ಇಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉಪಕರಣಗಳಲ್ಲಿ ಮುಂಚೂಣಿಯಲ್ಲಿರುವ ಹೈಸೆನ್ಸ್ ಈಗ ಹೊಸ ಸ್ಮಾರ್ಟ್ ಟಿವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಆಧುನಿಕ ಗೇಮರ್ಗಳ ಬೇಡಿಕೆಗಳನ್ನು ಪೂರೈಸಲಯ ಮತ್ತು ಸಿನಿಮೀಯ ವೀಕ್ಷಣೆಯ ಅನುಭವ ನೀಡಲು ಹೈಸೆನ್ಸ್ E7Q ಪ್ರೊ QLED ಸ್ಮಾರ್ಟ್ ಟಿವಿ ಅನಾವರಣ ಮಾಡಿದೆ.

ಈ ಟಿವಿಯು 55 65 ಮತ್ತು 100 ಇಂಚುಗಳಲ್ಲಿ ಲಭ್ಯವಿದೆ. ಅಮೆಜಾನ್ನಲ್ಲಿ ಈ ಟಿವಿ ಲಭ್ಯವಿದ್ದು ಆರಂಭಿಕ ಬೆಲೆ ₹42,999 ಆಗಿದೆ. ಟಿವಿಗೆ 1 ವರ್ಷದ ಜಿಯೊಹಾಟ್ಸ್ಟಾರ್ ಚಂದಾದಾರಿಕೆ, ನೋ ಕಾಸ್ಟ್ ಇಎಂಐ ಆಯ್ಕೆ ಲಭ್ಯವಿದೆ. ಈ ಟಿವಿಯು VIDAA U8/U9ಗಳ (2025ರ ಮಾದರಿ) ಎಲ್ಲಾ ಅಪ್ಲಿಕೇಷನ್ಗಳಿಗೆ ಸಪೋರ್ಟ್ ಮಾಡಲಿದ್ದು, ಯಾವುದೇ ದೋಷ ಮತ್ತು ಭದ್ರತಾ ನವೀಕರಣಗಳ ಮೇಲೆ 8 ವರ್ಷಗಳ ಗ್ಯಾರಂಟಿಯನ್ನು ಹೊಂದಿದೆ.

ಹೊಸ ಸ್ಮಾರ್ಟ್ ಟಿವಿ ಅದ್ಭುತವಾದ QLED ತಂತ್ರಜ್ಞಾನವನ್ನು ನೀಡುತ್ತದೆ. ಗುಣಮಟ್ಟದ ದೃಶ್ಯ ಬಣ್ಣವನ್ನು ಹೊಂದಿರುತ್ತದೆ, E7Q Pro ನ ಪ್ರಮುಖ 100 ಇಂಚಿನ ಮಾದರಿಯು ಸಿನಿಮಾ-ಗುಣಮಟ್ಟದ ಆಡಿಯೊ ಕಾರ್ಯಕ್ಷಮತೆಗಾಗಿ ಸಂಯೋಜಿತ ಸಬ್ ವೂಫರ್ ತಂತ್ರಜ್ಞಾನವನ್ನು ಹೊಂದಿದೆ.

ಗೇಮರ್ಗಳಿಗೆ ಈ ಟಿವಿ ಉತ್ತಮವಾಗಿದ್ದು, 144 ರಿಫ್ರೆಶ್ ರೇಟ್, ಡಾಲ್ಬಿ ವಿಷನ್ ಅಟ್ಮಾಸ್ ಮತ್ತು AMD ಫ್ರೀಸಿಂಕ್ ಪ್ರೀಮಿಯಂ ಪ್ರಮಾಣೀಕರಣ, AI ಸ್ಮೂತ್ ಮೋಷನ್ ವೈಶಿಷ್ಟ್ಯದೊಂದಿಗೆ, E7Q ಪ್ರೊ ಗೇಮರ್ಗಳಿಗಾಗಿ ಕಡಿಮೆ-ಲೇಟೆನ್ಸಿ ಗೇಮ್ ಮೋಡ್ನಲ್ಲಿ ಸುಗಮ ಚಲನೆಯ ಗ್ರಾಫಿಕ್ಸ್ ಅನಭವವನ್ನು ನೀಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.