ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ಷ್ಮ ಕಾರ್ಯಾಚರಣೆಗೆ ಇಳಿದ ಒಸಿರಿಸ್‌–ರೆಕ್ಸ್‌

Last Updated 27 ಅಕ್ಟೋಬರ್ 2020, 11:33 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ನಾಸಾದ ಒಸಿರಿಸ್‌–ರೆಕ್ಸ್‌ ಬಾಹ್ಯಾಕಾಶ ನೌಕೆಯು ಮಂಗಳವಾರದಿಂದ ಸೂಕ್ಷ್ಮ ಕಾರ್ಯಾಚರಣೆಗೆ ಇಳಿದಿದೆ.

ಈ ನೌಕೆಯುಕ್ಷುದ್ರ ಗ್ರಹವೊಂದಕ್ಕೆ ಲಘುವಾಗಿ ಸ್ಪರ್ಶಿಸಿರುವ ಪರಿಣಾಮ ಆಕಾಶ ಕಾಯದ ಮೇಲ್ಮೈನ ಬಂಡೆಗಳು ಪುಡಿಯಾಗಿ ಬಾಹ್ಯಾಕಾಶಕ್ಕೆ ಸೋರಿಕೆಯಾಗುತ್ತಿವೆ. ಈ ಕಣಗಳನ್ನು ಸಂಗ್ರಹಿಸಲು ಒಸಿರಿಸ್‌ ನೌಕೆ ಸಿದ್ಧವಾಗಿದೆ.

ಒಸಿರಿಸ್‌ ಹೊತ್ತು ತರುವ ಆಕಾಶಕಾಯದ ಕಣಗಳ ಆಧಾರದಲ್ಲಿ ಸೌರವ್ಯೂಹದ ಮೂಲವನ್ನು ಪತ್ತೆ ಹಚ್ಚಲು ವಿಜ್ಞಾನಿಗಳು ನಿರ್ಧರಿಸಿದ್ದಾರೆ.

ಈ ನೌಕೆಯು400 ಗ್ರಾಂ ನಷ್ಟು ಬಂಡೆಯ ಚೂರುಗಳನ್ನು ಹೊತ್ತು ತರುವ ನಿರೀಕ್ಷೆ ಇದೆ ಎಂದು ಈ ಹಿಂದೆ ನಾಸಾ ವಿಜ್ಞಾನಿಗಳು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT