ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ ಜಯ ದಾಖಲಿಸಿತು.

ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡರು.

ಆರ್ಸಿಬಿ 14 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 95 ರನ್ ಪೇರಿಸಿತು. ಟೀಂ ಡೇವಿಡ್ 50 ರನ್ ಹೊಡೆದರು.

ಗುರಿ ಬೆನ್ನತ್ತಿದ ಪಂಜಾಬ್ 12.1 ಓವರ್ನಲ್ಲಿ 5 ವಿಕೆಟ್ ಕಳೆದುಕೊಂಡು ಜಯ ದಾಖಲಿಸಿತು. ವದೇರ 33 ರನ್ ಹೊಡೆದು ಗೆಲುವಿಗೆ ಕಾರಣರಾದರು.

ಮಳೆಯ ಕಾರಣ ಪಂದ್ಯವನ್ನು ಪ್ರತಿ ಇನಿಂಗ್ಸ್ಗೆ 14 ಓವರ್ಗಳಿಗೆ ಇಳಿಸಲಾಗಿತ್ತು.
.IPL-2025 | RCB vs PBKS: ‘ರನ್ ಯಂತ್ರ‘ಕ್ಕೆ ಸ್ಪಿನ್ ತಂತ್ರಗಾರನ ಸವಾಲು!.IPL 2025 | RCB vs PBKS: ಮಾಜಿ ಆಟಗಾರರಿಂದಲೇ ಆರ್ಸಿಬಿಗೆ ಸವಾಲು!.IPL 2025 | ಅಭಿಷೇಕ್ ಶರ್ಮಾ ಜೇಬು ಪರಿಶೀಲಿಸಿದ ಸೂರ್ಯಕುಮಾರ್ ಯಾದವ್: ಏಕೆ?.ಮಗಳಿಗೆ ‘ಇವಾರಾ’ ಎಂದು ಹೆಸರಿಟ್ಟ ಕ್ರಿಕೆಟಿಗ ರಾಹುಲ್– ಅತಿಯಾ: ಏನಿದರ ಅರ್ಥ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.