ಭಾನುವಾರ, 25 ಜನವರಿ 2026
×
ADVERTISEMENT

ಕೊಪ್ಪಳ

ADVERTISEMENT

ಕನಕಗಿರಿ| ಬಣಜಿಗ ಸಮುದಾಯ ಸಂಘಟನೆಗೆ‌ ಒತ್ತು‌ ನೀಡಿ: ಶರಣಬಸಪ್ಪ ಭತ್ತದ

Banajiga Unity: ಕನಕಗಿರಿಯಲ್ಲಿ ನಡೆದ ಬಣಜಿಗ ಸಮಾಜದ ಸಭೆಯಲ್ಲಿ ಶರಣಬಸಪ್ಪ ಭತ್ತದ ಸಮುದಾಯ ಸಂಘಟನೆ ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು; ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
Last Updated 25 ಜನವರಿ 2026, 7:00 IST
ಕನಕಗಿರಿ| ಬಣಜಿಗ ಸಮುದಾಯ ಸಂಘಟನೆಗೆ‌ ಒತ್ತು‌ ನೀಡಿ: ಶರಣಬಸಪ್ಪ ಭತ್ತದ

ಕನಕಗಿರಿ: ತಂದೆ–ತಾಯಿ ಯೋಗಕ್ಷೇಮ ವಿಚಾರಿಸಲು ತೆರಳುತ್ತಿದ್ದ ಮಗಳು ಸಾವು

Tragic Incident: ಕಾರಟಗಿಯಿಂದ ತಂದೆ-ತಾಯಿಯನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಲು ಬಂದ ಇಂದಿರಾನಗರದ ವಿಜಯಲಕ್ಷ್ಮೀ ಅವರು ವಡಕಿ ಕ್ರಾಸ್ ಬಳಿ ಬೈಕ್‌ ಸ್ಕಿಡ್ ಆಗಿ ಬಿದ್ದು ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದರು.
Last Updated 25 ಜನವರಿ 2026, 7:00 IST
ಕನಕಗಿರಿ: ತಂದೆ–ತಾಯಿ ಯೋಗಕ್ಷೇಮ ವಿಚಾರಿಸಲು ತೆರಳುತ್ತಿದ್ದ ಮಗಳು ಸಾವು

ಸೀಗೆ ಹುಣ್ಣಿಮೆ | ಹುಲಿಗಿಯಲ್ಲಿ ಜನಸಂದಣಿ: ಭಕ್ತರ ಪರದಾಟ, ನೂಕಾಟ

Huligemma Temple Rush: ಮುನಿರಾಬಾದ್‌ (ಕೊಪ್ಪಳ): ಸೀಗೆ ಹುಣ್ಣಿಮೆ ಅಂಗವಾಗಿ ಲಕ್ಷಾಂತರ ಭಕ್ತರು ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ತೆರಳಿ, ದಟ್ಟ ಜನಸಂದಣಿಯಿಂದ ಪರದಾಟ ಅನುಭವಿಸಿದರು. ಭಕ್ತರಲ್ಲಿ ಅಸ್ವಸ್ಥತೆಯೂ ಕಂಡುಬಂತು.
Last Updated 8 ಅಕ್ಟೋಬರ್ 2025, 0:39 IST
ಸೀಗೆ ಹುಣ್ಣಿಮೆ | ಹುಲಿಗಿಯಲ್ಲಿ ಜನಸಂದಣಿ: ಭಕ್ತರ ಪರದಾಟ, ನೂಕಾಟ

ಕೊಪ್ಪಳ: ನ್ಯಾಯಾಂಗ ತನಿಖೆಗೆ ಹೇಮಲತಾ ಒತ್ತಾಯ

Koppal Rice Scam: ಅನ್ನಭಾಗ್ಯ ಅಕ್ಕಿ ದುಬೈ ವಿಳಾಸದ ಚೀಲಗಳಲ್ಲಿ ಅಕ್ರಮ ಸಾಗಣೆ ಪ್ರಕರಣದಲ್ಲಿ ದೊಡ್ಡ ಕುಳಗಳ ಕೈವಾಡವಿದ್ದು, ಸರ್ಕಾರ ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಬಿಜೆಪಿ ಸದಸ್ಯೆ ಹೇಮಲತಾ ನಾಯಕ ನ್ಯಾಯಾಂಗ ತನಿಖೆ ಒತ್ತಾಯಿಸಿದರು.
Last Updated 2 ಸೆಪ್ಟೆಂಬರ್ 2025, 5:05 IST
ಕೊಪ್ಪಳ: ನ್ಯಾಯಾಂಗ ತನಿಖೆಗೆ ಹೇಮಲತಾ ಒತ್ತಾಯ

ಪ್ರಧಾನಿ, ಸಿಎಂ ಜತೆ ನಮ್ಮ ಪೋಟೋ ಹಾಕಿ: ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರ ಆಗ್ರಹ

Guarantee Committee Protest: ಕೊಪ್ಪಳ ತಾಲ್ಲೂಕು ಪಂಚಾಯತಿಯಲ್ಲಿ ನಡೆದ ಸಭೆಯಲ್ಲಿ ಗ್ಯಾರಂಟಿ ಸಮಿತಿ ಸದಸ್ಯರು ತಮ್ಮ ಫೋಟೋ ಕೂಡ ಹಾಕಬೇಕೆಂದು ನ್ಯಾಯಬೆಲೆ ಅಂಗಡಿಗಳಲ್ಲಿ ಆಗ್ರಹಿಸಿದರು.
Last Updated 22 ಜುಲೈ 2025, 4:46 IST
ಪ್ರಧಾನಿ, ಸಿಎಂ ಜತೆ ನಮ್ಮ ಪೋಟೋ ಹಾಕಿ: ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರ ಆಗ್ರಹ

ಕೊಪ್ಪಳ: ವರ್ಷವಾದರೂ ಬಾರದ ಬೆಳೆ ಪರಿಹಾರ

ಸರಿಯಾಗಿ ಒಂದು ವರ್ಷದ ಹಿಂದೆ ಒಂದೆಡೆ ವ್ಯಾಪಕ ಬರಗಾಲ ಕಾಡಿದ್ದರೆ, ಇನ್ನೊಂದೆಡೆ ಸುರಿದ ಅಕಾಲಿಕ ಮಳೆಗೆ ಬೆಳೆ ಹಾಳಾಗಿತ್ತು. ಹಾಳಾದ ಬೆಳೆಗೆ ವರ್ಷವಾದರೂ ಎಲ್ಲ ರೈತರಿಗೆ ಬೆಳೆ ಪರಿಹಾರ ಮಂಜೂರು ಆಗದಿರುವುದು ಅನ್ನದಾತರನ್ನು ಸಂಕಷ್ಟಕ್ಕೀಡು ಮಾಡಿದೆ.
Last Updated 14 ನವೆಂಬರ್ 2024, 6:16 IST
ಕೊಪ್ಪಳ: ವರ್ಷವಾದರೂ ಬಾರದ ಬೆಳೆ ಪರಿಹಾರ

ಕಾರಟಗಿ | ಪಿಎಸ್‌ಐ ಕುಟುಂಬಕ್ಕೆ ₹2 ಕೋಟಿ ಪರಿಹಾರ ನೀಡಿ: ಆಗ್ರಹ

ಗೃಹ ಸಚಿವರಿಗೆ ಮನವಿ ಸಲ್ಲಿಕೆ: ಆರೋಪಿಗಳ ಬಂಧನಕ್ಕೆ ಆಗ್ರಹ
Last Updated 7 ಆಗಸ್ಟ್ 2024, 14:27 IST
ಕಾರಟಗಿ | ಪಿಎಸ್‌ಐ ಕುಟುಂಬಕ್ಕೆ ₹2 ಕೋಟಿ ಪರಿಹಾರ ನೀಡಿ: ಆಗ್ರಹ
ADVERTISEMENT

ಬಿಜೆಪಿ ₹15 ಲಕ್ಷ, 2 ಕೋಟಿ ಉದ್ಯೋಗ ಕೊಟ್ಟಿದೆಯಾ?: ತಂಗಡಗಿ

ಧಾನಿ ನರೇಂದ್ರ ಮೋದಿ ಒಂಬತ್ತು ವರ್ಷಗಳ ಹಿಂದೆ ಜನರಿಗೆ ಹೇಳಿದ್ದ ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಮತ್ತು 2 ಕೋಟಿ ಜನರಿಗೆ ಉದ್ಯೋಗ ಸೃಷ್ಟಿಯ ಭರವಸೆಗಳನ್ನು ಈಡೇರಿಸಿದ್ದಾರೆಯೇ’ ಎಂದು ಹಿಂದುಳಿದ ವರ್ಗ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದರು.
Last Updated 29 ಮೇ 2023, 15:28 IST
ಬಿಜೆಪಿ ₹15 ಲಕ್ಷ, 2 ಕೋಟಿ ಉದ್ಯೋಗ ಕೊಟ್ಟಿದೆಯಾ?: ತಂಗಡಗಿ

ಕೊಪ್ಪಳ: ಮಳೆ ಕೊರತೆಯಲ್ಲೂ ಉತ್ತಮ ಫಸಲು

ದಾಳಿಂಬೆ ಬೆಳೆದ ರೈತ ನಾದಿರ್ ಪಾಷ ಮುಲ್ಲಾ; ಶ್ರಮಕ್ಕೆ ಸಿಗದ ಬೆಲೆ
Last Updated 24 ಮಾರ್ಚ್ 2020, 19:30 IST
ಕೊಪ್ಪಳ: ಮಳೆ ಕೊರತೆಯಲ್ಲೂ ಉತ್ತಮ ಫಸಲು

ಕೊಪ್ಪಳ: 1435 ಪಡಿತರ ಚೀಟಿ ರದ್ದು...!

ಅಕ್ರಮ ಪಡಿತರದಾರರ ವಿರುದ್ಧ ಕಠಿಣ ಕ್ರಮ
Last Updated 29 ಜನವರಿ 2020, 19:30 IST
ಕೊಪ್ಪಳ: 1435 ಪಡಿತರ ಚೀಟಿ ರದ್ದು...!
ADVERTISEMENT
ADVERTISEMENT
ADVERTISEMENT