ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Zaira Wasim

ADVERTISEMENT

ಸೀಕ್ರೆಟ್‌ ಬಿಟ್ಟುಕೊಡದ ‘ಸೂಪರ್‌ ಸ್ಟಾರ್‌’

ಚಿತ್ರರಂಗಕ್ಕೆ ಝೈರಾ ವಿದಾಯ
Last Updated 3 ಜುಲೈ 2019, 20:00 IST
ಸೀಕ್ರೆಟ್‌ ಬಿಟ್ಟುಕೊಡದ ‘ಸೂಪರ್‌ ಸ್ಟಾರ್‌’

ಬಾಲಿವುಡ್ ತೊರೆವ ನಿರ್ಧಾರ | ಝೈರಾಗೆ ಕಾಂಗ್ರೆಸ್ ಮುಖಂಡರ ಬೆಂಬಲ, ಶಿವಸೇನಾ ಟೀಕೆ

ನ್ಯಾಷನಲ್‌ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್‌ ಪಕ್ಷದ ನಾಯಕರು ಝೈರಾ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದರೆ, ಶಿವಸೇನಾ ಟೀಕೆಗಳ ಸುರಿಮಳೆಗೈದಿದೆ.
Last Updated 1 ಜುಲೈ 2019, 13:51 IST
ಬಾಲಿವುಡ್ ತೊರೆವ ನಿರ್ಧಾರ | ಝೈರಾಗೆ ಕಾಂಗ್ರೆಸ್ ಮುಖಂಡರ ಬೆಂಬಲ, ಶಿವಸೇನಾ ಟೀಕೆ

‘ಧರ್ಮದ ಹಾದಿಗೆ ಅಡ್ಡಿ’ ಬಾಲಿವುಡ್ ತೊರೆದ ‘ಸೀಕ್ರೆಟ್ ಸೂಪರ್ ಸ್ಟಾರ್’ ಝೈರಾ ವಾಸಿಂ

‘ಧರ್ಮದ ಜೊತೆಗಿನ ಸಂಬಂಧಕ್ಕೆ ಚಿತ್ರ ಬದುಕು ಅಡ್ಡಿಯುಂಟುಮಾಡುತ್ತದೆ’ ಎನ್ನುವುದು ಅವರು ನೀಡಿರುವ ಕಾರಣ.ಇದೀಗ 18ರ ಹರೆಯಲ್ಲಿರುವ ಝೈರಾ, ಅದ್ವೈತ್ ಚೌಹಾಣ್ ಅವರ ‘ಸೀಕ್ರೆಟ್ ಸೂಪರ್‌ಸ್ಟಾರ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
Last Updated 30 ಜೂನ್ 2019, 8:31 IST
‘ಧರ್ಮದ ಹಾದಿಗೆ ಅಡ್ಡಿ’ ಬಾಲಿವುಡ್ ತೊರೆದ ‘ಸೀಕ್ರೆಟ್ ಸೂಪರ್ ಸ್ಟಾರ್’ ಝೈರಾ ವಾಸಿಂ

ದಂಗಲ್‌ ಬೆಡಗಿಯ ಅಂದದ ಸೀಕ್ರೆಟ್‌

‘ದಂಗಲ್’ ಚಿತ್ರದಲ್ಲಿ ಕುಸ್ತಿಪಟು ಗೀತಾ ಪೋಗಟ್ ಅವರ ಬಾಲ್ಯದ ಪಾತ್ರದಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಗಳಿಸಿದವರುನಟಿ ಝೈರಾ ವಾಸೀಂ. ಅನಂತರ ಅವರು ‘ಸೀಕ್ರೆಟ್ ಸೂಪರ್‌ಸ್ಟಾರ್’ ಚಿತ್ರದಲ್ಲಿ ಗಾಯಕಿಯಾಗಿ ನಟಿಸಿದ್ದರು. ವಯಸ್ಸು ಬರೀ 17 ಆಗಿದ್ದರೂ, ಈಗಾಗಲೇ ಮನೋಜ್ಞ ಅಭಿನಯದ ಮೂಲಕ ಚಿತ್ರರಸಿಕರ ಮನಗೆದ್ದು, ಅಭಿಮಾನಿಗಳ ಸಂಖ್ಯೆಯನ್ನೂ ಏರಿಸಿಕೊಂಡಿದ್ದಾರೆ.
Last Updated 20 ಆಗಸ್ಟ್ 2018, 15:00 IST
ದಂಗಲ್‌ ಬೆಡಗಿಯ ಅಂದದ ಸೀಕ್ರೆಟ್‌
ADVERTISEMENT
ADVERTISEMENT
ADVERTISEMENT
ADVERTISEMENT