿನಿಮಾ ಶಿವರಾತ್ರಿಗೆ (ಮಾರ್ಚ್‌ 8) ಬಿಡುಗಡೆಯಾಗುತ್ತಿದ್ದು, ಚಿತ್ರದ ಪಾತ್ರಗಳ ಪರಿಚಯ ಮಾಡುವ ವಿಡಿಯೊವನ್ನು ಕಿಚ್ಚ ಸುದೀಪ್‌ ಬಿಡುಗಡೆ ಮಾಡಿದ್ದಾರೆ.
Last Updated 29 ಫೆಬ್ರುವರಿ 2024, 23:30 IST
‘ಕರಟಕ ದಮನಕ’ರಿಗೆ ಸುದೀಪ್‌ ಸಾಥ್‌

Garadi Movie: ಗರಡಿ ಸಿನಿಮಾ ವಿಮರ್ಶೆ- ಕಥೆಯ ಸಡಿಲ ಪಟ್ಟು..!

ಯೋಗರಾಜ ಭಟ್‌ ನಿರ್ದೇಶನದ ಗರಡಿ ಸಿನಿಮಾ
Last Updated 10 ನವೆಂಬರ್ 2023, 12:58 IST
Garadi Movie: ಗರಡಿ ಸಿನಿಮಾ ವಿಮರ್ಶೆ- ಕಥೆಯ ಸಡಿಲ ಪಟ್ಟು..!

ಗರಡಿಯ ಹೊಸ ಹಾಡು ‘ಬಡವನ ಹೃದಯ’

ಯೋಗರಾಜ್‌ ಭಟ್‌ ನಿರ್ದೇಶಿಸಿರುವ ಗರಡಿ ಸಿನಿಮಾದ ‘ಬಡವನ ಹೃದಯ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಗೀತೆಗೆ ಯೋಗರಾಜ್‌ ಭಟ್‌ ಅವರ ಸಾಹಿತ್ಯವಿದ್ದು, ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ವಿಜಯ್ ಪ್ರಕಾಶ್ ಪ್ರಕಾಶ್‌ ಈ ಗೀತೆಗೆ ಧ್ವನಿಯಾಗಿದ್ದಾರೆ.
Last Updated 18 ಅಕ್ಟೋಬರ್ 2023, 18:45 IST
ಗರಡಿಯ ಹೊಸ ಹಾಡು ‘ಬಡವನ ಹೃದಯ’

ಯೋಗರಾಜ್‌ ಭಟ್‌ ಅವರ ‘ಗರಡಿ’ಮನೆ ಪ್ರವೇಶಿಸಿದ ದರ್ಶನ್‌

ಯೋಗರಾಜ್‌ ಭಟ್‌ ಅವರ ‘ಗರಡಿ’ಮನೆ ಪ್ರವೇಶಿಸಿದ ದರ್ಶನ್‌
Last Updated 19 ಸೆಪ್ಟೆಂಬರ್ 2023, 20:33 IST
ಯೋಗರಾಜ್‌ ಭಟ್‌ ಅವರ ‘ಗರಡಿ’ಮನೆ ಪ್ರವೇಶಿಸಿದ ದರ್ಶನ್‌

ಕರಟಕ–ದಮನಕ ಸಿನಿಮಾ: ಭಟ್ರು ಹೆಣೆದ ಕುತಂತ್ರಿ ನರಿಗಳ ಕಥೆ!

‘ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು ಕರಟಕ. ಇನ್ನೊಂದರ ಹೆಸರು ದಮನಕ.
Last Updated 14 ಜುಲೈ 2023, 19:29 IST
ಕರಟಕ–ದಮನಕ ಸಿನಿಮಾ: ಭಟ್ರು ಹೆಣೆದ ಕುತಂತ್ರಿ ನರಿಗಳ ಕಥೆ!

ಯೋಗರಾಜ್‌ ಭಟ್‌ ನಿರ್ದೇಶನದ ‘ಗರಡಿ’ ಚಿತ್ರದ ಶೂಟಿಂಗ್‌ ಪೂರ್ಣ

ಯೋಗರಾಜ್‌ ಭಟ್‌ ನಿರ್ದೇಶನದ, ಯಶಸ್‌ ಸೂರ್ಯ ಹಾಗೂ ಸೋನಲ್‌ ಮೊಂತೆರೋ ನಟನೆಯ ‘ಗರಡಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಮಾರ್ಚ್‌ನಲ್ಲಿ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಸಿದ್ಧತೆ ಆರಂಭಿಸಿದೆ.
Last Updated 9 ಜನವರಿ 2023, 10:44 IST
ಯೋಗರಾಜ್‌ ಭಟ್‌ ನಿರ್ದೇಶನದ ‘ಗರಡಿ’ ಚಿತ್ರದ ಶೂಟಿಂಗ್‌ ಪೂರ್ಣ
ADVERTISEMENT

ಹೊಂದಿಸಿ ಬರೆಯಿರಿ ಸಿನಿಮಾದ ‘ನೀ ಇರದ ನಾಳೆ’ ಹಾಡು ಬಿಡುಗಡೆ

ರಾಮೇನಹಳ್ಳಿ ಜಗನ್ನಾಥ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಬಹು ತಾರಾಗಣದ ‘ಹೊಂದಿಸಿ ಬರೆಯಿರಿ’ ಸಿನಿಮಾ ಬಿಡುಗಡೆಯ ಸಮೀಪದಲ್ಲಿದೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಟೀಸರ್, ಹಾಡುಗಳು ಸಿನಿ ಪ್ರೇಕ್ಷಕರಲ್ಲಿ ಬಹು ನಿರೀಕ್ಷೆ ಮೂಡಿಸಿದೆ.
Last Updated 1 ಜನವರಿ 2023, 12:54 IST
ಹೊಂದಿಸಿ ಬರೆಯಿರಿ ಸಿನಿಮಾದ ‘ನೀ ಇರದ ನಾಳೆ’ ಹಾಡು ಬಿಡುಗಡೆ

ಲಕ್ಕಿವೀಕ್‌ನಲ್ಲಿ ತೆರೆಗೆ ಬರಲಿದೆ ಈ ಸಿನಿಮಾ

‘ಪದವಿಪೂರ್ವ’ ಹಾಗೂ ‘Once upon a time in ಜಮಾಲಿಗುಡ್ಡ’ ಡಿ.30ಕ್ಕೆ ತೆರೆಗೆ
Last Updated 27 ನವೆಂಬರ್ 2022, 10:00 IST
ಲಕ್ಕಿವೀಕ್‌ನಲ್ಲಿ ತೆರೆಗೆ ಬರಲಿದೆ ಈ ಸಿನಿಮಾ

ನನ್ನ ಬದುಕಲ್ಲಿ ಪರಿಣಾಮ ಬೀರಿದ ವಿಶೇಷ ಪತ್ರಿಕೆ ಪ್ರಜಾವಾಣಿ: ಯೋಗರಾಜ್ ಭಟ್

Last Updated 16 ನವೆಂಬರ್ 2022, 5:31 IST
fallback
ADVERTISEMENT
ADVERTISEMENT
ADVERTISEMENT