ವೀರಶೈವ ಲಿಂಗಾಯತ ಸಮಾಜ ವಿಭಜಿಸುವ ಮೂಲಕ ಹಿಂದೂ ಧರ್ಮ ಒಡೆಯುವ ಯತ್ನ: ವಿಜಯೇಂದ್ರ
Community Division Claim: ಮೈಸೂರಿನಲ್ಲಿ ಬಿ.ವೈ. ವಿಜಯೇಂದ್ರ ವೀರಶೈವ ಲಿಂಗಾಯತ ಸಮಾಜ ವಿಭಜನೆಯಿಂದ ಹಿಂದೂ ಧರ್ಮ ಒಡೆಯಲು ಯತ್ನ ನಡೆಯುತ್ತಿದೆ ಎಂದು ಆರೋಪಿಸಿ, ಧರ್ಮದಲ್ಲಿ ರಾಜಕಾರಣ ತರಲು ಸಾಧ್ಯವಿಲ್ಲ ಎಂದು ಹೇಳಿದರು.Last Updated 5 ಅಕ್ಟೋಬರ್ 2025, 19:53 IST