ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Android 13: ಡೆವಲಪರ್‌ಗಳಿಗೆ ಪ್ರಿವ್ಯೂ ಆವೃತ್ತಿ ಬಿಡುಗಡೆ ಮಾಡಿದ ಗೂಗಲ್

Last Updated 11 ಫೆಬ್ರವರಿ 2022, 15:28 IST
ಅಕ್ಷರ ಗಾತ್ರ

ಬೆಂಗಳೂರು: ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ಓಎಸ್ ಪರಿಚಯಿಸಲು ಗೂಗಲ್ ಮುಂದಾಗಿದೆ.

ಆಂಡ್ರಾಯ್ಡ್ 13 ಓಎಸ್ ಆವೃತ್ತಿ ಬಿಡುಗಡೆಯಾಗಲಿದ್ದು, ಅದರ ಪ್ರಿವ್ಯೂ ಆವೃತ್ತಿಯನ್ನು ಡೆವಲಪರ್‌ಗಳಿಗಾಗಿ ಬಿಡುಗಡೆ ಮಾಡಲಾಗಿದೆ.

ಬಳಕೆದಾರರ ಖಾಸಗಿತನ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುವುದು ಆಂಡ್ರಾಯ್ಡ್ 13 ವಿಶೇಷತೆಯಾಗಿದೆ ಎಂದು ಗೂಗಲ್ ಹೇಳಿದೆ.

ಡೆವಲಪರ್ ಆವೃತ್ತಿ ಬಿಡುಗಡೆಯಾದ ಬಳಿಕ, ಬೀಟಾ ಆವೃತ್ತಿ ಲಭ್ಯವಾಗಲಿದ್ದು, ಅದರಲ್ಲಿ ಪರಿಶೀಲನೆಯ ನಂತರ ಬಳಕೆದಾರರಿಗೆ ಹೊಸ ಓಎಸ್ ಅಪ್‌ಡೇಟ್ ದೊರೆಯಲಿದೆ.

ಆಂಡ್ರಾಯ್ಡ್ 12 ಕಳೆದ ಅಕ್ಟೋಬರ್‌ನಲ್ಲಿ ಪಿಕ್ಸೆಲ್ ಫೋನ್‌ಗಳಿಗೆ ಮೊದಲು ಲಭ್ಯವಾಗಿತ್ತು. ನಂತರ ಉಳಿದ ಬಳಕೆದಾರರಿಗೆ ದೊರೆಯುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT