ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

T20 Cricket: ದುಬೆ, ಬೂಮ್ರಾ ಅಜೇಯ ಓಟಕ್ಕೆ ಬ್ರೇಕ್ ಹಾಕಿದ ಆಸ್ಟ್ರೇಲಿಯಾ

India Australia T20: ಮೆಲ್ಬರ್ನ್‌ನಲ್ಲಿ ನಡೆದ ಟಿ20 ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 4 ವಿಕೆಟ್‌ ಅಂತರದಲ್ಲಿ ಭಾರತವನ್ನು ಸೋಲಿಸಿತು. ಈ ಸೋಲಿನಿಂದ ಶಿವಂ ದುಬೆ ಮತ್ತು ಜಸ್‌ಪ್ರಿತ್‌ ಬೂಮ್ರಾ ಅವರ ಸತತ ಗೆಲುವಿನ ಓಟಕ್ಕೆ ತೆರೆ ಬಿದ್ದಿದೆ.
Last Updated 31 ಅಕ್ಟೋಬರ್ 2025, 13:39 IST
T20 Cricket: ದುಬೆ, ಬೂಮ್ರಾ ಅಜೇಯ ಓಟಕ್ಕೆ ಬ್ರೇಕ್ ಹಾಕಿದ ಆಸ್ಟ್ರೇಲಿಯಾ

ಎರಡನೇ ಟಿ20 | ಆಸೀಸ್‌ಗೆ ಸುಲಭದ ತುತ್ತಾದ ಭಾರತ: 6.4 ಓವರ್ ಬಾಕಿ ಇರುವಂತೆ ಗೆಲುವು

Australia Victory: ಮೆಲ್ಬರ್ನ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ನೀಡಿದ 126 ರನ್ ಗುರಿಯನ್ನು ಆಸ್ಟ್ರೇಲಿಯಾ 13.2 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆದ್ದಿತು. ಮಿಚೆಲ್ ಮಾರ್ಷ್ 46 ರನ್ ಸಿಡಿಸಿ ಜಯಕ್ಕೆ ದಾರಿ ಮಾಡಿದರು.
Last Updated 31 ಅಕ್ಟೋಬರ್ 2025, 11:50 IST
ಎರಡನೇ ಟಿ20 | ಆಸೀಸ್‌ಗೆ ಸುಲಭದ ತುತ್ತಾದ ಭಾರತ: 6.4 ಓವರ್ ಬಾಕಿ ಇರುವಂತೆ ಗೆಲುವು

ಆಸ್ಟಿನ್ ಗೌರವಾರ್ಥ ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದ ಭಾರತ, ಆಸ್ಟ್ರೇಲಿಯಾ ಆಟಗಾರರು

Cricket Tribute: ಮೆಲ್ಬರ್ನ್‌ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಟಿ20 ಪಂದ್ಯದಲ್ಲಿ ಆಟಗಾರರು ಆಸ್ಟ್ರೇಲಿಯಾದ ಯುವ ಕ್ರಿಕೆಟಿಗ ಬೆನ್‌ ಆಸ್ಟಿನ್ ಅವರ ಗೌರವಾರ್ಥ ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದರು. ಬಿಸಿಸಿಐ ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದೆ.
Last Updated 31 ಅಕ್ಟೋಬರ್ 2025, 9:48 IST
ಆಸ್ಟಿನ್ ಗೌರವಾರ್ಥ ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದ ಭಾರತ, ಆಸ್ಟ್ರೇಲಿಯಾ ಆಟಗಾರರು

Womens WC | ಜೆಮಿಮಾ ಮಾನಸಿಕ ದೃಢತೆ ಅನುಕರಣೀಯ: ಆಸೀಸ್ ನಾಯಕಿ ಹೀಲಿ

Alyssa Healy Praise: ಸೆಮಿಫೈನಲ್‌ನಲ್ಲಿ ಭಾರತದ ಗೆಲುವಿಗೆ ಕಾರಣವಾದ ಜೆಮಿಮಾ ರಾಡ್ರಿಗಸ್ ಕುರಿತು ಆಸ್ಟ್ರೇಲಿಯಾ ನಾಯಕಿ ಅಲೀಸಾ ಹೀಲಿ ಅವರು ‘ಅವರ ಮಾನಸಿಕ ದೃಢತೆ ಅನುಕರಣೀಯ’ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Last Updated 31 ಅಕ್ಟೋಬರ್ 2025, 9:26 IST
Womens WC | ಜೆಮಿಮಾ ಮಾನಸಿಕ ದೃಢತೆ ಅನುಕರಣೀಯ: ಆಸೀಸ್ ನಾಯಕಿ ಹೀಲಿ

Womens WC: ಬಲಿಷ್ಠ ಆಸೀಸ್ ಮಣಿಸಿದ ಭಾರತ ವನಿತೆಯರಿಗೆ ಶುಭಾಶಯಗಳ ಮಹಾಪೂರ

Women Cricket Victory: ಮಹಿಳಾ ಏಕದಿನ ವಿಶ್ವಕಪ್‌ 2025ರಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿರುವ ಭಾರತ ತಂಡಕ್ಕೆ ಕ್ರಿಕೆಟ್ ದಿಗ್ಗಜರು ಹಾಗೂ ರಾಜಕೀಯ ನಾಯಕರು ಶುಭಾಶಯ ತಿಳಿಸಿದ್ದಾರೆ.
Last Updated 31 ಅಕ್ಟೋಬರ್ 2025, 7:20 IST
Womens WC: ಬಲಿಷ್ಠ ಆಸೀಸ್ ಮಣಿಸಿದ ಭಾರತ ವನಿತೆಯರಿಗೆ ಶುಭಾಶಯಗಳ ಮಹಾಪೂರ

Womens WC| ವ್ಯಕ್ತಪಡಿಸಲು ಪದಗಳೇ ಇಲ್ಲ, ಈಗ ನಮ್ಮ ಗಮನ ಫೈನಲ್ ಮೇಲೆ: ನಾಯಕಿ ಕೌರ್

India vs Australia WC: ಮುಂಬೈ: ಭಾರತ ಮಹಿಳಾ ತಂಡ ಏಕದಿನ ವಿಶ್ವಕಪ್ 2025ರ ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ರೋಚಕ ಜಯ ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಪಂದ್ಯದ ಬಳಿಕ ನಾಯಕಿ ಕೌರ್ ಮಾತನಾಡಿದರು.
Last Updated 31 ಅಕ್ಟೋಬರ್ 2025, 6:09 IST
Womens WC| ವ್ಯಕ್ತಪಡಿಸಲು ಪದಗಳೇ ಇಲ್ಲ, ಈಗ ನಮ್ಮ ಗಮನ ಫೈನಲ್ ಮೇಲೆ: ನಾಯಕಿ ಕೌರ್

ICC Women's WC: ಭಾರತ ಮೂರನೇ ಸಲ ಫೈನಲ್ ಸಾಧನೆ; ಚೊಚ್ಚಲ ಪ್ರಶಸ್ತಿ ಕನಸು

Women's World Cup Final: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚೊಚ್ಚಲ ಕಿರೀಟದ ಹುಡುಕಾಟದಲ್ಲಿರುವ ಭಾರತ, ಭಾನುವಾರ ಇಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ.
Last Updated 31 ಅಕ್ಟೋಬರ್ 2025, 5:59 IST
ICC Women's WC: ಭಾರತ ಮೂರನೇ ಸಲ ಫೈನಲ್ ಸಾಧನೆ; ಚೊಚ್ಚಲ ಪ್ರಶಸ್ತಿ ಕನಸು
ADVERTISEMENT

ICC CWC: ಆಸೀಸ್ ವಿರುದ್ಧ ಸ್ಮರಣೀಯ ಗೆಲುವಿನ ಬಳಿಕ ಭಾವುಕರಾದ ಜೆಮಿಮಾ ರಾಡ್ರಿಗಸ್

Indian Women Cricket: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಾಖಲಾದ ಸ್ಮರಣೀಯ ಗೆಲುವಿನ ಬಳಿಕ ಭಾರತೀಯ ಆಟಗಾರ್ತಿ ಜೆಮಿಮಾ ರಾಡ್ರಿಗಸ್, ಭಾವುಕರಾಗಿದ್ದಾರೆ.
Last Updated 31 ಅಕ್ಟೋಬರ್ 2025, 5:02 IST
ICC CWC: ಆಸೀಸ್ ವಿರುದ್ಧ ಸ್ಮರಣೀಯ ಗೆಲುವಿನ ಬಳಿಕ ಭಾವುಕರಾದ ಜೆಮಿಮಾ ರಾಡ್ರಿಗಸ್

Jemimah Rodrigues: ಹುಡುಗಾಟದ ಹುಡುಗಿ ಜಿಮಿಮಾ ಆಟವೂ ಅಮೋಘ

Jemimah Century: ಜೆಮಿಮಾ ರಾಡ್ರಿಗಸ್...ಈ ಹೆಸರನ್ನು ಗೂಗಲ್‌ ಸರ್ಚ್‌ನಲ್ಲಿ ಹಾಕಿ ನೋಡಿ. ಬ್ಯಾಟ್ ಅನ್ನೇ ಗಿಟಾರ್‌ನಂತೆ ಹಿಡಿದುಕೊಂಡ ಅಥವಾ ಗಿಟಾರ್ ಜೊತೆಗೆ, ಇಲ್ಲವೇ ತನ್ನ ನೆಚ್ಚಿನ ಶ್ವಾನ ಜೇಡ್‌ ಜೊತೆಗೆ ಆಟವಾಡುವ ಜಿಮಿಮಾ ಚಿತ್ರಗಳು ಗಮನ ಸೆಳೆಯುತ್ತವೆ.
Last Updated 31 ಅಕ್ಟೋಬರ್ 2025, 4:26 IST
Jemimah Rodrigues: ಹುಡುಗಾಟದ ಹುಡುಗಿ ಜಿಮಿಮಾ ಆಟವೂ ಅಮೋಘ

PHOTOS | ಆಸೀಸ್ ಮಣಿಸಿದ ಭಾರತ ಫೈನಲ್‌ಗೆ; ಪ್ರಶಸ್ತಿಗೆ ಇನ್ನು ಒಂದೇ ಮೆಟ್ಟಿಲು

iCC Womens Cricket World Cup: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ಟೂರ್ನಿಯಲ್ಲಿ ಹಾಲಿ ಚಾಂಪಿಯನ್, ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಐದು ವಿಕೆಟ್ ಅಂತರದ ಮಣಿಸಿದ ಭಾರತ, ಫೈನಲ್‌ಗೆ ಲಗ್ಗೆ ಇಟ್ಟಿದೆ.
Last Updated 31 ಅಕ್ಟೋಬರ್ 2025, 2:52 IST
PHOTOS | ಆಸೀಸ್ ಮಣಿಸಿದ ಭಾರತ ಫೈನಲ್‌ಗೆ; ಪ್ರಶಸ್ತಿಗೆ ಇನ್ನು ಒಂದೇ ಮೆಟ್ಟಿಲು
err
ADVERTISEMENT
ADVERTISEMENT
ADVERTISEMENT