ಗುರುವಾರ , ಜುಲೈ 7, 2022
23 °C

Tecno: ದೇಶದ ಮಾರುಕಟ್ಟೆಗೆ ಹೊಸ ಸ್ಪಾರ್ಕ್‌ 8ಸಿ ಬಿಡುಗಡೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಟೆಕ್ನೋ ನೂತನ ಸ್ಮಾರ್ಟ್‌ಫೋನ್ ಪರಿಚಯಿಸಿದೆ.

ಟೆಕ್ನೋ ಸ್ಪಾರ್ಕ್‌ 8ಸಿ ಬಿಡುಗಡೆಯಾಗಿದ್ದು, ಅಮೆಜಾನ್ ಮೂಲಕ ದೊರೆಯಲಿದೆ.

ಒಕ್ಟಾ ಕೋರ್ ಪ್ರೊಸೆಸರ್, 90Hz 6.6 ಇಂಚಿನ ಎಚ್‌ಡಿ+ ಡಿಸ್‌ಪ್ಲೇ, 13 ಮೆಗಾಪಿಕ್ಸೆಲ್ ಹಿಂಬದಿ ಡ್ಯುಯಲ್ ಕ್ಯಾಮೆರಾ ಮತ್ತು 64ಜಿಬಿ ಮೆಮೊರಿ ಇದರ ವಿಶೇಷತೆಯಾಗಿದೆ.

6GB RAM ಹೊಸ ಟೆಕ್ನೋ ಸ್ಪಾರ್ಕ್ ವಿಶೇಷತೆಯಾಗಿದ್ದು, ಮ್ಯಾಗ್ನೆಟ್ ಬ್ಲ್ಯಾಕ್, ಐರಿಸ್ ಪರ್ಪಲ್, ಡೈಮಂಡ್ ಗ್ರೇ ಮತ್ತು ಟರ್ಕೊಯಿಸ್ ಸಯಾನ್ ಎಂಬ ವಿವಿಧ ಬಣ್ಣಗಳಲ್ಲಿ ದೊರೆಯಲಿದೆ.

5000mAh ಬ್ಯಾಟರಿ ಇದ್ದು, ₹7,499ಕ್ಕೆ ವಿಶೇಷ ಆರಂಭಿಕ ಕೊಡುಗೆ ದರದಲ್ಲಿ ಫೆಬ್ರುವರಿ 24ರಿಂದ ಅಮೆಜಾನ್‌ನಲ್ಲಿ ದೊರೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು