ಶುಕ್ರವಾರ, 6 ಫೆಬ್ರುವರಿ 2026
×
ADVERTISEMENT

ಕನ್ನಡಸಿನಿಮಾ

ADVERTISEMENT

Sandalwood Movie : ‘ಹೆಗ್ಗಣ ಮುದ್ದು’ ಎಂದ ಪೂರ್ಣ

Poornachandra Mysore: ‘ಆರ್ಕೆಸ್ಟ್ರಾ ಮೈಸೂರು’, ‘ಬಡವ ರಾಸ್ಕಲ್‌’ ಖ್ಯಾತಿಯ ಪೂರ್ಣಚಂದ್ರ ಮೈಸೂರು ಅಭಿನಯದ ‘ಹೆಗ್ಗಣ ಮುದ್ದು’ ಸಿನಿಮಾ ಸದ್ದಿಲ್ಲದೇ ಪೂರ್ಣಗೊಂಡಿದೆ. ನಟ ಧನಂಜಯ ಅವರ ಡಾಲಿ ಪಿಕ್ಚರ್ಸ್‌ ಈ ಚಿತ್ರ ನಿರ್ಮಾಣ ಮಾಡಿದ್ದು ಅದಿತಿ ಸಾಗರ್ ನಾಯಕಿಯಾಗಿ ನಟಿಸಿದ್ದಾರೆ.
Last Updated 5 ಜನವರಿ 2026, 23:30 IST
Sandalwood Movie : ‘ಹೆಗ್ಗಣ ಮುದ್ದು’ ಎಂದ ಪೂರ್ಣ

ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ನಟ ರಿಷಬ್ ಶೆಟ್ಟಿ ಕುಟುಂಬ

Mantralayam Visit: ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ಕುಟುಂಬದವರ ಜತೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ. ರಿಷಬ್ ಶೆಟ್ಟಿ ಕುಟುಂಬದ ಜತೆ ಮಂತ್ರಾಲಯದಲ್ಲಿರುವ ರಾಯರ ಬೃಂದಾವನದ ದರ್ಶನದ ಜತೆಗೆ ರಾಘವೇಂದ್ರ ಮಠದ ಪೀಠಾಧಿಪತಿ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ.
Last Updated 24 ಡಿಸೆಂಬರ್ 2025, 12:44 IST
ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ನಟ ರಿಷಬ್ ಶೆಟ್ಟಿ ಕುಟುಂಬ
err

ನಾವು ನೋಡಿದ ಸಿನಿಮಾ ‘ಉದ್ದಿಶ್ಯ’: ಭೂತದಿಂದ ಬಿಡಿಸು ತಂದೆಯೇ... ಆಮೆನ್!

ಈ ಸಿನಿಮಾ, ಒಂದೇ ಸೀಟಿ ಹಾಕಿದ ಕುಕ್ಕರ್‌ ಅನ್ನು ಒಲೆಯ ಮೇಲಿಂದ ತೆಗೆದು ಬಲವಂತವಾಗಿ ಆವಿಯನ್ನು ಹೊರಗೆ ಹಾಕಿ ಮುಚ್ಚಳ ತೆಗೆದು ಬಡಿಸಿದ ಅರೆಬೆಂದ ಅಕ್ಕಿಯ ಹಾಗೆಯೇ ಇದೆ.
Last Updated 31 ಆಗಸ್ಟ್ 2018, 12:19 IST
ನಾವು ನೋಡಿದ ಸಿನಿಮಾ ‘ಉದ್ದಿಶ್ಯ’: ಭೂತದಿಂದ ಬಿಡಿಸು ತಂದೆಯೇ... ಆಮೆನ್!

ಇದು ‘ಪಾದರಸ’, ಬರಿಯ ಕಸ, ಕೊನೆಗೆ ವಿಧಿವಶ

ನೂರು ಪರಮಪಾತಕಗಳನ್ನು ಮಾಡಿ ಕೊನೆಗೆ ಅವುಳಲ್ಲೊಂದೆರಡು ಪರೋಪಕಾರಕ್ಕಾಗಿ ಮಾಡಿದವು ಎಂಬ ಸಮಜಾಯಿಷಿ ಕೊಟ್ಟುಕೊಂಡು, ತನಗೊಂದು ಕಾಯಿಲೆ ಅಂಟಿಸಿಕೊಂಡು, ಅನುಕಂಪದ ಅಲೆಯ ಮೇಲೆ ತಾನು ‘ಒಳ್ಳೆಯವನು’ ಎಂಬ ಹಣೆಪಟ್ಟಿ ಹಚ್ಚಿಕೊಳ್ಳಲು ಪ್ರಯತ್ನಿಸುತ್ತಾನೆ. ಇದು ತುಕ್ಕು ಹಿಡಿದ ಕಬ್ಬಿಣಕ್ಕೆ ಹೊಸಬಣ್ಣ ಬಳಿದಷ್ಟೇ ಅಸಹಜವಾಗಿ ಕಾಣುತ್ತದೆ.
Last Updated 10 ಆಗಸ್ಟ್ 2018, 10:41 IST
ಇದು ‘ಪಾದರಸ’, ಬರಿಯ ಕಸ, ಕೊನೆಗೆ ವಿಧಿವಶ
ADVERTISEMENT
ADVERTISEMENT
ADVERTISEMENT
ADVERTISEMENT