ಶಿರಸಿ | ಪೈಪ್ ಕಳವು: ನಗರಸಭೆ ಅಧಿಕಾರಿಗಳು, ಸದಸ್ಯರು ಶಾಮೀಲು
ಶಿರಸಿ ‘ನಗರಸಭೆಗೆ ಸೇರಿದ್ದ ಕಾಸ್ಟ್ ಐರನ್ ಪೈಪ್‍ಗಳ ಕಳವು ಪ್ರಕರಣದಲ್ಲಿ ನಗರಸಭೆಯ ಮೂವರು ಅಧಿಕಾರಿಗಳು ಮತ್ತು ಮೂವರು ಸದಸ್ಯರು ಭಾಗಿಯಾಗಿರುವುದು ದೃಢಪಟ್ಟಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಹೇಳಿದರು.Last Updated 8 ಜುಲೈ 2025, 4:32 IST