ಬೆಂಗಳೂರು: ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಶಓಮಿ ಕಂಪನಿ ‘ಶಓಮಿ 11ಟಿ ಪ್ರೊ’ 5ಜಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ್ದು, ಹೈಪರ್ ಚಾರ್ಜಿಂಗ್ ಕ್ರಾಂತಿಯನ್ನು ಮುಂದುವರೆಸಿದೆ.

ಬೆಂಗಳೂರಿನ ಆದೀಶ್ವರ್ ಮತ್ತು ಯುನಿಲೆಟ್ ಮಳಿಗೆಗಳಲ್ಲಿ ಎಂಐ ಇಂಡಿಯಾದ ವಲಯ ವ್ಯವಸ್ಥಾಪಕ ಅಭಿಲಾಷ್, ಈ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದರು.

ಶಕ್ತಿಯುತವಾಗಿ ಬಳಕೆಯ ಅನುಭವ ನೀಡುವ ಈ ಸ್ಮಾರ್ಟ್‌ಫೋನ್ 10 ಬಿಟ್ ಅಮೋಲ್ಡ್ ಡಿಸ್‌ಪ್ಲೆ ಜೊತೆಗೆ ಡೊಲ್ಬಿ ವಿಷನ್ + ಅಟ್ಮಾಸ್, ಹರ್ಮನ್ ಕಾರ್ಡನ್ ಸೌಂಡ್, 120 ವಾಟ್ಸ್ ಶಓಮಿ ಹೈಪರ್ ಚಾರ್ಜರ್ ಒಳಗೊಂಡಿದೆ. ಸ್ನಾಪ್‌ಡ್ರಾಗನ್ 888 5ಜಿ ಪ್ರೊಸೆಸರ್ ಮತ್ತು 108 ಎಂಪಿ ಟ್ರಿಪಲ್ ಪ್ರೊ ಕ್ಯಾಮೆರಾ ಸೆಟಪ್ ಇದರಲ್ಲಿದೆ.

ಈ ಸ್ಮಾರ್ಟ್ ಫೋನ್‌ನ ಬೆಂಗಳೂರಿನ ವಿತರಕರಾದ ಲಲಿತ್ ಮತ್ತು ಯುನಿಲೆಟ್ ಮಾಲೀಕ ಹುಮಾಯುನ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.