ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Redmi 9 Power: ದೇಶದಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್ ಬೆಲೆ ಇಳಿಕೆ

ಅಕ್ಷರ ಗಾತ್ರ

ಬೆಂಗಳೂರು: ಶಿಯೋಮಿ ದೇಶದಲ್ಲಿ ಬಿಡುಗಡೆ ಮಾಡಿದ್ದ ರೆಡ್ಮಿ ಫೋನ್ ಬೆಲೆ ಇಳಿಕೆಯಾಗಿದೆ. ರೆಡ್ಮಿ 9 ಸರಣಿಯಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದ ರೆಡ್ಮಿ 9 ಪವರ್ ಈಗ ಪರಿಷ್ಕೃತ ದರದಲ್ಲಿ ಲಭ್ಯವಾಗುತ್ತಿದೆ.

ಶಿಯೋಮಿ, ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ವಿವಿಧ ದರ ಶ್ರೇಣಿಯ ಮಾದರಿಗಳನ್ನು ಬಿಡುಗಡೆ ಮಾಡುತ್ತದೆ.

ರೆಡ್ಮಿ ಸರಣಿಯಲ್ಲಿ 9 ಪವರ್ ಮಾದರಿಗೆ ದೇಶದಲ್ಲಿ ಬೆಲೆ ಇಳಿಕೆ ಮಾಡಿರುವುದನ್ನು ಕಂಪನಿ ಘೋಷಿಸಿದೆ.

ರೆಡ್ಮಿ 9 ಪವರ್ 4 GB+64 GB, 4 GB+128 GB ಮತ್ತು 6 GB+128 GB ಎಂಬ ಮೂರು ಆವೃತ್ತಿಗಳಲ್ಲಿ ಲಭ್ಯವಿದೆ.

ಈ ಪೈಕಿ ರೆಡ್ಮಿ 9 ಪವರ್ 4 GB+64 GB ಮಾದರಿಗೆ ₹500 ದರ ಇಳಿಕೆ ಮಾಡಲಾಗಿದೆ. ಆರಂಭದಲ್ಲಿ ಈ ಮಾದರಿ ಬೆಲೆ ₹10,999 ಇದ್ದು, ಬೆಲೆ ಇಳಿಕೆ ಬಳಿಕ ಗ್ರಾಹಕರಿಗೆ ₹10,499 ದರಕ್ಕೆ ಲಭ್ಯವಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT