ಶುಕ್ರವಾರ, 11 ಜುಲೈ 2025
×
ADVERTISEMENT

ಕಲೆ

ADVERTISEMENT

ಕಲೆ: ಸಿ.ಬಿ. ಸೋಮಶೆಟ್ಟಿ ಅವರ ಕುಂಚದಲ್ಲಿ ಬಸವಣ್ಣನ ಜೀವನ ದರುಶನ

ನಿವೃತ್ತ ಚಿತ್ರಕಲಾ ಶಿಕ್ಷಕ ಸಿ.ಬಿ. ಸೋಮಶೆಟ್ಟಿ ಅವರು ತಮ್ಮ ಕುಂಚದ ಮೂಲಕ ಅವರ ಸಮಗ್ರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ.
Last Updated 6 ಜುಲೈ 2025, 0:08 IST
ಕಲೆ: ಸಿ.ಬಿ. ಸೋಮಶೆಟ್ಟಿ ಅವರ ಕುಂಚದಲ್ಲಿ ಬಸವಣ್ಣನ ಜೀವನ ದರುಶನ

ಗೋ.ನಾ. ಸ್ವಾಮಿ: ತಾಯಿ ಕೊಟ್ಟ ಬಳುವಳಿ ಜನಪದ ಜೋಳಿಗೆ..

ಜನಪದ ಹಾಡುಗಳ ಮೂಲಕ ನಾಡಿನಲ್ಲಿ ಚಿರಪರಿಚಿತರಾಗಿರುವ ಗೋ.ನಾ.ಸ್ವಾಮಿ ಶಿಕ್ಷಕ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದು ರಾಜ್ಯ, ದೇಶ, ವಿದೇಶಗಳಲ್ಲಿ ಜನಪದ ಸೊಗಡು ಹರಡುತ್ತಿದ್ದಾರೆ.
Last Updated 5 ಜುಲೈ 2025, 23:28 IST
ಗೋ.ನಾ. ಸ್ವಾಮಿ: ತಾಯಿ ಕೊಟ್ಟ ಬಳುವಳಿ ಜನಪದ ಜೋಳಿಗೆ..

ಶಿವಶ್ರೀ ತೇಜಸ್ವಿ ಶೈಲಿ ಗಾಯನದ ಆಕರ್ಷಣೆ; ಬೆಳಗಿದ ದೀಪಾರಾಣಿ

ಗಿರಿನಗರದ ಮೃದಂಗ ವಿದ್ವಾನ್‌ ರವಿಶಂಕರ್‌ ಶರ್ಮಾಅವರ ಶೃತಿಸಿಂಧೂರ ಅಕಾಡೆಮಿಯ ಆಶ್ರಯದಲ್ಲಿ ನಡೆದ ಸಂಸದ ತೇಜಸ್ವಿಸೂರ್ಯಅವರ ಪತ್ನಿ, ಗಾಯಕಿ ಶಿವಶ್ರೀ ಸ್ಕಂದಪ್ರಸಾದ್‌ ಅವರ ಗಾಯನ ಕಿಕ್ಕಿರಿದು ನೆರೆದಿದ್ದ ಸಂಗೀತಪ್ರಿಯರು ಸಾಕ್ಷಿಯಾದರು.
Last Updated 30 ಜೂನ್ 2025, 7:37 IST
ಶಿವಶ್ರೀ ತೇಜಸ್ವಿ ಶೈಲಿ ಗಾಯನದ ಆಕರ್ಷಣೆ; ಬೆಳಗಿದ ದೀಪಾರಾಣಿ

ಕುವೆಂಪು ಪದ ಸೃಷ್ಟಿ: ದೀವಿನಾಡು, ಕೆಂಬಕ್ಕಿ, ತಿಮಿರಕುಂತಲೆ

ಸುಗ್ರೀವನು ರಾಮನೊಂದಿಗೆ ಸಂಭಾಷಿಸುತ್ತ ಲಂಕೆಯ ಬಗ್ಗೆ ಹೇಳುವಾಗ, ಕುವೆಂಪು ಅವರು ಆ ಲಂಕಾ ದ್ವೀಪವನ್ನು ‘ದೀವಿನಾಡು’ ಪದದಿಂದ ಹೀಗೆ ಬಣ್ಣಿಸಿದ್ದಾರೆ.
Last Updated 29 ಜೂನ್ 2025, 1:30 IST
ಕುವೆಂಪು ಪದ ಸೃಷ್ಟಿ: ದೀವಿನಾಡು, ಕೆಂಬಕ್ಕಿ, ತಿಮಿರಕುಂತಲೆ

ಕುವೆಂಪು ಪದ ಸೃಷ್ಟಿ: ಮೂಡುವೆಣ್ಣು

ಕುವೆಂಪು ಪದ ಸೃಷ್ಟಿ: ಮೂಡುವೆಣ್ಣು
Last Updated 22 ಜೂನ್ 2025, 2:58 IST
ಕುವೆಂಪು ಪದ ಸೃಷ್ಟಿ: ಮೂಡುವೆಣ್ಣು

ಕೆ. ಶಿವಲಿಂಗಪ್ಪ ಹಂದಿಹಾಳು ಅವರ ‘ನೋಟ್‌ಬುಕ್‌’ ಕೃತಿಗೆ ಬಾಲ ಸಾಹಿತ್ಯ ಪುರಸ್ಕಾರ

ಕೇಂದ್ರ ಸಾಹಿತ್ಯ ಅಕಾಡೆಮಿ ಕೊಡಮಾಡುವ 2025ನೇ ಸಾಲಿನ ‘ಬಾಲ ಸಾಹಿತ್ಯ ಪುರಸ್ಕಾರ’ ಕೆ. ಶಿವಲಿಂಗಪ್ಪ ಹಂದಿಹಾಳು ಅವರ ‘ನೋಟ್‌ಬುಕ್‌’ ಸಣ್ಣ ಕಥೆಗಳ ಸಂಕಲನಕ್ಕೆ ಲಭಿಸಿದೆ.
Last Updated 18 ಜೂನ್ 2025, 11:02 IST
ಕೆ. ಶಿವಲಿಂಗಪ್ಪ ಹಂದಿಹಾಳು ಅವರ ‘ನೋಟ್‌ಬುಕ್‌’ ಕೃತಿಗೆ ಬಾಲ ಸಾಹಿತ್ಯ ಪುರಸ್ಕಾರ

ಕುವೆಂಪು ಪದ ಸೃಷ್ಟಿ: ಕನ್ನೆಳಲು

ಕುವೆಂಪು ಪದ ಸೃಷ್ಟಿ: ಕನ್ನೆಳಲು
Last Updated 14 ಜೂನ್ 2025, 21:10 IST
ಕುವೆಂಪು ಪದ ಸೃಷ್ಟಿ: ಕನ್ನೆಳಲು
ADVERTISEMENT

ಯಕ್ಷಗಾನದ ಬಾಗಿಲು ತೆರೆದು ಬಂದ ಕನಕ

Yakshagana | ಭಾರತೀಯ ಭಕ್ತಿ ಪರಂಪರೆಯ ಮೊದಲಿಗರಲ್ಲೊಬ್ಬರಾದ ಕನಕದಾಸರೆಂದರೆ ಕರ್ನಾಟಕದ ಜನರಿಗೆ ಮೊದಲು ನೆನಪಾಗುವುದು ಡಾ.ರಾಜ್‌ಕುಮಾರ್‌ ಅಭಿನಯದ ‘ಭಕ್ತ ಕನಕದಾಸ’ ಸಿನಿಮಾ. 60ರ ದಶಕದಲ್ಲಿ ಬಂದ ಆ ಸಿನಿಮಾದಲ್ಲಿ ಮೂಡಿಬಂದ ಕನಕನೇ ನಿಜವಾದ ಕನಕ,
Last Updated 7 ಜೂನ್ 2025, 23:59 IST
ಯಕ್ಷಗಾನದ ಬಾಗಿಲು ತೆರೆದು ಬಂದ ಕನಕ

Traditional Art: ಕಾವಿ ಕಲೆಯಲ್ಲಿ ಹಾವಂಜೆ ಹೆಜ್ಜೆ ಗುರುತು...

Traditional Art Form: ಬೇರು–ಭಾವ ಎರಡನ್ನೂ ಮೂರ್ತ–ಅಮೂರ್ತ ನೆಲೆಯಲ್ಲಿ ಹಿಡಿದಿಟ್ಟುಕೊಳ್ಳಬಲ್ಲ ಮಣ್ಣು ಕಲಾಶೋಧನೆಗೂ ತನ್ನದೇ ಆದ ಕೊಡುಗೆಯನ್ನು ನೀಡುತ್ತಲೇ ಬಂದಿದೆ ಎನ್ನುವುದಕ್ಕೆ ಕರಾವಳಿಯ ಕಾವಿ ಕಲೆಯೇ ಜೀವಂತ ಸಾಕ್ಷಿ.
Last Updated 26 ಏಪ್ರಿಲ್ 2025, 23:30 IST
Traditional Art: ಕಾವಿ ಕಲೆಯಲ್ಲಿ ಹಾವಂಜೆ ಹೆಜ್ಜೆ ಗುರುತು...

ಕುವೆಂಪು ಪದ ಸೃಷ್ಟಿ: ಬೆಚ್ಚಲ್‌

ಕುವೆಂಪು ಪದ ಸೃಷ್ಟಿ: ಬೆಚ್ಚಲ್‌
Last Updated 20 ಏಪ್ರಿಲ್ 2025, 0:48 IST
ಕುವೆಂಪು ಪದ ಸೃಷ್ಟಿ: ಬೆಚ್ಚಲ್‌
ADVERTISEMENT
ADVERTISEMENT
ADVERTISEMENT