ನಿಫ್ಟಿ ಗುಚ್ಛಕ್ಕೆ ಜಿಯೊ ಫೈನಾನ್ಶಿಯಲ್, ಜೊಮಾಟೊ ಸೇರ್ಪಡೆ
ನಿಫ್ಟಿಯಲ್ಲಿ ಅತಿಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿರುವ 50 ಕಂಪನಿಗಳ ಗುಚ್ಛಕ್ಕೆ (ನಿಫ್ಟಿ 50) ಮಾರ್ಚ್ 28ರಂದು, ಜಿಯೊ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ ಹಾಗೂ ಜೊಮಾಟೊ ಕಂಪನಿಯು ಅಧಿಕೃತವಾಗಿ ಸೇರ್ಪಡೆಯಾಗಲಿವೆ ಎಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ತಿಳಿಸಿದೆ.Last Updated 22 ಫೆಬ್ರುವರಿ 2025, 13:18 IST