ಸೋಮವಾರ, 3 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಅಫ್ಗಾನಿಸ್ತಾನದಲ್ಲಿ ಪ್ರಬಲ ಭೂಕಂಪ: 20 ಸಾವು, 300ಕ್ಕೂ ಅಧಿಕ ಮಂದಿಗೆ ಗಾಯ

Afghanistan Quake: ಉತ್ತರ ಅಫ್ಗಾನಿಸ್ತಾನದ ಮಜಾರ್-ಎ ಶರೀಫ್ ನಗರದ ಬಳಿ ಇಂದು (ಸೋಮವಾರ) ಮುಂಜಾನೆ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ. 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ನವೆಂಬರ್ 2025, 9:41 IST
ಅಫ್ಗಾನಿಸ್ತಾನದಲ್ಲಿ ಪ್ರಬಲ ಭೂಕಂಪ: 20 ಸಾವು, 300ಕ್ಕೂ ಅಧಿಕ ಮಂದಿಗೆ ಗಾಯ

ಪಾಕಿಸ್ತಾನ, ಚೀನಾ ಅಣ್ವಸ್ತ್ರ ಪರೀಕ್ಷೆ ಮಾಡುತ್ತಿವೆ: ಡೊನಾಲ್ಡ್ ಟ್ರಂಪ್

Nuclear Tests: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನ, ಚೀನಾ ಹಾಗೂ ರಷ್ಯಾ ಅಣ್ವಸ್ತ್ರ ಪರೀಕ್ಷೆ ನಡೆಸುತ್ತಿವೆ ಎಂದು ಹೇಳಿದ್ದಾರೆ. ಸಿಬಿಎಸ್‌ ನ್ಯೂಸ್‌ನ ಸಂದರ್ಶನದಲ್ಲಿ ಅವರು ಈ ಆರೋಪ ಮಾಡಿದ್ದಾರೆ.
Last Updated 3 ನವೆಂಬರ್ 2025, 9:24 IST
ಪಾಕಿಸ್ತಾನ, ಚೀನಾ ಅಣ್ವಸ್ತ್ರ ಪರೀಕ್ಷೆ ಮಾಡುತ್ತಿವೆ: ಡೊನಾಲ್ಡ್ ಟ್ರಂಪ್

ಪ್ರಧಾನಿ ಮೋದಿ 'ಅವಮಾನ ಸಚಿವಾಲಯ' ತೆರೆಯಬೇಕು: ಪ್ರಿಯಾಂಕಾ ವ್ಯಂಗ್ಯ

Bihar NDA Government: ದೇಶ ಹಾಗೂ ಬಿಹಾರವನ್ನು ಅವಮಾನಿಸಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷದವರನ್ನು ದೂಷಿಸುತ್ತಿದ್ದಾರೆ. ಅಂದ ಹಾಗೆ ಅವರು 'ಅವಮಾನ ಸಚಿವಾಲಯವನ್ನು' ತೆರೆಯಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು (ಸೋಮವಾರ) ವಾಗ್ದಾಳಿ ನಡೆಸಿದ್ದಾರೆ.
Last Updated 3 ನವೆಂಬರ್ 2025, 9:17 IST
ಪ್ರಧಾನಿ ಮೋದಿ 'ಅವಮಾನ ಸಚಿವಾಲಯ' ತೆರೆಯಬೇಕು: ಪ್ರಿಯಾಂಕಾ ವ್ಯಂಗ್ಯ

₹1,575 ಮನಿ ಆರ್ಡರ್ ವಂಚಿಸಿದ ಪೋಸ್ಟ್‌ಮಾಸ್ಟರ್‌; 3 ವರ್ಷ ಜೈಲು; ₹10 ಸಾವಿರ ದಂಡ

Postal Scam: ಮನಿ ಆರ್ಡರ್ ಹಣ ವಂಚಿಸಿದ್ದ ನಿವೃತ್ತ ಸಬ್‌ ಪೋಸ್ಟ್‌ಮಾಸ್ಟರ್ ಮಹೇಂದ್ರ ಕುಮಾರ್‌ಗೆ ನೊಯಿಡಾದ ನ್ಯಾಯಾಲಯವು 3 ವರ್ಷ ಜೈಲು ಹಾಗೂ ₹10 ಸಾವಿರ ದಂಡ ವಿಧಿಸಿದೆ. 32 ವರ್ಷಗಳ ಹಳೆಯ ಪ್ರಕರಣಕ್ಕೆ ತೀರ್ಪು ಪ್ರಕಟಿಸಲಾಯಿತು.
Last Updated 3 ನವೆಂಬರ್ 2025, 9:13 IST
₹1,575 ಮನಿ ಆರ್ಡರ್ ವಂಚಿಸಿದ ಪೋಸ್ಟ್‌ಮಾಸ್ಟರ್‌; 3 ವರ್ಷ ಜೈಲು; ₹10 ಸಾವಿರ ದಂಡ

ಪಪ್ಪು, ತಪ್ಪು, ಅಕ್ಕು; ಮಹಾತ್ಮಾ ಗಾಂಧಿಯ 3 ಹೊಸ ಕೋತಿಗಳು: ಸಿಎಂ ಯೋಗಿ ವ್ಯಂಗ್ಯ

Opposition Politics: ಕಾಂಗ್ರೆಸ್, ಆರ್‌ಜೆಡಿ ಮತ್ತು ಸಮಾಜವಾದಿ ಪಕ್ಷಗಳು ಅಪರಾಧಿಗಳನ್ನು ಬೆಂಬಲಿಸುತ್ತಿವೆ. ಈ ಮೂಲಕ ಬಿಹಾರ ರಾಜ್ಯದ ಭದ್ರತೆಗೆ ಧಕ್ಕೆಯುಂಟು ಮಾಡುತ್ತಿವೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಅವರು ದರ್ಬಾಂಗ್‌ನಲ್ಲಿ ವಾಗ್ದಾಳಿ ನಡೆಸಿದರು.
Last Updated 3 ನವೆಂಬರ್ 2025, 7:36 IST
ಪಪ್ಪು, ತಪ್ಪು, ಅಕ್ಕು; ಮಹಾತ್ಮಾ ಗಾಂಧಿಯ 3 ಹೊಸ ಕೋತಿಗಳು: ಸಿಎಂ ಯೋಗಿ ವ್ಯಂಗ್ಯ

ಸಂಶೋಧನೆಯಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ: RDI ನಿಧಿಗೆ ಚಾಲನೆ ನೀಡಿದ PM ಮೋದಿ

Research Development: ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಖಾಸಗಿ ಕ್ಷೇತ್ರದ ಹೂಡಿಕೆ ಉತ್ತೇಜಿಸಲು ₹1 ಲಕ್ಷ ಕೋಟಿ ಮೊತ್ತದ RDI ನಿಧಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
Last Updated 3 ನವೆಂಬರ್ 2025, 5:29 IST
ಸಂಶೋಧನೆಯಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ: RDI ನಿಧಿಗೆ ಚಾಲನೆ ನೀಡಿದ PM ಮೋದಿ

ರಂಗಾರೆಡ್ಡಿ ಬಳಿ ತೆಲಂಗಾಣ ಸಾರಿಗೆ ಬಸ್‌ಗೆ ಡಿಕ್ಕಿಯಾದ ಟಿಪ್ಪರ್: 19 ಜನ ಸಾವು

Telangana Bus Crash: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಇಂದು (ಸೋಮವಾರ) ಬೆಳ್ಳಿಗೆ ಟಿಪ್ಪರ್‌ ಲಾರಿ ಮತ್ತು ಸರ್ಕಾರಿ ಬಸ್‌ ಮುಖಾಮುಖಿ ಡಿಕ್ಕಿಯಾಗಿದ್ದು, ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ 19 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 3 ನವೆಂಬರ್ 2025, 4:54 IST
ರಂಗಾರೆಡ್ಡಿ ಬಳಿ ತೆಲಂಗಾಣ ಸಾರಿಗೆ ಬಸ್‌ಗೆ ಡಿಕ್ಕಿಯಾದ ಟಿಪ್ಪರ್: 19 ಜನ ಸಾವು
ADVERTISEMENT

ಅನಿಲ್ ಅಂಬಾನಿಗೆ ಸೇರಿದ ₹3 ಸಾವಿರ ಕೊಟಿ ಆಸ್ತಿ ಮುಟ್ಟುಗೋಲು ಹಾಕಿಕೊಂಡ ED

Money Laundering: ಅನಿಲ್ ಅಂಬಾನಿ ಸಂಬಂಧಿಸಿದ ₹3,000 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಮುಂಬೈನ ಪಾಲಿ ಹಿಲ್ ನಿವಾಸ ಸೇರಿದಂತೆ ಅನೇಕ ನಗರಗಳ ಆಸ್ತಿಗಳನ್ನೂ ವಶಪಡಿಸಿಕೊಂಡಿದೆ.
Last Updated 3 ನವೆಂಬರ್ 2025, 4:26 IST
ಅನಿಲ್ ಅಂಬಾನಿಗೆ ಸೇರಿದ ₹3 ಸಾವಿರ ಕೊಟಿ ಆಸ್ತಿ ಮುಟ್ಟುಗೋಲು ಹಾಕಿಕೊಂಡ ED

‘Bahubali’ LVM3 rocket | ಸಿಎಂಎಸ್‌ –3 ಕಕ್ಷೆಗೆ: ಇತಿಹಾಸ ನಿರ್ಮಿಸಿದ ಇಸ್ರೊ 

4,410 ಕೆ.ಜಿ ತೂಕದ ಉಪಗ್ರಹದೊಂದಿಗೆ ನಭಕ್ಕೆ ನೆಗೆದ ‘ಬಾಹುಬಲಿ’
Last Updated 2 ನವೆಂಬರ್ 2025, 23:30 IST
‘Bahubali’ LVM3 rocket | ಸಿಎಂಎಸ್‌ –3 ಕಕ್ಷೆಗೆ: ಇತಿಹಾಸ ನಿರ್ಮಿಸಿದ ಇಸ್ರೊ 

ಬಿಹಾರ: ಮಾಜಿ ಶಾಸಕ ಅನಂತ್‌ ಸಿಂಗ್‌ ಬಂಧನ 

ದುಲಾರ್‌ ಚಾಂದ್‌ ಯಾದವ್‌ ಹತ್ಯೆ ಪ್ರಕರಣ
Last Updated 2 ನವೆಂಬರ್ 2025, 20:44 IST
ಬಿಹಾರ: ಮಾಜಿ ಶಾಸಕ ಅನಂತ್‌ ಸಿಂಗ್‌ ಬಂಧನ 
ADVERTISEMENT
ADVERTISEMENT
ADVERTISEMENT