ಶನಿವಾರ, 2 ಆಗಸ್ಟ್ 2025
×
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ತುಮಕೂರು: ‘ರೈನ್‍ಬೊ ಕಲಾಂಜಲಿ’ ರೇಷ್ಮೆ ಸೀರೆಗೆ ರಾಜ್ಯ ಪ್ರಶಸ್ತಿ

Silk Saree Award Karnataka: ತುಮಕೂರು: ಪಾವಗಡ ತಾಲ್ಲೂಕು ವೈ.ಎನ್.ಹೊಸಕೋಟೆ ಗ್ರಾಮದ ಎಂ.ವಿ. ಪ್ರಕಾಶ್‌ ನೇಯ್ದ ‘ರೈನ್‍ಬೊ ಕಲಾಂಜಲಿ’ ರೇಷ್ಮೆ ಸೀರೆಗೆ ರಾಜ್ಯ ಸರ್ಕಾರ ರಾಜ್ಯ ಮಟ್ಟದ ಪ್ರಥಮ ಬಹುಮಾನ ಘೋಷಿಸಿದೆ…
Last Updated 2 ಆಗಸ್ಟ್ 2025, 18:18 IST
ತುಮಕೂರು:  ‘ರೈನ್‍ಬೊ ಕಲಾಂಜಲಿ’ ರೇಷ್ಮೆ ಸೀರೆಗೆ ರಾಜ್ಯ ಪ್ರಶಸ್ತಿ

ತುಮಕೂರು: ವ್ಯಸನ ಮುಕ್ತರನ್ನಾಗಿಸಲು ಜಾಗೃತಿ

Drug Abuse Awareness: ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ನಗರದ ಟೌನ್‌ಹಾಲ್ ವೃತ್ತದಲ್ಲಿ ಶುಕ್ರವಾರ ವ್ಯಸನಮುಕ್ತರಾಗುವ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ವಾರ್ತಾ ಇಲಾಖೆಯಿಂದ ಹಮ್ಮಿಕೊಳ್ಳಲಾಗಿತ್ತು.
Last Updated 2 ಆಗಸ್ಟ್ 2025, 5:19 IST
ತುಮಕೂರು: ವ್ಯಸನ ಮುಕ್ತರನ್ನಾಗಿಸಲು ಜಾಗೃತಿ

ತುಮಕೂರು: ಒಳ ಮೀಸಲಾತಿಗೆ ಮಾದಿಗರ ಪಟ್ಟು, ಅಸಹಕಾರ ಚಳವಳಿ

ಮಾದಿಗ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
Last Updated 2 ಆಗಸ್ಟ್ 2025, 5:17 IST
ತುಮಕೂರು: ಒಳ ಮೀಸಲಾತಿಗೆ ಮಾದಿಗರ ಪಟ್ಟು, ಅಸಹಕಾರ ಚಳವಳಿ

ಕೊರಟಗೆರೆ: ಸರಕು ಸಾಗಣೆ ವಾಹನದಲ್ಲಿ ಕ್ರೀಡಾಕೂಟಕ್ಕೆ ಹೊರಟ ವಿದ್ಯಾರ್ಥಿಗಳು

School Transport Safety: ಕೊರಟಗೆರೆ-ತುಮಕೂರು ಹೆದ್ದಾರಿಯಲ್ಲಿ ತಾಲ್ಲೂಕಿನ ತೋವಿನಕೆರೆ ಸಮೀಪದ ಕೆಸ್ತೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳನ್ನು ಕ್ರೀಡಾಕೂಟಕ್ಕೆ ಕರೆದೊಯ್ಯುವಾಗ ಕುರಿಗಳಂತೆ ಮಕ್ಕಳನ್ನು ತುಂಬಿಕೊಂಡು ಹೋಗಿದ್ದು, ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.
Last Updated 2 ಆಗಸ್ಟ್ 2025, 5:17 IST
ಕೊರಟಗೆರೆ: ಸರಕು ಸಾಗಣೆ ವಾಹನದಲ್ಲಿ ಕ್ರೀಡಾಕೂಟಕ್ಕೆ ಹೊರಟ ವಿದ್ಯಾರ್ಥಿಗಳು

ಗಣಿ ಕಂಪನಿ ಜತೆ ಅಪವಿತ್ರ ಮೈತ್ರಿ: ಎಸ್‌.ಆರ್‌.ಹಿರೇಮಠ ಆರೋಪ

Environmental Destruction: ಗಣಿಗಾರಿಕೆ ಕಂಪನಿಗಳ ಜತೆ ಸರ್ಕಾರ ಅಪವಿತ್ರ ಮೈತ್ರಿ ಹೊಂದಿದೆ. ಮನುಷ್ಯನ ದುರಾಸೆಯಿಂದ ಜೈವಿಕ ವೈವಿಧ್ಯತೆ ವಿನಾಶದ ಅಂಚಿಗೆ ಬಂದಿದೆ. ಪರಿಸರ ಉಳಿಸಲು ಸಂಘಟಿತ ಹೋರಾಟ ಅನಿವಾರ್ಯ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ಹೇಳಿದರು.
Last Updated 2 ಆಗಸ್ಟ್ 2025, 5:15 IST
ಗಣಿ ಕಂಪನಿ ಜತೆ ಅಪವಿತ್ರ ಮೈತ್ರಿ: ಎಸ್‌.ಆರ್‌.ಹಿರೇಮಠ ಆರೋಪ

ತುಮಕೂರು | ವಿದ್ಯಾರ್ಥಿ ವೇತನ: ₹55 ಲಕ್ಷ ದುರುಪಯೋಗ

ಶ್ರೀಕೃಷ್ಣ ಕಾಲೇಜು, ಯಡಿಯೂರು ಸಿದ್ಧಲಿಂಗೇಶ್ವರ ಕಾಲೇಜು ವಿರುದ್ಧ ದೂರು
Last Updated 2 ಆಗಸ್ಟ್ 2025, 5:12 IST
ತುಮಕೂರು | ವಿದ್ಯಾರ್ಥಿ ವೇತನ: ₹55 ಲಕ್ಷ ದುರುಪಯೋಗ

ತುಮಕೂರು | ಲಂಚ ಆರೋಪ ಸಾಬೀತು: ಗ್ರಾಮ ಲೆಕ್ಕಾಧಿಕಾರಿಗೆ 4 ವರ್ಷ ಕಠಿಣ ಶಿಕ್ಷೆ

Corruption Case Verdict: ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನಲ್ಲಿ ಲಂಚ ಪಡೆದ ಆರೋಪ ಸಾಬೀತಾದ ಕಾರಣ ಗ್ರಾಮ ಲೆಕ್ಕಾಧಿಕಾರಿ ಕೆ.ಬಿ.ಲೋಕೇಶ್‌ಗೆ ನಾಲ್ಕು ವರ್ಷದ ಕಠಿಣ ಶಿಕ್ಷೆ ವಿಧಿಸಲಾಗಿದೆ.
Last Updated 1 ಆಗಸ್ಟ್ 2025, 18:17 IST
ತುಮಕೂರು | ಲಂಚ ಆರೋಪ ಸಾಬೀತು: ಗ್ರಾಮ ಲೆಕ್ಕಾಧಿಕಾರಿಗೆ 4 ವರ್ಷ ಕಠಿಣ ಶಿಕ್ಷೆ
ADVERTISEMENT

ಶಿರಾ | ಫೈನಾನ್ಸ್‌ ಸಿಬ್ಬಂದಿ ಕಿರುಕುಳ: ವ್ಯಕ್ತಿ ಆತ್ಮಹತ್ಯೆ

Loan Repayment Pressure: ತಾಲ್ಲೂಕಿನ ಬಡಕನಹಳ್ಳಿಯಲ್ಲಿ ಮೈಕ್ರೊಫೈನಾನ್ಸ್‌ ಸಂಸ್ಥೆಗಳ ಕಿರುಕುಳದಿಂದ ಜಗನ್ನಾಥ್ ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ₹5 ಲಕ್ಷ ಸಾಲಕ್ಕೆ ಕಿರುಕುಳ ನೀಡಲಾಗಿತ್ತು.
Last Updated 1 ಆಗಸ್ಟ್ 2025, 18:15 IST
ಶಿರಾ | ಫೈನಾನ್ಸ್‌ ಸಿಬ್ಬಂದಿ ಕಿರುಕುಳ: ವ್ಯಕ್ತಿ ಆತ್ಮಹತ್ಯೆ

ಕೊಡಿಗೇನಹಳ್ಳಿ | ರಸ್ತೆ ಕಾಮಗಾರಿಗೆ ಭೂಮಿಪೂಜೆ

Infrastructure Work Karnataka: ಕೊಡಿಗೇನಹಳ್ಳಿ: ಪಟ್ಟಣದಲ್ಲಿ ₹3 ಕೋಟಿ ವೆಚ್ಚದ ಜೆಜೆಎಂ ಕಾಮಗಾರಿ, ತೆರಿಯೂರು-ಕಡಗತ್ತೂರು ₹5 ಕೋಟಿ ವೆಚ್ಚದ ರಸ್ತೆ ಜೊತೆಗೆ ಅಡವಿನಾಗೇನಹಳ್ಳಿ-ಸುದ್ದೇಕುಂಟೆಯ ₹5 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ...
Last Updated 1 ಆಗಸ್ಟ್ 2025, 4:35 IST
ಕೊಡಿಗೇನಹಳ್ಳಿ | ರಸ್ತೆ ಕಾಮಗಾರಿಗೆ ಭೂಮಿಪೂಜೆ

ತುಮಕೂರು | ‘ಭಾರತ ಯುವ ಜನರ ದೇಶ’

ತುಮಕೂರು: ಭಾರತದಲ್ಲಿ ಯುವಕರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಜಗತ್ತಿನ ಇತರೆ ಯಾವುದೇ ರಾಷ್ಟ್ರದಲ್ಲೂ ಇಷ್ಟೊಂದು ಸಂಖ್ಯೆಯ ಯುವ ಸಮೂಹ ಇಲ್ಲವಾಗಿದೆ. ಈ ಮಾನವ ಸಂಪತ್ತನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳಬೇಕಿದೆ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ಮಾಡಿದರು.
Last Updated 1 ಆಗಸ್ಟ್ 2025, 4:34 IST
ತುಮಕೂರು | ‘ಭಾರತ ಯುವ ಜನರ ದೇಶ’
ADVERTISEMENT
ADVERTISEMENT
ADVERTISEMENT