ಅನಾನಸ್ ಬೆಲ್ಲ - ಶಿವಮೊಗ್ಗ ರೈತರ ಬಾಳಿನ ಹೊಸ ಬೆಳಕು
ಅನಾನಸ್ ಬೆಳೆದು ನಷ್ಟ ಅನುಭವಿಸುತ್ತಿದ್ದ ರೈತರು ಈಗ ಉದ್ಯಮಿಗಳಾಗುತ್ತಿದ್ದಾರೆ. ಅನಾನಸ್ ನ ಉಪ ಉತ್ಪನ್ನಗಳನ್ನು ತಯಾರಿಸಿ ಮಾರುವ ಮೂಲಕ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ ರೈತರ ಬಾಳಲ್ಲಿ ಹೊಸ ಬೆಳಕು ಮೂಡಿಸಿದೆ ಅನಾನಸ್ ಬೆಲ್ಲ.