ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕೊರೊನಾ ವೈರಸ್‌

ADVERTISEMENT

Covid-19 Karnataka Update: ಜೂನ್‌ನಲ್ಲಿ 10 ಸಾವಿರ, ಜುಲೈಗೆ ಲಕ್ಷ !

ಹೊಸದಾಗಿ 5,324 ಹೊಸ ಕೋವಿಡ್ ಪ್ರಕರಣಗಳು ಸೋಮವಾರ ದೃಢಪಟ್ಟಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷದ (1,01,465) ಗಡಿ ದಾಟಿದೆ.
Last Updated 27 ಜುಲೈ 2020, 17:52 IST
Covid-19 Karnataka Update: ಜೂನ್‌ನಲ್ಲಿ 10 ಸಾವಿರ, ಜುಲೈಗೆ ಲಕ್ಷ !

Covid-19 Karnataka Update: ಲಕ್ಷದ ಗಡಿಯತ್ತ ದಾಪುಗಾಲು

ಜುಲೈ 25ರ ಸಂಜೆ 5ರಿಂದ ಜುಲೈ 26ರ ಸಂಜೆ 5ರ ವರೆಗೂ ರಾಜ್ಯದಲ್ಲಿ ಕೋವಿಡ್‌–19 ದೃಢಪಟ್ಟ 5,199 ಹೊಸ ಪ್ರಕರಣಗಳು ದಾಖಲಾಗಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 26 ಜುಲೈ 2020, 22:08 IST
Covid-19 Karnataka Update: ಲಕ್ಷದ ಗಡಿಯತ್ತ ದಾಪುಗಾಲು

ಗಂಗಾವತಿ: ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ

ಗಾಂಧಿನಗರದವಡೆಯರ ಓಣಿಯ 18 ವರ್ಷದ ನಿವಾಸಿಯೊಬ್ಬರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.
Last Updated 9 ಜೂನ್ 2020, 5:09 IST
ಗಂಗಾವತಿ: ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ

ಕೊರೊನಾ ತಲ್ಲಣ: ಭಾರತದಲ್ಲಿ ಒಂದೇ ದಿನ 600ಕ್ಕೂ ಹೆಚ್ಚು ಪ್ರಕರಣ ದೃಢ

ದೇಶದಲ್ಲಿ ಶನಿವಾರ 600ಕ್ಕೂ ಹೆಚ್ಚು ಹೊಸ ಕೊರೊನಾ ವೈರಸ್ ಸೋಂಕು (ಕೋವಿಡ್–19) ಪ್ರಕರಣಗಳು ದೃಢಪಟ್ಟಿವೆ. ಇದು ದೇಶದಲ್ಲಿ ಈವರೆಗೆ, ಒಂದೇ ದಿನ ಪತ್ತೆಯಾದ ಗರಿಷ್ಠ ಸಂಖ್ಯೆಯ ಪ್ರಕರಣಗಳಾಗಿವೆ. ಮೃತಪಟ್ಟವರ ಸಂಖ್ಯೆ ನೂರನ್ನು ಸಮೀಪಿಸಿದೆ
Last Updated 4 ಏಪ್ರಿಲ್ 2020, 16:21 IST
ಕೊರೊನಾ ತಲ್ಲಣ: ಭಾರತದಲ್ಲಿ ಒಂದೇ ದಿನ 600ಕ್ಕೂ ಹೆಚ್ಚು ಪ್ರಕರಣ ದೃಢ

ಶಿಶು ಬಲಿ ಪಡೆದ ಮಾರಣಾಂತಿಕ ಕೊರೊನಾ ವೈರಸ್: ಜಾಗತಿಕ ಪಿಡುಗಿಗೆ ಅಮೆರಿಕ ತತ್ತರ

ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಮಾರಣಾಂತಿಕ ಕೋವಿಡ್‌-19ಗೆ ಅಮೆರಿಕಾದಲ್ಲಿ ಶಿಶುವೊಂದು ಸಾವನ್ನಪ್ಪಿದೆ.
Last Updated 29 ಮಾರ್ಚ್ 2020, 6:23 IST
ಶಿಶು ಬಲಿ ಪಡೆದ ಮಾರಣಾಂತಿಕ ಕೊರೊನಾ ವೈರಸ್: ಜಾಗತಿಕ ಪಿಡುಗಿಗೆ ಅಮೆರಿಕ ತತ್ತರ
ADVERTISEMENT
ADVERTISEMENT
ADVERTISEMENT
ADVERTISEMENT