ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಬರೀಷ್‌

ADVERTISEMENT

ಫೆ.3ರಂದು ಅಂಬರೀಷ್‌ ಪುತ್ಥಳಿ ನಿರ್ಮಾಣ

ಕೆಂಪೇಗೌಡ ಸರ್ಕಲ್‌ನಲ್ಲಿ ಚಿತ್ರನಟ ಅಂಬರೀಷ್‌ ಪುತ್ಥಳಿ ನಿರ್ಮಿಸಲು ಫೆ.3ರಂದು ಬೆಳಿಗ್ಗೆ 11ಕ್ಕೆ ಶಾಸಕ ಎ.ಮಂಜುನಾಥ, ಸಂಸದ ಡಿ.ಕೆ.ಸುರೇಶ್‌ ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು...
Last Updated 20 ಜನವರಿ 2020, 13:59 IST
fallback

ಸುಮಲತಾ ಸಂದರ್ಶನ

Last Updated 2 ಮೇ 2019, 11:23 IST
fallback

ಅಗಲಿದ ನಾಯಕರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಪುಷ್ಪನಮನ: ಕಾರ್ಯಕರ್ತರ ಮೌನಾಚರಣೆ
Last Updated 26 ನವೆಂಬರ್ 2018, 14:18 IST
ಅಗಲಿದ ನಾಯಕರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಜಾತಕದ ಬೆನ್ನು ಹತ್ತಿದ್ದರೇ ಅಂಬಿ?

ಉಸಿರಾಟದ ತೊಂದರೆಗೆ ಚಿಕಿತ್ಸೆ ‍ಪಡೆಯಲು ಸಿಂಗಪುರಕ್ಕೆ ಹೋಗಿ ಬಂದ ಬಳಿಕ ರೆಬೆಲ್‌ಸ್ಟಾರ್‌ ಅಂಬರೀಷ್ ತಮ್ಮ ಆರೋಗ್ಯದ ಕುರಿತು ಸ್ವಲ್ಪ ಹೆಚ್ಚೇ ಚಿಂತಿತರಾಗಿದ್ದರು. ತೀರಾ ಇತ್ತೀಚೆಗೆ ತಮ್ಮ ಜಾತಕವನ್ನೂ ಹಲವು ಆಪ್ತರಿಗೆ ಕಳುಹಿಸಿಕೊಟ್ಟು, ಸಲಹೆ ಪಡೆದಿದ್ದರು ಎನ್ನುವುದು ಗೊತ್ತಾಗಿದೆ.
Last Updated 25 ನವೆಂಬರ್ 2018, 15:33 IST
ಜಾತಕದ ಬೆನ್ನು ಹತ್ತಿದ್ದರೇ ಅಂಬಿ?

ಮಂಡ್ಯದತ್ತ ಹೊರಟ ಅಂಬರೀಷ್‌ ಪಾರ್ಥಿವ ಶರೀರ

ಅಂಬರೀಷ್‌ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಕೊಂಡೊಯ್ಯಲು ಕಂಠೀರವ ಕ್ರೀಡಾಂಗಣದಿಂದ ಎಚ್ಎಎಲ್‌ ವಿಮಾನ ನಿಲ್ದಾಣಕ್ಕೆ ಅಂಬುಲೆನ್ಸ್‌ನಲ್ಲಿ ಸಾಗಿಸಲಾಯಿತು.
Last Updated 25 ನವೆಂಬರ್ 2018, 10:26 IST
ಮಂಡ್ಯದತ್ತ ಹೊರಟ ಅಂಬರೀಷ್‌ ಪಾರ್ಥಿವ ಶರೀರ

ಕಂಠೀರವ ಸ್ಟುಡಿಯೊದಲ್ಲಿ ರಾಜ್‌ ಸಮಾಧಿ ಬಳಿ ಅಂಬರೀಷ್‌ ಅಂತ್ಯಕ್ರಿಯೆ

ಡಾ.ರಾಜ್‌ಕುಮಾರ್ ಸಮಾಧಿಯ ಸಮೀಪದಲ್ಲಿ ಅಂಬರೀಷ್‌ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಸಲು ನಿಗದಿ ಪಡಿಸಿದ ಸ್ಥಳ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಪೂರ್ವಸಿದ್ಧತೆ ಹಾಗೂ ಭದ್ರತಾ ವ್ಯವಸ್ಥೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
Last Updated 25 ನವೆಂಬರ್ 2018, 10:05 IST
ಕಂಠೀರವ ಸ್ಟುಡಿಯೊದಲ್ಲಿ ರಾಜ್‌ ಸಮಾಧಿ ಬಳಿ ಅಂಬರೀಷ್‌ ಅಂತ್ಯಕ್ರಿಯೆ

ಸ್ನೇಹಜೀವಿ, ಕಠಿಣ ಮಾತಿನ, ಮಲ್ಲಿಗೆ ಹೂವಿನ ಹೃದಯದ, ಡೈನಮಿಕ್‌ ಹಿರೊ ‘ಅಂಬಿ’

ಮಾತು ಕಠಿಣವಾದರೂ ಮಲ್ಲಿಗೆ ಹೂವಿನಂತ ಹೃದಯವಂತ ಅಂಬರೀಷ್‌. ಕನ್ನಡ ಜನರ ಮನ ಗೆದ್ದ ವ್ಯಕ್ತಿ, ವಿಶೇಷವಾಗಿ ಮಂಡ್ಯ, ಮೈಸೂರು ಜನರ ಮನೆ ಮಗನಾಗಿದ್ದ ಗೆಳೆಯ. ಅಂಬರೀಷ್‌ಗೆ ಅಂಬರೀಷ್‌ಗೆ ಅವರೇ ಸಾಟಿ’– ಶಾಸಕಬಸವರಾಜ ಬೊಮ್ಮಾಯಿ.
Last Updated 25 ನವೆಂಬರ್ 2018, 8:56 IST
ಸ್ನೇಹಜೀವಿ, ಕಠಿಣ ಮಾತಿನ, ಮಲ್ಲಿಗೆ ಹೂವಿನ ಹೃದಯದ, ಡೈನಮಿಕ್‌ ಹಿರೊ ‘ಅಂಬಿ’
ADVERTISEMENT

‘ಅಂಬಿ’ ಎಂಬ ಮೈಸೂರು ಜಾಣ!

ಅರಮನೆ ನಗರಿಯೊಂದಿಗೆ ನಿಕಟ ನಂಟು ಹೊಂದಿದ್ದ ರೆಬಲ್‌ಸ್ಟಾರ್
Last Updated 25 ನವೆಂಬರ್ 2018, 8:32 IST
‘ಅಂಬಿ’ ಎಂಬ ಮೈಸೂರು ಜಾಣ!

ರಿಷಿಕಾ ನೆನಪಿನ ಅಂಬರೀಷ್ ಸಹಾಯಹಸ್ತ

ಅಗಲಿದ ನಟ ಅಂಬರೀಷ್ ಅವರು ‘ಚಂದನವನ’ದ ಹೊಸ ನಟರಿಗೆ ನೀಡುತ್ತಿದ್ದ ಸಹಾಯ ಹಸ್ತದ ಬಗ್ಗೆ ಸಿನಿಮಾ ರಂಗದಲ್ಲಿ ಸಾಕಷ್ಟು ಕಥೆಗಳಿವೆ. ‘ಹೊಸಬರನ್ನು ಪ್ರೋತ್ಸಾಹಿಸಬೇಕು ಎನ್ನುವ ವಿಚಾರದಲ್ಲಿ ಅಂಬಿ ಅವರದ್ದು ಅಚಲ ನಿಲುವು’ ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲವರು ಯಾವತ್ತೂ ಆಡುವ ಮಾತು.
Last Updated 25 ನವೆಂಬರ್ 2018, 6:57 IST
ರಿಷಿಕಾ ನೆನಪಿನ ಅಂಬರೀಷ್ ಸಹಾಯಹಸ್ತ
ADVERTISEMENT
ADVERTISEMENT
ADVERTISEMENT