ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನಿಲ್‌ ಕುಂಬ್ಳೆ

ADVERTISEMENT

ಅನಿಲ್ ಕುಂಬ್ಳೆ ಶ್ರೇಷ್ಠ ನಾಯಕ: ಗಂಭೀರ್

ದಾಖಲೆಗಳ ರಚನೆಯಲ್ಲಿ ಮಹೇಂದ್ರಸಿಂಗ್ ಧೋನಿ ಅತ್ಯುತ್ತಮ ನಾಯಕ. ಅವರು ದೇಶದ ಕ್ರಿಕೆಟ್‌ಗೆ ನೀಡಿದ ಕಾಣಿಕೆಗಳು ಅಮೂಲ್ಯವಾದವು. ಆದರೆ ಅನಿಲ್ ಕುಂಬ್ಳೆ ಅವರು ಶ್ರೇಷ್ಠ ನಾಯಕ ಎಂದು ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯ 12ನೇ ವಾರ್ಷಿಕೋತ್ಸವದಂಗವಾಗಿ ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 22 ಏಪ್ರಿಲ್ 2020, 18:48 IST
ಅನಿಲ್ ಕುಂಬ್ಳೆ ಶ್ರೇಷ್ಠ ನಾಯಕ: ಗಂಭೀರ್

ಆಡುವುದನ್ನು ಬಿಡಬೇಡಿ: ಅನಿಲ್‌ ಕುಂಬ್ಳೆ

ಹಾಯ್‌ ಫ್ರೆಂಡ್ಸ್‌ ಆ ದಿನಗಳೇ ಬೇರೆ. ದಿನದ ಯಾವುದೇ ಸಮಯಕ್ಕೂ ಐದಾರು ಹುಡುಗರು ಸೇರಿಕೊಳ್ಳುತ್ತಿದ್ದೆವು. ಬ್ಯಾಟ್, ಬಾಲ್ ಹಿಡಿದು ರಸ್ತೆಗಿಳಿಯುತ್ತಿದ್ದೆವು. ರಸ್ತೆಬದಿಯ ಲೈಟ್‌ ಕಂಬವೇ ನಮ್ಮ ವಿಕೆಟ್ ಆಗುತ್ತಿತ್ತು. ಮನಬಂದಷ್ಟು ಹೊತ್ತು ಆಟವಾಡುತ್ತಿದ್ದೆವು. ಆದರೆ, ಇಂದಿನ ಮಕ್ಕಳಲ್ಲಿ ಅಂತಹ ಆಟದ ಸಂಭ್ರಮವೇ ಕಾಣುತ್ತಿಲ್ಲ. ಅಷ್ಟೇ ಏಕೆ, ಅವರೀಗ ಆಟವಾಡುವುದೇ ಕಡಿಮೆಯಾಗಿಬಿಟ್ಟಿದೆ.
Last Updated 13 ನವೆಂಬರ್ 2019, 9:09 IST
ಆಡುವುದನ್ನು ಬಿಡಬೇಡಿ: ಅನಿಲ್‌ ಕುಂಬ್ಳೆ
ADVERTISEMENT
ADVERTISEMENT
ADVERTISEMENT
ADVERTISEMENT