ಬುಧವಾರ, ಜೂನ್ 29, 2022
24 °C

ವಿಡಿಯೊ ನೋಡಿ: ಮರಿಯಾನೆಗೆ 'Z+' ಸೆಕ್ಯೂರಿಟಿ ಕೊಟ್ಟ ಗಜಪಡೆ ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೆಗಳ ಹಿಂಡಿನಲ್ಲಿ ಕಾಣುವ ಮುದ್ದಾದ ಮರಿಯಾನೆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಐಎಫ್‌ಎಸ್‌ ಅಧಿಕಾರಿ ಸುಶಾಂತ್‌ ನಂದಾ ಎಂಬುವರು ತಮಿಳುನಾಡಿನ ಸತ್ಯಮಂಗಲಂ ಅಭಯಾರಣ್ಯದಲ್ಲಿ ಆನೆಗಳ ಗುಂಪಿನಲ್ಲಿ ಕಂಡುಬಂದ ಮರಿಯಾನೆಯ ವಿಡಿಯೊವನ್ನು ಟ್ವೀಟ್‌ ಮಾಡಿದ್ದಾರೆ. ಮರಿ ಆನೆಗೆ ಗಜಪಡೆಯು 'Z+' ಸೆಕ್ಯೂರಿಟಿ ನೀಡಿದೆ ಎಂದು ಬರೆದುಕೊಂಡಿದ್ದಾರೆ.

ಮುದ್ದಾದ ಮರಿಯಾನೆ ಹಾಗೂ ಗಜಪಡೆಯ ಗಾಂಭೀರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಮರಿಗೆ ಆನೆಗಳ ನೀಡಿರುವ ಭದ್ರತೆಯನ್ನು ಮೆಚ್ಚಿಕೊಂಡಿದ್ದಾರೆ.

ಟ್ವಿಟರ್‌ನಲ್ಲಿ ಈ ವಿಡಿಯೊ ಲಕ್ಷಾಂತರ ವೀಕ್ಷಣೆ ಕಂಡಿದೆ.

ವಿಡಿಯೊ ನೋಡಿ....

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು