ನೋಡಿ | ಮಿಸಳ್ ಹಾಪ್ಚಾ: ಕುಸುರೆಳ್ಳಿನ ಕುಸುರಿ ಕಲೆ
ಸಂಕ್ರಮಣ ಅಂದ್ರ ಎಳ್ಳುಬೀರೂವುದೇ ಕಣ್ಮುಂದೆ ಬರುತ್ತದೆ. ಉತ್ತರ ಕರ್ನಾಟಕದಲ್ಲಿ ಎಳೆ ಮಗುವಿನಿಂದಾರಂಭಿಸಿ, ಐದು ವರ್ಷದ ಮಗುವಿನವರೆಗೂ, ಮದುಮಕ್ಕಳವರೆಗೂ ಕುಸುರೆಳ್ಳಿನ ಆಭರಣದ ಅಲಂಕಾರ ಮಾಡಿ, ಸಂಭ್ರಮಿಸುತ್ತಾರೆ. ಈ ಆಭರಣಗಳನ್ನು ಮಾಡುವ ಮನೆಯ ಪಡಸಾಲೆಯಿಂದ ಈ ವಾರದ ಮಿಸಳ್ ಹಾಪ್ಚಾ..
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ..