ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS | ಚಾಹಲ್ ದಾಖಲೆ, 2ನೇ ಸ್ಥಾನಕ್ಕೆ ಪಂಜಾಬ್; ಧೋನಿಯ ಸಿಎಸ್‌ಕೆಗೆ ಮುಖಭಂಗ

Published : 1 ಮೇ 2025, 3:12 IST
Last Updated : 1 ಮೇ 2025, 3:12 IST
ಫಾಲೋ ಮಾಡಿ
Comments
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಚಾಹಲ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಚಾಹಲ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು. 

(ಪಿಟಿಐ ಚಿತ್ರ)

ADVERTISEMENT
ಸಿಎಸ್‌ಕೆ ವಿರುದ್ಧ ಪಂಜಾಬ್‌ಗೆ 4 ವಿಕೆಟ್ ಅಂತರದ ಜಯ

ಸಿಎಸ್‌ಕೆ ವಿರುದ್ಧ ಪಂಜಾಬ್‌ಗೆ 4 ವಿಕೆಟ್ ಅಂತರದ ಜಯ

(ಪಿಟಿಐ ಚಿತ್ರ)

ಅಮಿತ್ ಮಿಶ್ರಾ, ಯುವರಾಜ್ ಸಿಂಗ್ ಸಾಲಿಗೆ ಚಾಹಲ್

ಅಮಿತ್ ಮಿಶ್ರಾ, ಯುವರಾಜ್ ಸಿಂಗ್ ಸಾಲಿಗೆ ಚಾಹಲ್

(ಪಿಟಿಐ ಚಿತ್ರ)

ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಿಂದಲೇ ಹೊರಕ್ಕೆ

ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಿಂದಲೇ ಹೊರಕ್ಕೆ

(ಪಿಟಿಐ ಚಿತ್ರ)

ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅರ್ಧಶತಕದ ಸಾಧನೆ

ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅರ್ಧಶತಕದ ಸಾಧನೆ

(ಪಿಟಿಐ ಚಿತ್ರ)

ಬಿರುಸಿನ ಅರ್ಧಶತಕ ಗಳಿಸಿದ ಪ್ರಭಸಿಮ್ರನ್‌ಗೆ ನಾಯಕನ ಅಭಿನಂದನೆ

ಬಿರುಸಿನ ಅರ್ಧಶತಕ ಗಳಿಸಿದ ಪ್ರಭಸಿಮ್ರನ್‌ಗೆ ನಾಯಕನ ಅಭಿನಂದನೆ 

(ಪಿಟಿಐ ಚಿತ್ರ)

ಹ್ಯಾಟ್ರಿಕ್ ಸೇರಿದಂತೆ ನಾಲ್ಕು ವಿಕೆಟ್ ಗಳಿಸಿದ ಚಾಹಲ್

ಹ್ಯಾಟ್ರಿಕ್ ಸೇರಿದಂತೆ ನಾಲ್ಕು ವಿಕೆಟ್ ಗಳಿಸಿದ ಚಾಹಲ್

(ಪಿಟಿಐ ಚಿತ್ರ)

ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಪಂಜಾಬ್

ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಪಂಜಾಬ್

(ಪಿಟಿಐ ಚಿತ್ರ)

ಐದು ಬಾರಿಯ ಚಾಂಪಿಯನ್ ಚೆನ್ನೈ ಹೊರಕ್ಕೆ

ಐದು ಬಾರಿಯ ಚಾಂಪಿಯನ್ ಚೆನ್ನೈ ಹೊರಕ್ಕೆ

(ಪಿಟಿಐ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT