ಬುಧವಾರ, 4 ಫೆಬ್ರುವರಿ 2026
×
ADVERTISEMENT

youth day

ADVERTISEMENT

ಜೀವನೋತ್ಸಾಹ ಮೂಡಿಸುವ ವಿವೇಕಾನಂದರ ನುಡಿಗಳಿವು...

Inspirational Quotes: ಮಾನವಪ್ರೇಮವೇ ಪ್ರಮುಖವಾದದ್ದು ಎಂದು ಪ್ರತಿಪಾದಿಸಿದ್ದ ಸ್ವಾಮಿ ವಿವೇಕಾನಂದರು, ತಾವು ಸ್ಥಾಪಿಸಿದ ರಾಮಕೃಷ್ಣ ಮಹಾಸಂಘದ ಘೋಷವಾಕ್ಯವನ್ನೂ ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ಎಂದಿರಿಸಿದ್ದರು.
Last Updated 12 ಜನವರಿ 2026, 7:19 IST
ಜೀವನೋತ್ಸಾಹ ಮೂಡಿಸುವ ವಿವೇಕಾನಂದರ ನುಡಿಗಳಿವು...

National Youth Day: ವಿವೇಕಾನಂದರು ಯುವ ಸಮುದಾಯಕ್ಕೆ ‘ನಿತ್ಯ ಸ್ಫೂರ್ತಿ’

Swami Vivekananda: ನಮ್ಮ ದೇಶದ ಯುವ ಸಮುದಾಯಕ್ಕೆ ನಿತ್ಯ ಸ್ಪೂರ್ತಿ ಎನಿಸಿಕೊಂಡ ಮಹಾಸಂತ ಸ್ವಾಮಿ ವಿವೇಕಾನಂದರ163ನೇ ಜಯಂತಿಗೆ ಎಲ್ಲರೂ ಸಾಕ್ಷಿಗಳಾಗುತ್ತಿದ್ದೇವೆ. ದೇಶದ ಘನತೆ ಗೌರವವನ್ನು ಪ್ರಪಂಚಮುಖದಲ್ಲಿ ಎತ್ತಿಹಿಡಿದ ವೀರಸನ್ಯಾಸಿಯ ಬದುಕಿನ ಆದರ್ಶಗಳು ನೆನಪಾಗುತ್ತವೆ.
Last Updated 12 ಜನವರಿ 2026, 4:10 IST
National Youth Day: ವಿವೇಕಾನಂದರು ಯುವ ಸಮುದಾಯಕ್ಕೆ ‘ನಿತ್ಯ ಸ್ಫೂರ್ತಿ’

ವಿದ್ಯೋದಯ ಕಾಲೇಜಿನಲ್ಲಿ ಯುವಜನೋತ್ಸವ

ತುಮಕೂರು ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಬೆಂಗಳೂರು ವಲಯ ಮಟ್ಟದ ಯುವಜನೋತ್ಸವಕ್ಕೆ ಚಾಲನೆ ನೀಡಲಾಯಿತು
Last Updated 25 ಫೆಬ್ರುವರಿ 2023, 13:04 IST
ವಿದ್ಯೋದಯ ಕಾಲೇಜಿನಲ್ಲಿ ಯುವಜನೋತ್ಸವ

ವಿವೇಕಾನಂದರ ಆದರ್ಶ ಯುವಕರಿಗೆ ಸ್ಫೂರ್ತಿ: ಹ್ಮನಿಷ್ಠಾನಂದ ಸ್ವಾಮೀಜಿ

ಜಿಲ್ಲೆಯಾದ್ಯಂತ ರಾಷ್ಟ್ರೀಯ ಯುವ ದಿನಾಚರಣೆ; ಸ್ವಾಮಿ ವಿವೇಕಾನಂದರ ಸ್ಮರಣೆ
Last Updated 13 ಜನವರಿ 2023, 7:05 IST
ವಿವೇಕಾನಂದರ ಆದರ್ಶ ಯುವಕರಿಗೆ ಸ್ಫೂರ್ತಿ: ಹ್ಮನಿಷ್ಠಾನಂದ ಸ್ವಾಮೀಜಿ

ಪಡುಬಿದ್ರಿ | ವಿವೇಕಾನಂದರು ಯುವಜನರ ಹೃದಯದಲ್ಲಿ ವೀರ ಸನ್ಯಾಸಿ: ದೇವಿಪ್ರಸಾದ್

ಪಡುಬಿದ್ರಿ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆಯನ್ನು ಸ್ವಚ್ಛತಾ ಅಭಿಯಾನದ ಮೂಲಕ ಆಚರಿಸಲಾಯಿತು.
Last Updated 13 ಜನವರಿ 2023, 6:28 IST
ಪಡುಬಿದ್ರಿ | ವಿವೇಕಾನಂದರು ಯುವಜನರ ಹೃದಯದಲ್ಲಿ ವೀರ ಸನ್ಯಾಸಿ: ದೇವಿಪ್ರಸಾದ್

ಕುಂದಾಪುರ | ವಿವೇಕಾನಂದ ಆತ್ಮಜಾಗೃತಿ ತುಂಬಿದ ಸಂತ: ಕೇಶವ ಬಂಗೇರ

ಪಾಶ್ಚಾತ್ಯರಿಂದಾಗಿ ಆತ್ಮ ವಿಸ್ಮೃತಿಗೆ ಒಳಗಾಗಿ, ದೇಶದ ಬಗ್ಗೆ ಹೊಂದಿದ್ದ ನಕಾರಾತ್ಮಕ ಭಾವನೆಯನ್ನು ದೂರವಾಗಿಸಿ ಭಾರತೀಯರಲ್ಲಿ ಆತ್ಮ ಜಾಗೃತಿ ತುಂಬಿದ ಅಪರೂಪದ ಸಂತ ವಿವೇಕಾನಂದರು ಎಂದು ಎಬಿವಿಪಿ ಮಂಗಳೂರು ವಿಭಾಗ ಪ್ರಮುಖ್ ಕೇಶವ ಬಂಗೇರ ಹೇಳಿದರು.
Last Updated 13 ಜನವರಿ 2023, 6:26 IST
ಕುಂದಾಪುರ | ವಿವೇಕಾನಂದ ಆತ್ಮಜಾಗೃತಿ ತುಂಬಿದ ಸಂತ: ಕೇಶವ ಬಂಗೇರ

ಶಿವಮೊಗ್ಗ :ವಿವೇಕಾನಂದರು ಯುವಜನತೆಯ ದಾರಿದೀಪ: ಜಿಲ್ಲಾಧಿಕಾರಿ

ರಾಷ್ಟ್ರೀಯ ಯುವ ದಿನ, ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಡಿ.ಸಿ
Last Updated 13 ಜನವರಿ 2023, 6:25 IST
ಶಿವಮೊಗ್ಗ :ವಿವೇಕಾನಂದರು ಯುವಜನತೆಯ ದಾರಿದೀಪ: ಜಿಲ್ಲಾಧಿಕಾರಿ
ADVERTISEMENT

ಸಂಸ್ಕಾರವಂತ ಸಮಾಜ ನಿರ್ಮಾಣ ಆದ್ಯತೆಯಾಗಲಿ; ಜಿಲ್ಲಾಧಿಕಾರಿ ರವಿಕುಮಾರ್

ಸ್ವಾಮಿ ವಿವೇಕಾನಂದರ 160ನೇ ಜನ್ಮದಿನ: ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರವಿಕುಮಾರ್
Last Updated 13 ಜನವರಿ 2023, 6:23 IST
ಸಂಸ್ಕಾರವಂತ ಸಮಾಜ ನಿರ್ಮಾಣ ಆದ್ಯತೆಯಾಗಲಿ;  ಜಿಲ್ಲಾಧಿಕಾರಿ ರವಿಕುಮಾರ್

ಮಾಲೂರು | ರಾಷ್ಟ್ರೀಯ ಯುವ ದಿನಾಚರಣೆ

ಪ್ರಖರ ಭಾಷಣ ಮತ್ತು ಉಪನ್ಯಾಸದ ಮೂಲಕ ಜನರಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸಲು ವಿವೇಕನಂದರು ಪ್ರಯತ್ನಿಸಿದ್ದರು’ ಎಂದು ವಿವೇಕಾನಂದ ಸಂಘದ ಅಧ್ಯಕ್ಷ ಆರ್. ಪ್ರಭಾಕರ್ ಹೇಳಿದರು.
Last Updated 13 ಜನವರಿ 2023, 6:19 IST
ಮಾಲೂರು | ರಾಷ್ಟ್ರೀಯ ಯುವ ದಿನಾಚರಣೆ

ಶ್ರೀನಿವಾಸಪುರ | ವಿವೇಕಾನಂದರ ಆದರ್ಶ ಪಾಲಿಸಿ: ಎಂ. ವೇಮಣ್ಣ

‘ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಬೇಕು. ಜ್ಞಾನಾರ್ಜನೆಗೆ ಮೊದಲ ಆದ್ಯತೆ ನೀಡಬೇಕು’ ಎಂದು ಜಿಲ್ಲಾ ವಿಶ್ವ ಹಿಂದೂ ಪರಿಷತ್‌ ಉಪಾಧ್ಯಕ್ಷ ಎಂ. ವೇಮಣ್ಣ ಹೇಳಿದರು.
Last Updated 13 ಜನವರಿ 2023, 6:12 IST
ಶ್ರೀನಿವಾಸಪುರ | ವಿವೇಕಾನಂದರ ಆದರ್ಶ ಪಾಲಿಸಿ: ಎಂ. ವೇಮಣ್ಣ
ADVERTISEMENT
ADVERTISEMENT
ADVERTISEMENT