ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Yuvraj Singh

ADVERTISEMENT

ಓವರ್‌ವೊಂದರಲ್ಲಿ 39 ರನ್: ಯುವರಾಜ್ ಸಿಂಗ್ ದಾಖಲೆ ಮುರಿದ ಸಮೊವಾದ ಬ್ಯಾಟರ್

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಮೊವಾದ ಬ್ಯಾಟರ್ ಡಾರಿಯಸ್ ವಿಸೆರ್ ನೂತನ ದಾಖಲೆ ಬರೆದಿದ್ದು, ಓವರ್‌ವೊಂದರಲ್ಲಿ 39 ರನ್ ಗಳಿಸುವ ಮೂಲಕ ಭಾರತದ ಮಾಜಿ ಬ್ಯಾಟರ್ ಯುವರಾಜ್ ಸಿಂಗ್ ಅವರ ಹೆಸರಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.
Last Updated 20 ಆಗಸ್ಟ್ 2024, 11:40 IST
ಓವರ್‌ವೊಂದರಲ್ಲಿ 39 ರನ್: ಯುವರಾಜ್ ಸಿಂಗ್ ದಾಖಲೆ ಮುರಿದ ಸಮೊವಾದ ಬ್ಯಾಟರ್

ನಿರ್ಮಾಣವಾಗಲಿದೆ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಜೀವನಾಧಾರಿತ ಚಿತ್ರ!

ಬಾಲಿವುಡ್‌ನಲ್ಲಿ ಈಗಾಗಲೇ ಹಲವು ಸಾಧಕರ ಜೀವನಾಧಾರಿತ ಚಿತ್ರಗಳು ತೆರೆಕಂಡಿವೆ. ಅದರ ಸಾಲಿಗೆ ಈಗ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್‌ ಅವರ ಜೀವನ ಕಥೆ ಕೂಡ ಸೇರಿಕೊಳ್ಳುತ್ತಿದೆ.
Last Updated 20 ಆಗಸ್ಟ್ 2024, 5:14 IST
ನಿರ್ಮಾಣವಾಗಲಿದೆ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಜೀವನಾಧಾರಿತ ಚಿತ್ರ!

ಯುವರಾಜ್‌, ಬಜ್ಜಿ ಸೇರಿ ನಾಲ್ವರ ವಿರುದ್ಧ ಪೊಲೀಸರಿಗೆ ದೂರು

ವಿಡಿಯೊದಲ್ಲಿ ಅಂಗವಿಕಲರನ್ನು ಅಣಕಿಸಿದ ಆರೋಪ
Last Updated 15 ಜುಲೈ 2024, 16:25 IST
ಯುವರಾಜ್‌, ಬಜ್ಜಿ ಸೇರಿ ನಾಲ್ವರ ವಿರುದ್ಧ ಪೊಲೀಸರಿಗೆ ದೂರು

ಲೆಜೆಂಡ್ಸ್ ಕ್ರಿಕೆಟ್: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಫೈನಲ್, ವಿವರ ಇಲ್ಲಿದೆ

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 'ವಲ್ಡ್ ಚಾಂಪಿಯನ್‌ಷಿಪ್ ಆಫ್ ಲೆಜೆಂಡ್ಸ್ 2024' ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.
Last Updated 13 ಜುಲೈ 2024, 10:24 IST
ಲೆಜೆಂಡ್ಸ್ ಕ್ರಿಕೆಟ್: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಫೈನಲ್, ವಿವರ ಇಲ್ಲಿದೆ

ಭಾರತಕ್ಕೆ ವಿಶ್ವಕಪ್: ವರ್ಷದ ಬಳಿಕ ಧೋನಿ ಅಪರೂಪದ ಪೋಸ್ಟ್; ಸಚಿನ್, ಯುವಿ ಅಭಿನಂದನೆ

2024ರ ಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆದ್ದಿರುವ ಟೀಮ್ ಇಂಡಿಯಾಕ್ಕೆ ಕ್ರಿಕೆಟ್ ವಲಯದಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ.
Last Updated 30 ಜೂನ್ 2024, 4:45 IST
ಭಾರತಕ್ಕೆ ವಿಶ್ವಕಪ್: ವರ್ಷದ ಬಳಿಕ ಧೋನಿ ಅಪರೂಪದ ಪೋಸ್ಟ್; ಸಚಿನ್, ಯುವಿ ಅಭಿನಂದನೆ

ಭಾರತದ ಐವರಿಗೆ ಎಂಸಿಸಿ ಆಜೀವ ಸದಸ್ಯತ್ವ

ಪ್ರತಿಷ್ಠಿತ ಮೆರಿಲ್‌ಬೋನ್ ಕ್ರಿಕೆಟ್‌ ಕ್ಲಬ್‌ (ಎಂಸಿಸಿ) ಬುಧವಾರ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿ ದೇಶದ ಐವರಿಗೆ ಆಜೀವ ಸದಸ್ಯತ್ವ ನೀಡಿದೆ.
Last Updated 6 ಏಪ್ರಿಲ್ 2023, 5:28 IST
ಭಾರತದ ಐವರಿಗೆ ಎಂಸಿಸಿ ಆಜೀವ ಸದಸ್ಯತ್ವ

ಯುವಿ–ಹಜೆಲ್ ದಾಂಪತ್ಯಕ್ಕೆ ಆರು ವರ್ಷ: ಮಗನ ಜತೆ ಫೋಟೊ ಪೋಸ್ಟ್

ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಅವರ ಪತ್ನಿ ಹಜೆಲ್ ಕೀಚ್ ಫೋಟೊ ಪೋಸ್ಟ್
Last Updated 30 ನವೆಂಬರ್ 2022, 11:12 IST
ಯುವಿ–ಹಜೆಲ್ ದಾಂಪತ್ಯಕ್ಕೆ ಆರು ವರ್ಷ: ಮಗನ ಜತೆ ಫೋಟೊ ಪೋಸ್ಟ್
ADVERTISEMENT

ಅಂಧರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಯುವರಾಜ್ ಸಿಂಗ್ ರಾಯಭಾರಿ

ಭಾರತ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಅವರನ್ನು ಈ ಬಾರಿಯ ಅಂಧರ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ರಾಯಭಾರಿಯನ್ನಾಗಿ ಘೋಷಿಸಲಾಗಿದೆ. ಈ ವಿಚಾರವನ್ನು ಭಾರತ ಅಂಧರ ಕ್ರಿಕೆಟ್ ಸಂಸ್ಥೆಯು (ಸಿಎಬಿಐ) ಖಚಿತಪಡಿಸಿದೆ.
Last Updated 21 ಅಕ್ಟೋಬರ್ 2022, 16:07 IST
ಅಂಧರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಯುವರಾಜ್ ಸಿಂಗ್ ರಾಯಭಾರಿ

44ನೇ ವಸಂತಕ್ಕೆ ಕಾಲಿಟ್ಟ ವೀರೇಂದ್ರ ಸೆಹ್ವಾಗ್‌: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಗುರುವಾರ 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
Last Updated 20 ಅಕ್ಟೋಬರ್ 2022, 11:19 IST
44ನೇ ವಸಂತಕ್ಕೆ ಕಾಲಿಟ್ಟ ವೀರೇಂದ್ರ ಸೆಹ್ವಾಗ್‌: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

15 ವರ್ಷಗಳ ಹಿಂದೆ | ಯುವರಾಜ್ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿದ್ದು ಇದೇ ದಿನ

ವಿಡಿಯೊ ನೋಡಿ
Last Updated 19 ಸೆಪ್ಟೆಂಬರ್ 2022, 8:15 IST
15 ವರ್ಷಗಳ ಹಿಂದೆ | ಯುವರಾಜ್ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿದ್ದು ಇದೇ ದಿನ
ADVERTISEMENT
ADVERTISEMENT
ADVERTISEMENT