ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Zika virus

ADVERTISEMENT

ಝೀಕಾ ವೈರಸ್‌: ರಾಜ್ಯದಲ್ಲಿ ಮೊದಲ ಸಾವು

ಝೀಕಾ ವೈರಸ್‌ನಿಂದ ಶಿವಮೊಗ್ಗ ನಗರದ ಗಾಂಧಿನಗರ ನಿವಾಸಿ 74 ವರ್ಷದ ವೃದ್ಧ ಸಾವು
Last Updated 19 ಆಗಸ್ಟ್ 2024, 16:58 IST
ಝೀಕಾ ವೈರಸ್‌: ರಾಜ್ಯದಲ್ಲಿ ಮೊದಲ ಸಾವು

Zika Virus | ಬೆಂಗಳೂರಿನಲ್ಲಿ ಐದು ಪ್ರಕರಣಗಳು ಪತ್ತೆ

ನಗರದಲ್ಲಿ ಝೀಕಾ ವೈರಸ್‌ನ ಐದು ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
Last Updated 18 ಆಗಸ್ಟ್ 2024, 13:07 IST
Zika Virus | ಬೆಂಗಳೂರಿನಲ್ಲಿ ಐದು ಪ್ರಕರಣಗಳು ಪತ್ತೆ

ದೇಶದಲ್ಲಿ ಜುಲೈ 22 ರವರೆಗೆ 13 ಝೀಕಾ ವೈರಸ್‌ ಪ್ರಕರಣ ಪತ್ತೆ: ಅನುಪ್ರಿಯಾ ಪಟೇಲ್

ದೇಶದಲ್ಲಿ ಜುಲೈ 22 ರವರೆಗೆ 13 ಝೀಕಾ ವೈರಸ್‌ ಪ್ರಕರಣಗಳು ಪತ್ತೆಯಾಗಿವೆ. ಅವುಗಳಲ್ಲಿ ಕರ್ನಾಟಕದಲ್ಲಿ 3 ಹಾಗೂ ಮಹಾರಾಷ್ಟ್ರದಲ್ಲಿ 10 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಮಂಗಳವಾರ ರಾಜ್ಯಸಭೆಗೆ ತಿಳಿಸಿದ್ದಾರೆ.
Last Updated 30 ಜುಲೈ 2024, 10:33 IST
ದೇಶದಲ್ಲಿ ಜುಲೈ 22 ರವರೆಗೆ 13 ಝೀಕಾ ವೈರಸ್‌ ಪ್ರಕರಣ ಪತ್ತೆ: ಅನುಪ್ರಿಯಾ ಪಟೇಲ್

ಝೀಕಾ | ಮುನ್ನೆಚ್ಚರಿಕೆಗೆ ಆರೋಗ್ಯ ಇಲಾಖೆ ಸೂಚನೆ

ಬೆಂಗಳೂರು: ಸೊಳ್ಳೆ ಉತ್ಪತ್ತಿ ತಾಣಗಳ ನಾಶಪಡಿಸುವಿಕೆ ಸೇರಿ ವಿವಿಧ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಝೀಕಾ ವೈರಾಣು ಬರದಂತೆ ತಡೆಯಬೇಕು. ಈ ರೋಗಕ್ಕೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಹಾಗೂ ಚಿಕಿತ್ಸೆ ಸಂಪೂರ್ಣ ಉಚಿತವಾಗಿರುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Last Updated 7 ಜುಲೈ 2024, 17:02 IST
ಝೀಕಾ | ಮುನ್ನೆಚ್ಚರಿಕೆಗೆ ಆರೋಗ್ಯ ಇಲಾಖೆ ಸೂಚನೆ

ಝೀಕಾ ವೈರಸ್‌: ನಿಗಾ ವಹಿಸಲು ರಾಜ್ಯಗಳಿಗೆ ಕೇಂದ್ರ ಸೂಚನೆ

ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ ಝೀಕಾ ವೈರಸ್‌ನ ಕೆಲವು ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯವು ದೇಶದಾದ್ಯಂತ ಈ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸುವ ಅಗತ್ಯವಿದೆ ಎಂದು ಎಲ್ಲ ರಾಜ್ಯಗಳಿಗೆ ಬುಧವಾರ ಸೂಚಿಸಿದೆ.
Last Updated 3 ಜುಲೈ 2024, 12:55 IST
ಝೀಕಾ ವೈರಸ್‌: ನಿಗಾ ವಹಿಸಲು ರಾಜ್ಯಗಳಿಗೆ ಕೇಂದ್ರ ಸೂಚನೆ

ಪುಣೆಯಲ್ಲಿ ಹರಡುತ್ತಿರುವ ಝೀಕಾ: ಪ್ರಕರಣಗಳ ಸಂಖ್ಯೆ ಹೆಚ್ಚಳ; ನಿಯಂತ್ರಣಕ್ಕೆ ಕ್ರಮ

ಮಹಾರಾಷ್ಟ್ರದ ಪುಣೆಯಲ್ಲಿ 55 ವರ್ಷದ ಮಹಿಳೆಯಲ್ಲಿ ಝೀಕಾ ವೈರಾಣು ಸೋಂಕು ಪತ್ತೆಯಾಗಿದ್ದು, ಇದರಿಂದ ಪ್ರಕರಣಗಳ ಒಟ್ಟು ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
Last Updated 2 ಜುಲೈ 2024, 13:16 IST
ಪುಣೆಯಲ್ಲಿ ಹರಡುತ್ತಿರುವ ಝೀಕಾ: ಪ್ರಕರಣಗಳ ಸಂಖ್ಯೆ ಹೆಚ್ಚಳ; ನಿಯಂತ್ರಣಕ್ಕೆ ಕ್ರಮ

ಪುಣೆ: ಝೀಕಾ ವೈರಸ್‌ನ ಮತ್ತೆರಡು ಪ್ರಕರಣಗಳು ಪತ್ತೆ

ಮಹಾರಾಷ್ಟ್ರದ ಪುಣೆ ನಗರದಲ್ಲಿ ಝೀಕಾ ವೈರಸ್‌ನ ಹರಡುವಿಕೆ ಮುಂದುವರಿದಿದ್ದು, ಸೋಮವಾರ ಮತ್ತೆರಡು ಪ್ರಕರಣಗಳು ವರದಿಯಾಗಿವೆ.
Last Updated 2 ಜುಲೈ 2024, 8:03 IST
ಪುಣೆ: ಝೀಕಾ ವೈರಸ್‌ನ ಮತ್ತೆರಡು ಪ್ರಕರಣಗಳು ಪತ್ತೆ
ADVERTISEMENT

ರಾಮನಗರ: ಝೀಕಾ ವೈರಸ್‌ ಜಾಗೃತಿ ಜಾಥಾ

ರಾಮನಗರ ನಗರದ ಜಾಲಮಂಗಲ ರಸ್ತೆಯ ಬಿಳಗುಂಬ ಸರ್ಕಲ್ ಬಳಿ ರೋಟರಿ ರಾಮನಗರ ವತಿಯಿಂದ ಝೀಕಾ ವೈರಸ್ ಕುರಿತು ಸೋಮವಾರ ಶಾಲಾ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ
Last Updated 21 ನವೆಂಬರ್ 2023, 5:25 IST
ರಾಮನಗರ: ಝೀಕಾ ವೈರಸ್‌ ಜಾಗೃತಿ ಜಾಥಾ

ಚಿಕ್ಕಬಳ್ಳಾಪುರ | ಝೀಕಾ ವೈರಸ್: ಗುಮ್ಮಾಳ್ಳಪಲ್ಲಿ ಗ್ರಾಮದಲ್ಲಿ ಜನ ಜಾಗೃತಿ

ಮನೆಗಳ ಮುಂದೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ನೀರಿನ ತೊಟ್ಟಿಗಳಲ್ಲಿ ನೀರು ವಾರಕ್ಕೊಮ್ಮೆಯಾದರೂ ಬಿಸಿಲಿಗೆ ಇಟ್ಟು ಒಣಗಿಸಿ ಸೊಳ್ಳೆಗಳಿಂದ ಪಾರಾಗಬೇಕು ಎಂದು ಪೋಲನಾಯಕನಹಳ್ಳಿ ಆಶಾ ಕಾರ್ಯಕರ್ತೆ ರಾಧ ಹೇಳಿದರು.
Last Updated 12 ನವೆಂಬರ್ 2023, 13:39 IST
ಚಿಕ್ಕಬಳ್ಳಾಪುರ | ಝೀಕಾ ವೈರಸ್: ಗುಮ್ಮಾಳ್ಳಪಲ್ಲಿ ಗ್ರಾಮದಲ್ಲಿ ಜನ ಜಾಗೃತಿ

ಚಿಕ್ಕಬಳ್ಳಾಪುರ | 27 ರಕ್ತ ಮಾದರಿಗಳಲ್ಲಿ ಝೀಕಾ ವೈರಸ್ ಇಲ್ಲ: ಆರೋಗ್ಯಾಧಿಕಾರಿ

ಝೀಕಾ ವೈರಸ್ ಪತ್ತೆಗಾಗಿ ಕಳುಹಿಸಿದ್ದ ಮಾದರಿಗಳಲ್ಲಿ 27 ಮಾದರಿಯ ಫಲಿತಾಂಶ ಬಂದಿದ್ದು, ಅದರಲ್ಲಿ ವೈರಸ್‌ ಇಲ್ಲದಿರುವುದು ಪತ್ತೆಯಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾಹಿತಿ ನೀಡಿದರು.
Last Updated 9 ನವೆಂಬರ್ 2023, 15:14 IST
 ಚಿಕ್ಕಬಳ್ಳಾಪುರ | 27 ರಕ್ತ ಮಾದರಿಗಳಲ್ಲಿ ಝೀಕಾ ವೈರಸ್ ಇಲ್ಲ: ಆರೋಗ್ಯಾಧಿಕಾರಿ
ADVERTISEMENT
ADVERTISEMENT
ADVERTISEMENT