ಭಾನುವಾರ, 31 ಆಗಸ್ಟ್ 2025
×
ADVERTISEMENT

ಟೆನಿಸ್ (ಕ್ರೀಡೆ)

ADVERTISEMENT

ಅಮೆರಿಕ ಓಪನ್: ನಾಲ್ಕನೇ ಸುತ್ತಿಗೆ ಜೊಕೊವಿಚ್‌

ಬೆನ್ನುನೋವನ್ನು ಮೀರಿನಿಂತ ಅನುಭವಿ ನೊವಾಕ್ ಜೊಕೊವಿಚ್ ಅವರು ನಾಲ್ಕು ಸೆಟ್‌ಗಳ ಸೆಣಸಾಟದಲ್ಲಿ ಬ್ರಿಟನ್‌ನ ಕ್ಯಾಮ್‌ ನೋರಿ ಅವರನ್ನು ಮಣಿಸಿ 1991ರ ನಂತರ ಅಮೆರಿಕ ಓಪನ್‌ 16ರ ಸುತ್ತನ್ನು ತಲುಪಿದ ಅತಿ ಹಿರಿಯ ಆಟಗಾರ ಎನಿಸಿದರು.
Last Updated 30 ಆಗಸ್ಟ್ 2025, 19:30 IST
ಅಮೆರಿಕ ಓಪನ್: ನಾಲ್ಕನೇ ಸುತ್ತಿಗೆ ಜೊಕೊವಿಚ್‌

ತಡರಾತ್ರಿ ಗೆದ್ದ ಪಾಲ್ ಮೂರನೇ ಸುತ್ತಿಗೆ

Tommy Paul Victory: ಅಮೆರಿಕ ಓಪನ್‌ನಲ್ಲಿ ಟಾಮಿ ಪಾಲ್ ಬೋರ್ಗೆಸ್ ವಿರುದ್ಧ ಐದು ಸೆಟ್‌ಗಳಲ್ಲಿ ಸುದೀರ್ಘ ಪಂದ್ಯ ಗೆದ್ದು ಮೂರನೇ ಸುತ್ತಿಗೆ ಪ್ರವೇಶಿಸಿದರು. ಶ್ವಾಂಟೆಕ್ ಮತ್ತು ರಿಬಾಕಿನಾರಿಗೂ ಮುನ್ನಡೆ
Last Updated 29 ಆಗಸ್ಟ್ 2025, 19:08 IST
ತಡರಾತ್ರಿ ಗೆದ್ದ ಪಾಲ್ ಮೂರನೇ ಸುತ್ತಿಗೆ

ಅಮೆರಿಕ ಓಪನ್ ಟೆನಿಸ್: ಅಲ್ಕರಾಜ್, ಜೊಕೊವಿಚ್ ಮುನ್ನಡೆ

Grand Slam Updates: ನ್ಯೂಯಾರ್ಕ್: ಕಾರ್ಲೋಸ್ ಅಲ್ಕರಾಜ್ ಅವರು ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮೂರನೇ ಸುತ್ತಿಗೆ ಲಗ್ಗೆ ಇಟ್ಟರು. ಇನ್ನೊಂದೆಡೆ ಸರ್ಬಿಯಾದ ನೊವಾಕ್ ಜೊಕೊವಿಚ್ ಕಠಿಣ ಪಂದ್ಯದಲ್ಲಿ ಗೆದ್ದು ಮುಂದುವರಿದರು. ಇಬ್ಬರೂ ಸೆಮಿಫೈನಲ್ ಪ್ರವೇಶದ ಭರವಸೆ ಮೂಡಿಸಿದ್ದಾರೆ.
Last Updated 28 ಆಗಸ್ಟ್ 2025, 19:39 IST
ಅಮೆರಿಕ ಓಪನ್ ಟೆನಿಸ್: ಅಲ್ಕರಾಜ್, ಜೊಕೊವಿಚ್ ಮುನ್ನಡೆ

ಅಮೆರಿಕ ಓಪನ್‌ ಟೆನಿಸ್‌: ಅಲ್ಕರಾಜ್ ಆಟಕ್ಕೆ ಹಿಮ್ಮೆಟ್ಟಿದ ರೀಲಿ

Carlos Alcaraz Victory: ನ್ಯೂಯಾರ್ಕ್‌: ಹೊಸ ಕೇಶವಿನ್ಯಾಸದೊಂದಿಗೆ ಕಣಕ್ಕಿಳಿದ ಸ್ಪೇನ್‌ ತಾರೆ ಕಾರ್ಲೋಸ್‌ ಅಲ್ಕರಾಜ್‌ ಅವರು ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸೋಮವಾರ ಶುಭಾರಂಭ ಮಾಡಿದರು. ಆದರೆ, ವೀನಸ್‌...
Last Updated 26 ಆಗಸ್ಟ್ 2025, 18:39 IST
ಅಮೆರಿಕ ಓಪನ್‌ ಟೆನಿಸ್‌: ಅಲ್ಕರಾಜ್ ಆಟಕ್ಕೆ ಹಿಮ್ಮೆಟ್ಟಿದ ರೀಲಿ

ಅಮೆರಿಕ ಓಪನ್‌ ಟೆನಿಸ್‌: ಸಬಲೆಂಕಾ, ಜೊಕೊವಿಚ್‌ ಶುಭಾರಂಭ

Grand Slam Tennis: ನ್ಯೂಯಾರ್ಕ್‌: ಪ್ರಶಸ್ತಿ ಉಳಿಸಿಕೊಳ್ಳುವ ಛಲದಲ್ಲಿರುವ ಅರಿನಾ ಸಬಲೆಂಕಾ ಮತ್ತು 25ನೇ ಗ್ರ್ಯಾಂಡ್‌ಸ್ಲಾಮ್‌ ಕಿರೀಟದತ್ತ ದೃಷ್ಟಿ ಹಾಕಿರುವ ನೊವಾಕ್‌ ಜೊಕೊವಿಚ್ ಅಮೆರಿಕ ಓಪನ್...
Last Updated 25 ಆಗಸ್ಟ್ 2025, 18:44 IST
ಅಮೆರಿಕ ಓಪನ್‌ ಟೆನಿಸ್‌: ಸಬಲೆಂಕಾ, ಜೊಕೊವಿಚ್‌ ಶುಭಾರಂಭ

ಹಾಲ್ ಆಫ್‌ ಫೇಮ್‌ಗೆ ಶರಪೋವಾ: ಬ್ರಯನ್‌ ಬ್ರದರ್ಸ್ ಜೋಡಿಗೂ ಗೌರವ

Tennis Hall of Fame Induction: ಲಂಡನ್: ರಷ್ಯಾದ ಮರಿಯಾ ಶರಪೋವಾ ಹಾಗೂ ಅಮೆರಿಕದ ಡಬಲ್ಸ್‌ ಬ್ರದರ್ಸ್ ಖ್ಯಾತಿಯ ಬಾಬ್ ಮತ್ತು ಮೈಕ್ ಬ್ರಯನ್ ಅವರಿಗೆ ಅವರು ಅಂತರರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್ ಗೌರವ ನೀಡಲಾಯಿತು. ಈ ಸಂದರ್ಭದಲ್ಲಿ...
Last Updated 24 ಆಗಸ್ಟ್ 2025, 4:57 IST
ಹಾಲ್ ಆಫ್‌ ಫೇಮ್‌ಗೆ ಶರಪೋವಾ: ಬ್ರಯನ್‌ ಬ್ರದರ್ಸ್ ಜೋಡಿಗೂ ಗೌರವ

ಟೇಬಲ್ ಟೆನಿಸ್‌ ಟೂರ್ನಿ: ಆರ್ಣವ್‌, ಶಿವಾನಿಗೆ ಪ್ರಶಸ್ತಿ

Table Tennis Championship: ಹೊಸಪೇಟೆ: ಆರ್ಣವ್‌.ಎನ್‌ ಮತ್ತು ಶಿವಾನಿ ಮಹೇಂದ್ರನ್‌ ಅವರು ಶನಿವಾರ ಇಲ್ಲಿ ನಡೆದ ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್‌ ಟೂರ್ನಿಯ 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು...
Last Updated 24 ಆಗಸ್ಟ್ 2025, 4:46 IST
ಟೇಬಲ್ ಟೆನಿಸ್‌ ಟೂರ್ನಿ: ಆರ್ಣವ್‌, ಶಿವಾನಿಗೆ ಪ್ರಶಸ್ತಿ
ADVERTISEMENT

Cincinnati Open: ಅನಾರೋಗ್ಯದಿಂದ ಹಿಂದೆ ಸರಿದ ಸಿನ್ನರ್; ಅಲ್ಕರಾಜ್ ಚಾಂಪಿಯನ್

Carlos Alcaraz vs Jannik Sinner: 2025ರ ಸಿನ್ಸಿನಾಟಿ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ ಸಿನ್ಸಿನಾಟಿ ಓಪನ್ ಗೆದ್ದ ಸ್ಪೇನ್‌ನ ಮೂರನೇ ಆಟಗಾರ ಎನಿಸಿದ್ದಾರೆ.
Last Updated 19 ಆಗಸ್ಟ್ 2025, 4:46 IST
Cincinnati Open: ಅನಾರೋಗ್ಯದಿಂದ ಹಿಂದೆ ಸರಿದ ಸಿನ್ನರ್; ಅಲ್ಕರಾಜ್ ಚಾಂಪಿಯನ್

NSW ಬೇಗಾ ಓಪನ್‌ ಸ್ಕ್ವಾಷ್‌ ಟೂರ್ನಿ | ಅನಾಹತ್‌ಗೆ ಗಾಯ: ಹಬೀಬಾ ಚಾಂಪಿಯನ್

Habiba Hani Champion: ಬೇಗಾ (ಆಸ್ಟ್ರೇಲಿಯಾ): ಭಾರತದ ಉದಯೋನ್ಮುಖ ತಾರೆ ಅನಾಹತ್‌ ಸಿಂಗ್‌ ಅವರು ಎನ್‌ಎಸ್‌ಡಬ್ಲ್ಯು ಬೇಗಾ ಓಪನ್‌ ಸ್ಕ್ವಾಷ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದ ವೇಳೆ ಗಾಯಗೊಂಡು ನಿವೃತ್ತಿ ಹೊಂದಿದರು. ಈಜಿಪ್ಟ್‌ನ ಹಬೀಬಾ ಹನಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು.
Last Updated 17 ಆಗಸ್ಟ್ 2025, 16:03 IST
NSW ಬೇಗಾ ಓಪನ್‌ ಸ್ಕ್ವಾಷ್‌ ಟೂರ್ನಿ | ಅನಾಹತ್‌ಗೆ ಗಾಯ: ಹಬೀಬಾ ಚಾಂಪಿಯನ್

ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ತಂದೆ ವೇಸ್‌ ಅಂತ್ಯಕ್ರಿಯೆಯಲ್ಲಿ ಗಂಗೂಲಿ ಭಾಗಿ

Leander Paes Father: ಕೋಲ್ಕತ್ತ: ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಅವರ ತಂದೆ, 1972ರ ಮ್ಯೂನಿಕ್‌ ಒಲಿಂಪಿಕ್ಸ್‌ನಲ್ಲಿ ಕಂಚು ವಿಜೇತ ಭಾರತ ಹಾಕಿ ತಂಡದ ಆಟಗಾರ ಡಾ.ವೇಸ್ ಪೇಸ್ ಅವರ ಅಂತ್ಯಕ್ರಿಯೆ ಭಾನುವಾರ ನೆರವೇರಿತು. ವೇಸ್ ಅವರು ಗುರುವಾರ ನಿಧನರಾಗಿದ್ದರು.
Last Updated 17 ಆಗಸ್ಟ್ 2025, 15:44 IST
ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ತಂದೆ ವೇಸ್‌ ಅಂತ್ಯಕ್ರಿಯೆಯಲ್ಲಿ ಗಂಗೂಲಿ ಭಾಗಿ
ADVERTISEMENT
ADVERTISEMENT
ADVERTISEMENT