ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Yuzvendra Chahal

ADVERTISEMENT

ವಿಡಿಯೊ: ಚಾಹಲ್‌ರನ್ನು ಎತ್ತಿ ಗರಗರನೆ ತಿರುಗಿಸಿದ ಕುಸ್ತಿಪಟು ಸಂಗೀತಾ ಪೋಗಟ್‌

ಕುಸ್ತಿ ಮತ್ತು ಕ್ರಿಕೆಟ್‌ ನಡುವೆ ಸ್ಪರ್ಧೆ ಏರ್ಪಟ್ಟರೆ ಯಾರು ಗೆಲ್ಲಬಹುದು... ಕುಸ್ತಿ ಪಟು ಸಂಗೀತಾ ಫೋಗಟ್‌ ಮತ್ತು ಕ್ರಿಕೆಟಿಗ ಯಜುವೇಂದ್ರ ಚಹಲ್ ನಡುವೆ ಹೀಗೊಂದು ಸ್ಪರ್ಧೆ ಏರ್ಪಟ್ಟಿದ್ದು, ಚಹಲ್‌ರನ್ನು ಭುಜದ ಮೇಲೆ ಹಾಕಿಕೊಂಡ ಸಂಗೀತಾ, ಗರಗರನೇ ತಿರುಗಿಸಿದ್ದಾರೆ.
Last Updated 3 ಮಾರ್ಚ್ 2024, 8:22 IST
ವಿಡಿಯೊ: ಚಾಹಲ್‌ರನ್ನು ಎತ್ತಿ ಗರಗರನೆ ತಿರುಗಿಸಿದ ಕುಸ್ತಿಪಟು ಸಂಗೀತಾ ಪೋಗಟ್‌

ಕ್ರಿಕೆಟ್: ಕೆಂಟ್ ಪರ ಮಿಂಚಿದ ಯಜುವೇಂದ್ರ ಚಾಹಲ್

ಇಂಗ್ಲಿಷ್‌ ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ಕೌಂಟಿ ತಂಡಕ್ಕೆ ಪದಾರ್ಪಣೆ ಮಾಡಿರುವ ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಾಹಲ್ ಅವರು ನಾಟಿಂಗಮ್‌ಶೈರ್‌ ವಿರುದ್ಧ ಪಂದ್ಯದಲ್ಲಿ ಸ್ಫೂರ್ತಿಯುತ ಪ್ರದರ್ಶನ ನೀಡಿ ಮೂರು ವಿಕೆಟ್‌ಗಳನ್ನು ಪಡೆದರು.
Last Updated 12 ಸೆಪ್ಟೆಂಬರ್ 2023, 23:30 IST
ಕ್ರಿಕೆಟ್: ಕೆಂಟ್ ಪರ ಮಿಂಚಿದ ಯಜುವೇಂದ್ರ ಚಾಹಲ್

India's squad for World Cup 2023: ಸಂಜು, ಅಶ್ವಿನ್, ಚಾಹಲ್‌ಗಿಲ್ಲ ಅವಕಾಶ

Sanju Samson Dropped ತವರಿನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಗೆ 15 ಸದಸ್ಯ ಬಳಗದ ಟೀಮ್ ಇಂಡಿಯಾವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಪ್ರಕಟಿಸಿದೆ.
Last Updated 5 ಸೆಪ್ಟೆಂಬರ್ 2023, 9:59 IST
India's squad for World Cup 2023: ಸಂಜು, ಅಶ್ವಿನ್, ಚಾಹಲ್‌ಗಿಲ್ಲ ಅವಕಾಶ

ಏಷ್ಯಾಕಪ್ ಟೂರ್ನಿಗೆ ಚಾಹಲ್, ಅಶ್ವಿನ್‌ ಆಯ್ಕೆ ಆಗಬೇಕಿತ್ತು: ಮದನ್ ಲಾಲ್

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಆಯ್ಕೆಯಾಗಿರುವ ಭಾರತ ತಂಡದಲ್ಲಿ ಅನುಭವಿ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಮತ್ತು ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ಇರಬೇಕಿತ್ತು ಎಂದು ಮಾಜಿ ಕ್ರಿಕೆಟಿಗರಾದ ಮದನ್ ಲಾಲ್ ಮತ್ತು ಕರ್ಸನ್ ಗಾವ್ರಿ ಅಭಿಪ್ರಾಯಪಟ್ಟಿದ್ದಾರೆ.
Last Updated 22 ಆಗಸ್ಟ್ 2023, 15:44 IST
ಏಷ್ಯಾಕಪ್ ಟೂರ್ನಿಗೆ ಚಾಹಲ್, ಅಶ್ವಿನ್‌ ಆಯ್ಕೆ ಆಗಬೇಕಿತ್ತು: ಮದನ್ ಲಾಲ್

IPL 2023 | ಯಜುವೇಂದ್ರ ಐಪಿಎಲ್ ವಿಕೆಟೇಂದ್ರ

ಗಾಳಿಯಲ್ಲಿ ಚೆಂಡನ್ನು ತೇಲಿಬಿಟ್ಟು, ಮುಖದ ಮೇಲೆ ತುಂಟತನ ತುಳುಕಿಸುವ ಯಜುವೇಂದ್ರ ಚಾಹಲ್ ಒಂಥರಾ ಮಜಾ ಮನುಷ್ಯ. ಸಣಕಲು ದೇಹದ ಮೇಲೆ ಸಿಕ್ಕಿಸಿದಂತೆ ಕಾಣುವ ಅವರ ಮೆದುಳಿನಲ್ಲಿನ ಸ್ಪಿನ್ನರ್‌ ಏನೆಲ್ಲ ಬಲೆ ಹೆಣೆಯುತ್ತಿರುತ್ತಾನೆ. ಐಪಿಎಲ್‌ನಲ್ಲಿ ಈಗ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಅವರು.
Last Updated 12 ಮೇ 2023, 19:30 IST
IPL 2023 | ಯಜುವೇಂದ್ರ ಐಪಿಎಲ್ ವಿಕೆಟೇಂದ್ರ

IPL | ದಾಖಲೆ ಬರೆದ ಚಾಹಲ್; KKR ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದ ರಾಯಲ್ಸ್

ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಾಹಲ್ ಅವರ ಅಮೋಘ ಬೌಲಿಂಗ್‌ ನೆರವಿನಿಂದ ರಾಜಸ್ಥಾನ ರಾಯಲ್ಸ್‌ ತಂಡವು ಆತಿಥೇಯ ಕೋಲ್ಕತ್ತ ನೈಟ್‌ ರೈಡರ್ಸ್‌ ಬಳಗವನ್ನು 150 ರನ್‌ ಗಡಿ ದಾಟದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಯಿತು.
Last Updated 11 ಮೇ 2023, 16:13 IST
IPL | ದಾಖಲೆ ಬರೆದ ಚಾಹಲ್; KKR ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದ ರಾಯಲ್ಸ್

IPL 2023: ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದು ದಾಖಲೆ ಬರೆದ ಯಜುವೇಂದ್ರ ಚಾಹಲ್‌

ರಾಜಸ್ಥಾನ ರಾಯಲ್ಸ್‌ ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್‌ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಬರೆದಿದ್ದಾರೆ.
Last Updated 11 ಮೇ 2023, 15:51 IST
IPL 2023: ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದು ದಾಖಲೆ ಬರೆದ ಯಜುವೇಂದ್ರ ಚಾಹಲ್‌
ADVERTISEMENT

ಮದುವೆಯಾಗಲು ಇಷ್ಟವಿತ್ತು, ಡೇಟಿಂಗ್‌ ಬೇಡ ಎಂದಿದ್ದೆ : ಯಜುವೇಂದ್ರ ಚಾಹಲ್

ಯಜುವೇಂದ್ರ ಚಾಹಲ್‌ ತಮ್ಮ ಪ್ರೀತಿ ಮತ್ತು ವೈವಾಹಿಕ ಬದುಕಿನ ಕೆಲವು ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ‘ನಾನು ನಿನ್ನನ್ನು ಮದುವೆಯಾಗಲು ಇಷ್ಟಪಡುತ್ತೇನೆ, ಡೇಟಿಂಗ್‌ ನಡೆಸಲು ನನಗೆ ಇಷ್ಟವಿಲ್ಲ‘ ಎಂದು ಮದುವೆಗೆ ಮೊದಲು ತಮ್ಮ ಪತ್ನಿಗೆ ಹೇಳಿರುವುದಾಗಿ ತಿಳಿಸಿದ್ದಾರೆ.
Last Updated 24 ಏಪ್ರಿಲ್ 2023, 7:26 IST
ಮದುವೆಯಾಗಲು ಇಷ್ಟವಿತ್ತು, ಡೇಟಿಂಗ್‌ ಬೇಡ ಎಂದಿದ್ದೆ : ಯಜುವೇಂದ್ರ ಚಾಹಲ್

IND vs ENG: ಭಾರತ ಪರ ಚಾಹಲ್‌ ಸಾಧನೆ, ಇಂಗ್ಲೆಂಡ್‌ನ ಟೋಪ್ಲಿ ವಿಶ್ವದಾಖಲೆ

ಭಾರತ ತಂಡದ ವಿರುದ್ಧಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯವನ್ನು ಆತಿಥೇಯ ಇಂಗ್ಲೆಂಡ್‌ ಪಡೆ 100 ರನ್‌ ಅಂತರದಿಂದ ಗೆದ್ದುಕೊಂಡಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1–1 ಅಂತರದಿಂದ ಸಮಬಲ ಸಾಧಿಸಿದೆ.
Last Updated 15 ಜುಲೈ 2022, 2:31 IST
IND vs ENG: ಭಾರತ ಪರ ಚಾಹಲ್‌ ಸಾಧನೆ, ಇಂಗ್ಲೆಂಡ್‌ನ ಟೋಪ್ಲಿ ವಿಶ್ವದಾಖಲೆ

PHOTOS | ನಾಯಕ ಹಾರ್ದಿಕ್ ಆಲ್‌ರೌಂಡ್ ಆಟ; ಗುಜರಾತ್ ಚಾಂಪಿಯನ್

ಐಪಿಎಲ್ 2022 ಟೂರ್ನಿಯ ಫೈನಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಗುಜರಾತ್ ಟೈಟನ್ಸ್, ಮೊದಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಪದಾರ್ಪಣೆ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ.
Last Updated 29 ಮೇ 2022, 18:50 IST
PHOTOS | ನಾಯಕ ಹಾರ್ದಿಕ್ ಆಲ್‌ರೌಂಡ್ ಆಟ; ಗುಜರಾತ್ ಚಾಂಪಿಯನ್
err
ADVERTISEMENT
ADVERTISEMENT
ADVERTISEMENT