ಬೆಂಗಳೂರು: ಜನಪ್ರಿಯ ಸಾಮಾಜಿಕ ಮಾಧ್ಯಮ ಆ್ಯಪ್‌ಗಳಾದಟಿಕ್‌ಟಾಕ್ ಮತ್ತುಹೆಲೊ ಸೇರಿದಂತೆ ಕೇಂದ್ರ ಸರ್ಕಾರ ನಿಷೇಧಿಸಿರುವ 59 ಆ್ಯಪ್‌ಗಳ ಪೈಕಿ ಬಹುತೇಕ ಆ್ಯಪ್‌ಗಳು ಮಂಗಳವಾರ ಸಂಜೆಯಿಂದ ಡೌನ್ ಆಗಿವೆ.

ರಾತ್ರಿ 8ರವರೆಗೆ ಟಿಕ್‌ಟಾಕ್‌ನಲ್ಲಿ‘ನೆಟ್‌ವರ್ಕ್ ಕನೆಕ್ಷನ್ ಫೇಲ್ಡ್’ ಎಂಬ ಸಂದೇಶ ಬರುತ್ತಿತ್ತು. 9ರ ನಂತರ ‘ಭಾರತ ಸರ್ಕಾರವು 59 ಆ್ಯಪ್‌ಗಳನ್ನು ನಿಷೇಧಿಸಿದೆ. ಸರ್ಕಾರದ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ. ಭಾರತದ ನಮ್ಮ ಎಲ್ಲ ಬಳಕೆದಾರರ ಗೌಪ್ಯತೆ ಮತ್ತು ಭದ್ರತೆ ನಮಗೆ ಅತ್ಯಂತ ಮುಖ್ಯ ವಿಚಾರ’ ಎಂಬ ಸಂದೇಶ ಬಿತ್ತರವಾಯಿತು.

ಟ್ವಿಟರ್‌ನಲ್ಲಿ#RIPTiktokIndia ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್ ಆಗಿದ್ದು ಸಾಕಷ್ಟು ಜನರು ಹಾಸ್ಯಭರಿತ ಮೀಮ್, ವಿಡಿಯೊ ತುಣುಕುಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:Explainer | ಆ್ಯಪ್ ನಿಷೇಧದ ಮೂಲಕ ಚೀನಾಕ್ಕೆ ಮಾರ್ಮಿಕ ಪೆಟ್ಟು ಕೊಟ್ಟಭಾರತ

ಟಿಕ್‌ಟಾಕ್

ಹೆಲೊ

ನಿಷೇಧವಾಗಿರುವ ಆ್ಯಪ್‌ಗಳ ಪಟ್ಟಿ ಇಲ್ಲಿದೆ:

1) ಟಿಕ್ ಟಾಕ್

2) ಶೇರ್ ಇಟ್

3) ಕ್ವಾಯ್ (Kwai)

4) ಯುಸಿ ಬ್ರೌಸರ್

5) ಬೈಡು

6) ಶೇನ್

7) ಕ್ಲಾಶ್ ಆಫ್ ಕಿಂಗ್ಸ್

8) ಡಿಯು ಬ್ಯಾಟರಿ ಸೇವರ್

9) ಹೆಲೊ

10) ಲೈಕೀ

11) ಯುಕ್ಯಾಮ್ ಮೇಕ್‌ಅಪ್

12) ಎಂಐ ಕಮ್ಯೂನಿಟಿ

13) ಸಿಎಂ ಬ್ರೊವರ್ಸ್

14) ವೈರಸ್ ಕ್ಲೀನರ್

15) ಎಪಿಯುಎಸ್ ಬ್ರೌಸರ್

16) ರೋಮ್‌ವಿ

17) ಕ್ಲಬ್ ಫ್ಯಾಕ್ಟರಿ

18)ನ್ಯೂಸ್ ಡಾಗ್

19)ಬ್ಯೂಟಿ ಪ್ಲಸ್

20) ವಿ ಚಾಟ್

21) ಯುಸಿ ನ್ಯೂಸ್

22) ಕ್ಯುಕ್ಯು ಮೇಲ್

23) ವೆಬಿಯೊ

24) ಕ್ಸೆಂಡರ್

25) ಕ್ಯುಕ್ಯು ಮ್ಯೂಸಿಕ್

26)ಕ್ಯುಕ್ಯು ನ್ಯೂಸ್‌ಫೀಡ್

27) ಬಿಗೊ ಲೈವ್

28) ಸೆಲ್ಫಿ ಸಿಟಿ

29) ಮೇಲ್ ಮಾಸ್ಟರ್

30)ಪ್ಯಾರಲಲ್ ಸ್ಪೇಸ್

31) ವಿಗೊ ವಿಡಿಯೊ

32) ನ್ಯೂ ವಿಡಿಯೊ ಸ್ಟೇಟಸ್

33) ಎಂಐ ವಿಡಿಯೊ ಕಾಲ್ - ಶಿಯಾಮಿ

34) ವಿಸಿಂಕ್

35) ಇಎಸ್ ಫೈಲ್ ಎಕ್ಸ್‌ಪ್ಲೋರರ್

36) ವಿವೊ ವಿಡಿಯೊ - ಕ್ಯುಯು ವಿಡಿಯೊ ಕಂಪನಿ

37) ಮೇಟು (Meitu)

38) ಡಿಯು ರೆಕಾರ್ಡರ್

39) ವಾಲ್ಟ್ - ಹೈಡ್

40) ಕ್ಯಾಷ್ (Cache) ಕ್ಲೀನರ್ ಡಿಯು ಆಪ್ ಸ್ಟುಡಿಯೊ

41) ಡಿಯು ಕ್ಲೀನರ್

42) ಡಿಯು ಬ್ರೌಸರ್

43) ಹಗೊ ಪ್ಲೇ ವಿತ್ ನ್ಯೂ ಫ್ರೆಂಡ್ಸ್

44) ಕ್ಯಾಮ್ ಸ್ಕಾನರ್

45) ಕ್ಲೀನ್ ಮಾಸ್ಟರ್ - ಚೀತಾ ಮೊಬೈಲ್

46) ವಂಡರ್ ಕ್ಯಾಮೆರಾ

47) ಫೋಟೊ ವಂಡರ್

48) ಕ್ಯುಕ್ಯು ಪ್ಲೇಯರ್

49) ವಿ ಮೀಟ್

50) ಸ್ವೀಟ್ ಸೆಲ್ಫಿ

51) ಬೈಡು ಟ್ರಾನ್ಸ್‌ಲೇಟ್

52) ವಿಮೇಟ್

53) ಕ್ಯುಕ್ಯು ಇಂಟರ್‌ನ್ಯಾಷನಲ್

54) ಕ್ಯುಕ್ಯು ಸೆಕ್ಯುರಿಟಿ ಸೆಂಟರ್

55) ಕ್ಯುಕ್ಯು ಲಾಂಚರ್

56) ಯು ವಿಡಿಯೊ

57) ವಿ ಫ್ಲೈ ಸ್ಟೇಟಸ್ ವಿಡಿಯೊ

58) ಮೊಬೈಲ್ ಲೆಜೆಂಡ್ಸ್

59) ಡಿಯು ಪ್ರೈವಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.