ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಮ್ಮು ಮತ್ತು ಕಾಶ್ಮೀರ

ADVERTISEMENT

ಜಮ್ಮು-ಕಾಶ್ಮೀರ: ಉಗ್ರರ ದಾಳಿಯಲ್ಲಿ ವ್ಯಕ್ತಿಗೆ ಗಾಯ, ಭದ್ರತಾ ಪಡೆಗಳಿಂದ ಶೋಧ

ದಕ್ಷಿಣ ಕಾಶ್ಮೀರದ ಕುಲ್‌ಗಾಮ್‌ ಪ್ರದೇಶದ ಯರಿಪೋರ ಮಾರುಕಟ್ಟೆಯಲ್ಲಿ ಭಯೋತ್ಪಾದಕರು, ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿ ದಾಳಿ ನಡೆಸಿದ ಸಂದರ್ಭದಲ್ಲಿ ನಾಗರಿಕರೊಬ್ಬರುಗಾಯಗೊಂಡಿದ್ದಾರೆ.
Last Updated 4 ಜೂನ್ 2020, 12:18 IST
ಜಮ್ಮು-ಕಾಶ್ಮೀರ: ಉಗ್ರರ ದಾಳಿಯಲ್ಲಿ ವ್ಯಕ್ತಿಗೆ ಗಾಯ, ಭದ್ರತಾ ಪಡೆಗಳಿಂದ ಶೋಧ

ಕಾಶ್ಮೀರ: ಹಿಮ ಕರಗಿದರೂ ಜನರ ಕೋಪ ತಣಿದಿಲ್ಲ

ಗಣರಾಜ್ಯೋತ್ಸವ ಆಚರಣೆ ಮಾಡದ ಜನ; ಕಾಣದ ಸಂಭ್ರಮ
Last Updated 27 ಜನವರಿ 2020, 10:49 IST
ಕಾಶ್ಮೀರ: ಹಿಮ ಕರಗಿದರೂ ಜನರ ಕೋಪ ತಣಿದಿಲ್ಲ

ಜಮ್ಮು–ಕಾಶ್ಮೀರದಲ್ಲಿ ನಿರ್ಬಂಧ: ಇಂದು ಸುಪ್ರೀಂ ಕೋರ್ಟ್ ತೀರ್ಪು ಸಾಧ್ಯತೆ

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ (ಸಂವಿಧಾನದ 370ನೇ ವಿಧಿ) ರದ್ದತಿ ಸಂಬಂಧ ಕಣಿವೆ ರಾಜ್ಯದಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯ ತೀರ್ಪು ಇಂದು ಹೊರಬರುವ ಸಾಧ್ಯತೆ ಇದೆ.
Last Updated 10 ಜನವರಿ 2020, 2:05 IST
ಜಮ್ಮು–ಕಾಶ್ಮೀರದಲ್ಲಿ ನಿರ್ಬಂಧ: ಇಂದು ಸುಪ್ರೀಂ ಕೋರ್ಟ್ ತೀರ್ಪು ಸಾಧ್ಯತೆ

ರಾಯಭಾರ ಕಚೇರಿಗಳಲ್ಲಿ ಕಾಶ್ಮೀರ್ ಡೆಸ್ಕ್ ಆರಂಭಿಸಿದ ಪಾಕಿಸ್ತಾನ: ಭಾರತ ಆಕ್ಷೇಪ

ಸುಳ್ಳುಗಳನ್ನು ಹಬ್ಬಿಸುವುದಕ್ಕಾಗಿ ಪಾಕಿಸ್ತಾನ ವಿವಿಧ ರಾಯಭಾರ ಕಚೇರಿಗಳಲ್ಲಿ 'ಕಾಶ್ಮೀರ್ ಡೆಸ್ಕ್ 'ಆರಂಭಿಸಿದ್ದು ಇದಕ್ಕೆ ಭಾರತ ಆಕ್ಷೇಪ ವ್ಯಕ್ತ ಪಡಿಸಿದೆ.
Last Updated 5 ಡಿಸೆಂಬರ್ 2019, 5:24 IST
ರಾಯಭಾರ ಕಚೇರಿಗಳಲ್ಲಿ ಕಾಶ್ಮೀರ್ ಡೆಸ್ಕ್ ಆರಂಭಿಸಿದ ಪಾಕಿಸ್ತಾನ: ಭಾರತ ಆಕ್ಷೇಪ

ಐರೋಪ್ಯ ಒಕ್ಕೂಟದ ಸಂಸದರ ನಿಯೋಗ ಕಾಶ್ಮೀರಕ್ಕೆ ಬಂದಿದ್ದು 'ಖಾಸಗಿ ಭೇಟಿ': ಕೇಂದ್ರ

ಅಕ್ಟೋಬರ್ ತಿಂಗಳಲ್ಲಿ ಐರೋಪ್ಯಒಕ್ಕೂಟದ ಸಂಸದರ ನಿಯೋಗವು ಕಾಶ್ಮೀರಕ್ಕೆ ಭೇಟಿ ನೀಡಿತ್ತು. ಇದು ಖಾಸಗಿ ಭೇಟಿ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಹೇಳಿದೆ.
Last Updated 20 ನವೆಂಬರ್ 2019, 11:55 IST
ಐರೋಪ್ಯ ಒಕ್ಕೂಟದ ಸಂಸದರ ನಿಯೋಗ ಕಾಶ್ಮೀರಕ್ಕೆ ಬಂದಿದ್ದು 'ಖಾಸಗಿ ಭೇಟಿ': ಕೇಂದ್ರ

'ಕೊಲೆಯ ಸೇಡು ಕೊಲೆಯಿಂದ, ಅತ್ಯಾಚಾರದ ಸೇಡು ಅತ್ಯಾಚಾರದಿಂದಲೇ ತೀರಿಸಬೇಕು'

1990ರಲ್ಲಿ ಕಾಶ್ಮೀರಿ ಪಂಡಿತರು ನಿರಾಶ್ರಿತರಾಗಲು ಕಾರಣರಾದವರ ವಿರುದ್ಧ ಪ್ರತೀಕಾರಕ್ಕೆ ಆಹ್ವಾನ ನೀಡಿದನಿವೃತ್ತ ಸೇನಾಧಿಕಾರಿ ಎಸ್‌ಪಿ ಸಿನ್ಹಾಕೊಲೆಯ ಸೇಡು ಕೊಲೆಯಿಂದ, ಅತ್ಯಾಚಾರದ ಸೇಡು
Last Updated 18 ನವೆಂಬರ್ 2019, 9:29 IST
'ಕೊಲೆಯ ಸೇಡು ಕೊಲೆಯಿಂದ, ಅತ್ಯಾಚಾರದ ಸೇಡು ಅತ್ಯಾಚಾರದಿಂದಲೇ ತೀರಿಸಬೇಕು'

ಜಮ್ಮು–ಕಾಶ್ಮೀರ: ಗಡಿನಿಯಂತ್ರಣ ರೇಖೆ ಬಳಿ ಸ್ಫೋಟ, ಯೋಧ ಹುತಾತ್ಮ

ಜಮ್ಮು–ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಅಖನೂರ್ ಪ್ರದೇಶದಲ್ಲಿ ಭಾನುವಾರ ಸಂಜೆ ಸಂಭವಿಸಿದ ಕಚ್ಚಾ ಬಾಂಬ್ ಸ್ಫೋಟದಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದಾರೆ
Last Updated 17 ನವೆಂಬರ್ 2019, 14:01 IST
ಜಮ್ಮು–ಕಾಶ್ಮೀರ: ಗಡಿನಿಯಂತ್ರಣ ರೇಖೆ ಬಳಿ ಸ್ಫೋಟ, ಯೋಧ ಹುತಾತ್ಮ
ADVERTISEMENT

ಶ್ರೀನಗರ ಮಾರುಕಟ್ಟೆಯಲ್ಲಿ ಗ್ರೆನೇಡ್ ದಾಳಿ : ಓರ್ವ ಸಾವು, 25 ಮಂದಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ಮೌಲಾನ ಆಜಾದ್ ರಸ್ತೆಯಲ್ಲಿರುವ ಮಾರುಕಟ್ಟೆಯಲ್ಲಿ ಗ್ರೆನೇಡ್ ದಾಳಿ ನಡೆದಿದೆ.ಸೋಮವಾರ ಮಧ್ಯಾಹ್ನ ಈ ದಾಳಿ ನಡೆದಿದ್ದು, ಓರ್ವ ವ್ಯಕ್ತಿ ಸಾವಿಗೀಡಾಗಿದ್ದಾರೆ.
Last Updated 4 ನವೆಂಬರ್ 2019, 11:34 IST
ಶ್ರೀನಗರ ಮಾರುಕಟ್ಟೆಯಲ್ಲಿ ಗ್ರೆನೇಡ್ ದಾಳಿ : ಓರ್ವ ಸಾವು, 25 ಮಂದಿಗೆ ಗಾಯ

ಹೊಸ ಮ್ಯಾಪ್‌ನಲ್ಲಿ ಭಾರತ ಸೇರಿದವು ಪಿಒಕೆ, ಗಿಲ್ಗಿಟ್–ಬಾಲ್ಟಿಸ್ತಾನ

ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹೊಸ ನಕ್ಷೆಯಲ್ಲಿ (ಮ್ಯಾಪ್‌) ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತುಗಿಲ್ಗಿಟ್–ಬಾಲ್ಟಿಸ್ತಾನ ಕೂಡ ಭಾರತದ ಗಡಿಯೊಳಗೆ ಸೇರಿದೆ.
Last Updated 3 ನವೆಂಬರ್ 2019, 6:01 IST
ಹೊಸ ಮ್ಯಾಪ್‌ನಲ್ಲಿ ಭಾರತ ಸೇರಿದವು ಪಿಒಕೆ, ಗಿಲ್ಗಿಟ್–ಬಾಲ್ಟಿಸ್ತಾನ

ಭಾರತಕ್ಕೀಗ ಹೊಸ ಮ್ಯಾಪ್‌: ಇಲ್ಲಿದೆ ನೋಡಿ

28 ರಾಜ್ಯ, 9 ಕೇಂದ್ರಾಡಳಿತ ಪ್ರದೇಶ
Last Updated 2 ನವೆಂಬರ್ 2019, 17:07 IST
ಭಾರತಕ್ಕೀಗ ಹೊಸ ಮ್ಯಾಪ್‌: ಇಲ್ಲಿದೆ ನೋಡಿ
ADVERTISEMENT
ADVERTISEMENT
ADVERTISEMENT