ಭಾರತದಲ್ಲಿ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಶಿಯೋಮಿ ಕಂಪನಿಯು ಪ್ರತಿ ಬಾರಿಯೂ ಹಲವು ಹೊಸ ವೈಶಿಷ್ಟಗಳೊಂದಿಗೆ ಮಾರುಕಟ್ಟೆಗೆ ಬರುತ್ತದೆ. ಈ ಬಾರಿ ಬಿಡುಗಡೆ ಮಾಡಿರುವ ಮಿ 10 ಸ್ಮಾರ್ಟ್ ಫೋನ್ 5 ಬೆಂಬಲಿತವಾಗಿದ್ದು, 108 ಎಂಪಿ ಕ್ಯಾಮೆರಾ ಇದರ ವೈಶಿಷ್ಟ್ಯವಾಗಿದೆ.

ಲಾಕ್ಡೌನ್ ಇರುವುದರಿಂದ ಆನ್ಲೈನ್ ಮೂಲಕವೇ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲಾಯಿತು. 4,780 ಎಂಎಎಚ್ ಬ್ಯಾಟರಿ ಒಂದೂವರೆ ದಿನ ಬಾಳಿಕೆ ಬರಲಿದೆ ಎಂದು ಕಂಪನಿ ಹೇಳಿದೆ.

ವೈಶಿಷ್ಟ್ಯ

ಒಎಸ್: MIUI 11

6.67 ಇಂಚ್ 3ಡಿ ಕರ್ವ್ಡ್ ಅಮೊ ಎಲ್ಇಡಿ ಡಿಸ್ಪ್ಲೇ

ಕ್ವಾಲ್ಕಂ ಸ್ನ್ಯಾಪ್ಡ್ರ್ಯಾಗನ್ 865

8ಕೆ ವಿಡಿಯೊ

ಕ್ಯಾಮೆರಾ; 108 ಕ್ವಾಡ್ ಕ್ಯಾಮೆರಾ, 2ಎಂಪಿ ಡೆಪ್ತ್ ಸೆನ್ಸರ್, 2ಎಂಪಿ ಮ್ಯಾಕ್ರೊ ಲೆನ್ಸ್, 13ಎಂಪಿ ಅಲ್ಟ್ರಾವೈಡ್ ಕ್ಯಾಮೆರಾ.

ಸೆಲ್ಫಿ: 20ಎಂಪಿ ಅಲ್ಟ್ರಾ ಕ್ಲಿಯರ್ ಫ್ರಂಟ್ ಕ್ಯಾಮೆರಾ

4,780 ಎಂಎಎಚ್ ಬ್ಯಾಟರಿ

30 ಡಬ್ಲ್ಯು ವೈರ್ಲೆಸ್ ಚಾರ್ಜಿಂಗ್

10 ಡಬ್ಲ್ಯು ರಿವರ್ಸ್ ವೈರ್ಲೆಸ್ ಚಾರ್ಜಿಂಗ್

ಬೆಲೆ: 8+128ಜಿಬಿಗೆ 49,999

8+254ಜಿಬಿಗೆ 54,999

ಸಿಂಗಲ್ ಸಿಮ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.