ಉರುಮೆ, ಕಹಳೆ ಕಲಾವಿದನಿಗೆ ರಾಜ್ಯೋತ್ಸವ ಗೌರವ
Folk Music Recognition: ಚೀಳಂಗಿ ಗ್ರಾಮದ 81 ವರ್ಷದ ಹನುಮಂತಪ್ಪ ಮಾರಪ್ಪ ಅವರಿಗೆ ಉರುಮೆ ಮತ್ತು ಕಹಳೆ ಕಲೆಯಲ್ಲಿ ಸಾಧನೆಗಾಗಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ದೊರೆತಿದ್ದು, ಜಿಲ್ಲೆಯ ಕಲಾ ವಲಯದಲ್ಲಿ ಸಂತಸ ಮೂಡಿಸಿದೆ.Last Updated 31 ಅಕ್ಟೋಬರ್ 2025, 5:45 IST