ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16GB RAM, 32MP ಸೆಲ್ಫಿ ಕ್ಯಾಮೆರಾ: ಟೆಕ್‌ನೋ ಬಜೆಟ್ ಫೋನ್ ಬಿಡುಗಡೆ

Last Updated 23 ಮಾರ್ಚ್ 2023, 13:16 IST
ಅಕ್ಷರ ಗಾತ್ರ

ಕಡಿಮೆ ಬೆಲೆಯಲ್ಲಿ ಅತ್ಯಾಕರ್ಷಕ ಫೀಚರ್‌ ಒದಗಿಸುವ ಮೂಲಕ ಹೆಚ್ಚಿನ ಜನಪ್ರಿಯತೆ ಗಳಿಸಿರುವ ಟೆಕ್‌ನೋ ಮೊಬೈಲ್ ಇಂಡಿಯಾ ಸಂಸ್ಥೆಯು ಟೆಕ್‌ನೋ ಸ್ಪಾರ್ಕ್ 10 ಯೂನಿವರ್ಸ್ ಸರಣಿಯಲ್ಲಿ ಅತಿ ನೂತನ ಸ್ಪಾರ್ಕ್‌ 10 ಪ್ರೊ ಮಾರುಕಟ್ಟೆಗೆ ಪರಿಚಯಿಸಿದೆ.

ಟೆಕ್‌ನೋ ಸ್ಪಾರ್ಕ್ 10 ಯೂನಿವರ್ಸ್ ನಾಲ್ಕು ಮಾದರಿಗಳನ್ನು ಒಳಗೊಂಡಿರಲಿದೆ. ಅಲ್ಲದೆ ಸ್ಪಾರ್ಕ್ 9 ಸರಣಿಯ ಅಪ್‌ಗ್ರೇಡ್ ಆಗಿರಲಿದೆ.

ಸ್ಪಾರ್ಕ್ 10 ಪ್ರೊ, ಸ್ಪಾರ್ಕ್ 10 5ಜಿ, ಸ್ಪಾರ್ಕ್ 10ಸಿ ಮತ್ತು ಸ್ಪಾರ್ಕ್ 10.

ಟೆಕ್‌ನೋ ಸ್ಪಾರ್ಕ್‌ 10 ಪ್ರೊ ಬೆಲೆ ಎಷ್ಟು?
ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಟೆಕ್‌ನೋ ಸ್ಪಾರ್ಕ್ 10 ಪ್ರೊ ಸ್ಮಾರ್ಟ್‌ಫೋನ್ ₹12,499 ಬೆಲೆಗೆ ಲಭ್ಯವಾಗಲಿದೆ. ಈ ಸೆಗ್ಮೆಂಟ್‌ನಲ್ಲಿ ಇದೇ ಮೊದಲ ಬಾರಿಗೆ 16GB RAM ಹಾಗೂ 32MP ಸೆಲ್ಪಿ ಕ್ಯಾಮೆರಾ ಫೀಚರ್‌ ಹೊಂದಿದ ಸ್ಮಾರ್ಟ್‌ಫೋನ್ ಇದಾಗಿದೆ.

ವೈಶಿಷ್ಟ್ಯಗಳು:
16GB RAM, ಮೆಮರಿ ಫ್ಯೂಶನ್ ತಂತ್ರಜ್ಞಾನ 2.1 ,
128GB ROM,
50MP ಎಐ ಕ್ಯಾಮೆರಾ,
32MP ಅಲ್ಟ್ರಾ ಕ್ಲಿಯರ್ ಫ್ರಂಟ್ ಕ್ಯಾಮೆರಾ.
6.78" FHD+ ಡಿಸ್‌ಪ್ಲೇ
5000mAh ಬ್ಯಾಟರಿ,
ಜಿ88 ಗೇಮಿಂಗ್ ಪ್ರೊಸೆಸರ್,

ಬಣ್ಣಗಳು:
ಲೂನರ್ ಎಕ್ಲಿಪ್ಸ್,
ಪಿಯರ್ಲ್ ವೈಟ್,
ಸ್ಟಾರಿ ಬ್ಲ್ಯಾಕ್.

ಲಭ್ಯತೆ...
ಮಾಚ್ 24ರಿಂದ ಟೆಕ್‌ನೋ ಸ್ಪಾರ್ಕ್ 10 ಪ್ರೊ ಖರೀದಿಗೆ ಲಭ್ಯವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT