ಭಾನುವಾರ, ಆಗಸ್ಟ್ 9, 2020
21 °C

ಚಾಮುಂಡಿ ಬೆಟ್ಟದಲ್ಲಿ ನಟ ದರ್ಶನ್

ಆಷಾಢ ಶುಕ್ರವಾರ: ಚಾಮುಂಡೇಶ್ವರಿಗೆ ವಿಶೇಷ ಪೂಜೆ

3ನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್, ನಾಡದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದರು. ಸುದ್ದಿ ವಿವರ: https://www.prajavani.net/district/mysore/chamundeshwari-temple-special-...