ಶಿಯೋಮಿ ಕಂಪನಿಯಿಂದ ಬೇರ್ಪಟ್ಟು ಸ್ವತಂತ್ರ ಬ್ಯಾಂಡ್ ಆಗಿರುವ ‘ಪೊಕೊ’ ತನ್ನ ಮೊದಲ ಸ್ಮಾರ್ಟ್ಫೋನ್ ಪೊಕೊ ಎಕ್ಸ್2 ಬಿಡುಗಡೆ ಮಾಡಿದೆ. ₹ 15,999 ರಿಂದ ಬೆಲೆ ಆರಂಭವಾಗಲಿದ್ದು, ಮಂಗಳವಾರದಿಂದ ಖರೀದಿಗೆ ಲಭ್ಯವಿರಲಿದೆ.

‘ಎವ್ರಿಥಿಂಗ್ಯು ನೀಡ್, ನಥಿಂಗ್ ಯು ಡೋಂಟ್’ ಎನ್ನುವ ಧೇಯವಾಕ್ಯದೊಂದಿಗೆ ಈ ಫೋನ್ ಬಿಡುಗಡೆ ಮಾಡಿದ್ದು, ಪೂರ್ಣ ಪ್ರಮಾಣದ ಎಚ್ಡಿ ರೆಸಲ್ಯೂಷನ್, 2400X1080 ಪಿಕ್ಸಲ್, 20:9 ಅನುಪಾತ ಹೊಂದಿದೆ. ಡಿಸ್ಪ್ಲೇ ಮತ್ತು ಫೋನ್ನ ಹಿಂಭಾಗವು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಹೊಂದಿದೆ.

ವೈಶಿಷ್ಟ್ಯ

ಪರದೆ: 6.67 ಎಫ್ಎಚ್ಡಿ+

ಒಎಸ್: ಆಂಡ್ರಾಯ್ಡ್ 10 (ಕ್ಯು)

ಪ್ರೊಸೆಸರ್: ಕ್ವಾಲ್ಕಂ ಸ್ನ್ಯಾಪ್ಡ್ರ್ಯಾಗನ್ 730 ಜಿ ಲಿಕ್ವಿಡ್ ಕೂಲ್ ಆಕ್ಟಾ ಕೋರ್ ಕ್ಯೂರೊ 470 ಸಿಪಿಯು ಕೋರ್ ಮತ್ತು ಆಡ್ರಿನೊ 618 ಜಿಪಿಯು

ಕ್ಯಾಮೆರಾ: 64 ಎಂಪಿ ವೈಡ್ ಆ್ಯಂಗಲ್ ಸೆನ್ಸರ್, ಕ್ವಾಡ್ ಕ್ಯಾಮೆರಾ ಹೊಂದಿದೆ. 8ಎಂಪಿ ಸೆನ್ಸರ್ ಮತ್ತು ಅಲ್ಟ್ರಾವೈಡ್ ಆ್ಯಂಗಲ್ ಲೆನ್ಸ್, 2ಎಂಪಿ ಮ್ಯಾಕ್ರೊ ಶೂಟರ್, ಆಟೊ ಫೋಕಸ್ ಸಹ ಒಳಗೊಂಡಿದೆ.

ಸೆಲ್ಫಿ; 2 ಎಂಪಿ ಡೆಪ್ತ್ ಸೆನ್ಸರ್ ಮತ್ತು 20 ಎಂಪಿ ಇನ್ ಸ್ಕ್ರೀನ್ ಕ್ಯಾಮೆರಾ

ಬ್ಯಾಟರಿ; 4,500 ಎಂಎಎಚ್ ಬ್ಯಾಟರಿ. 15 ನಿಮಿಷದಲ್ಲಿ ಶೇ 30ರಷ್ಟು ಬ್ಯಾಟರಿ ಚಾರ್ಜ್ ಆಗಲಿದೆ.

ಬೆಲೆ: 6 ಜಿ+64 ಜಿಬಿ ಮತ್ತು 6 ಜಿಬಿ+128 ಜಿಬಿ ಮತ್ತು 8 ಜಿಬಿ+256 ಜಿಬಿ ಸಂಗ್ರಹ ಸಾಮಥ್ರ್ಯದಲ್ಲಿ ಲಭ್ಯವಿದ್ದು, ಕ್ರಮವಾಗಿ ₹15,999, ₹ 16,999 ಮತ್ತು ₹ 19,999 ದರ ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.