ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಸೌಂದರ್ಯ

ADVERTISEMENT

ಟ್ರೆಂಡ್‌ ಹುಟ್ಟು ಹಾಕಿದ ಈ ಸೀರೆಗಳು: ಹೆಂಗಳೆಯರ ಹೃದಯ ಕದ್ದ ಕೆಎಸ್‌ಐಸಿ!

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅದರಲ್ಲೂ ಇನ್‌ಸ್ಟಾಗ್ರಾಮ್‌ನಲ್ಲಿ ಕೆಎಸ್‌ಐಸಿ (ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ) ಮೈಸೂರು ಸಿಲ್ಕ್ ಸೀರೆಗಳು ಭಾರಿ ಟ್ರೆಂಡ್‌ ಆಗಿವೆ. ಹೆಂಗಳೆಯರು ಈ ಸೀರೆ ಖರೀದಿಗೆ ಏಕೆ ಮುಗಿ ಬೀಳುತ್ತಿದ್ದಾರೆ. ಅಷ್ಟಕ್ಕೂ ಈ ಸೀರೆ ಇಷ್ಟೊಂದು ಕ್ರೇಜ್‌ ಹುಟ್ಟು ಹಾಕಿದ್ದು ಹೇಗೆ..
Last Updated 16 ಡಿಸೆಂಬರ್ 2025, 7:41 IST
ಟ್ರೆಂಡ್‌ ಹುಟ್ಟು ಹಾಕಿದ ಈ ಸೀರೆಗಳು: ಹೆಂಗಳೆಯರ ಹೃದಯ ಕದ್ದ ಕೆಎಸ್‌ಐಸಿ!

Actress| ಸ್ಟೈಲಿಶ್ ಉಡುಗೆಯಲ್ಲಿ ಗಮನ ಸೆಳೆದ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ

Priyanka Chopra Saree Gown: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಸ್ಟೈಲಿಶ್ ಸೀರೆ–ಗೌನ್ ಧರಿಸಿ ಕಂಗೊಳಿಸಿದ್ದಾರೆ. ಈ ವಿಶಿಷ್ಟ ಉಡುಗೆಯನ್ನು ಫ್ಯಾಷನ್ ಡಿಸೈನರ್ ಅರ್ಪಿತಾ ಮೆಹ್ತಾ ತಯಾರಿಸಿದ್ದು ಸಾಮಾಜಿಕ ಮಾಧ್ಯಮದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ.
Last Updated 13 ಡಿಸೆಂಬರ್ 2025, 15:30 IST
Actress| ಸ್ಟೈಲಿಶ್ ಉಡುಗೆಯಲ್ಲಿ ಗಮನ ಸೆಳೆದ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ
err

ಚಳಿಗಾಲದಲ್ಲೂ ಕಾಂತಿಯುತ ತ್ವಚ್ಛೆ ನಿಮ್ಮದಾಗಬೇಕೆ? ಮನೆಯಲ್ಲಿಯೇ ಹೀಗೆ ಮಾಡಿ..

Winter Skin Care: ಹೀಗಂತೂ ಚಳಿಗಾಲ.. ತ್ವಚ್ಛೆಯ ಆರೈಕೆಯೇ ಸವಾಲು, ಎಷ್ಟೇ ಕಾಳಜಿ ಮಾಡಿದರೂ ಕಡಿಮೆ. ಯಾವಾಗಲೂ ನಿಮ್ಮ ಮುಖ ಕಾಂತಿಯುತವಾಗಿ ಕಾಣಲು ಮನೆಯಲ್ಲಿಯೇ ಸಿಗುವ ಪದಾರ್ಥವನ್ನು ಬಳಸಿ ಈ ರೀತಿ ಮಾಡಿನೋಡಿ.
Last Updated 12 ಡಿಸೆಂಬರ್ 2025, 13:41 IST
ಚಳಿಗಾಲದಲ್ಲೂ ಕಾಂತಿಯುತ ತ್ವಚ್ಛೆ ನಿಮ್ಮದಾಗಬೇಕೆ? ಮನೆಯಲ್ಲಿಯೇ ಹೀಗೆ ಮಾಡಿ..

ಕಾಜಲ್‌, ಪ್ರಿಯಾಮಣಿ ನೆಚ್ಚಿನ ಸೀರೆ, ಹೊಸ ವರ್ಷಕ್ಕೆ ಈ ಟ್ರೆಂಡ್‌ ನಿಮ್ಮದಾಗಬಹುದು!

Satin Saree Fashion: ಕಪ್ಪು ಜಾರ್ಜೆಟ್ ಸ್ಯಾಟಿನ್ ಸೀರೆ ನಟಿ ಹಾಗೂ ಯುವತಿಯರನ್ನು ಸೆಳೆಯುತ್ತಿದೆ. ಪ್ರಿಯಾಮಣಿ ಮತ್ತು ಕಾಜೋಲ್ ದೇವಗನ್ ಧರಿಸಿದ ಬಳಿಕ ಈ ಸೀರೆಗೆ ಮಹಿಳೆಯರಲ್ಲಿ ಹೆಚ್ಚಿನ ಮೆಚ್ಚುಗೆ ಸಿಕ್ಕಿದೆ.
Last Updated 12 ಡಿಸೆಂಬರ್ 2025, 13:13 IST
ಕಾಜಲ್‌, ಪ್ರಿಯಾಮಣಿ ನೆಚ್ಚಿನ ಸೀರೆ, ಹೊಸ ವರ್ಷಕ್ಕೆ ಈ ಟ್ರೆಂಡ್‌ ನಿಮ್ಮದಾಗಬಹುದು!

ಸೆಲೆಬ್ರಿಟಿಗಳ ರೀತಿ ನೀವೂ ಕಾಣಬೇಕೇ? ಕುಂದನ್‌ ಆಭರಣಗಳ ಆಯ್ಕೆ ಹೀಗೆ ಮಾಡಿ..

Celebrity Jewellery Style: ಇತ್ತೀಚಿನ ದಿನಗಳಲ್ಲಿ ಕುಂದನ್‌ ಜ್ಯುವೆಲ್ಲರಿಗಳದ್ದೇ ಕಾರುಬಾರು. ಸಿಂಪಲ್‌ ಹಾಗೂ ಮಾಡರ್ನ್‌, ರೇಷ್ಮೆ ಸೀರೆಗಳಿಗೆ ಹೇಳಿ ಮಾಡಿಸಿದಂತಿರುವ ಕುಂದನ್‌ ಆಭರಣಗಳು ನಿಮ್ಮ ಲುಕ್‌ಗೆ ಹೊಸ ರೂಪ ನೀಡುವುದಂತೂ ನಿಜ.
Last Updated 6 ಡಿಸೆಂಬರ್ 2025, 8:00 IST
ಸೆಲೆಬ್ರಿಟಿಗಳ ರೀತಿ ನೀವೂ ಕಾಣಬೇಕೇ? ಕುಂದನ್‌ ಆಭರಣಗಳ ಆಯ್ಕೆ ಹೀಗೆ ಮಾಡಿ..

ಗಡ್ಡವನ್ನು ಹೀಗೂ ಬಿಡಬಹುದು! ಇಲ್ಲಿದೆ ವಿಭಿನ್ನ ಶೈಲಿಯ ವಿನ್ಯಾಸಗಳು

Beard Grooming: ಪುರುಷರ ಸೌಂದರ್ಯ ಹೆಚ್ಚಿಸುವಲ್ಲಿ ಗಡ್ಡದ ಪಾತ್ರ ಪ್ರಮುಖ.
Last Updated 5 ಡಿಸೆಂಬರ್ 2025, 12:28 IST
ಗಡ್ಡವನ್ನು ಹೀಗೂ ಬಿಡಬಹುದು! ಇಲ್ಲಿದೆ ವಿಭಿನ್ನ ಶೈಲಿಯ ವಿನ್ಯಾಸಗಳು

ಸೌಂದರ್ಯ ಸ್ಪರ್ಧೆಯ ವೇಷಭೂಷಣ: ಜಗದೇಕ ಉಡುಪು; ಅತಿಲೋಕ ಸುಂದರಿ!

Beauty Pageant Fashion: ಭುವನ ಸುಂದರಿ ಸ್ಪರ್ಧೆಯಲ್ಲಿ ವಿವಿಧ ದೇಶಗಳ ಸುಂದರಿಯರು ಧರಿಸಿದ್ದ ವೈಶಿಷ್ಟ್ಯಪೂರ್ಣ ರಾಷ್ಟ್ರೀಯ ಉಡುಪುಗಳು ಸಂಸ್ಕೃತಿ, ಪರಂಪರೆ ಮತ್ತು ಶಿಲ್ಪಕಲೆಯ ಉಜ್ಜೀವನವಾಗಿದೆ. ಬೌದ್ಧಧರ್ಮದಿಂದ ಅಕಾನ್ ಪರಂಪರೆವರೆಗೆ ಬೆಳಕು ಚೆಲ್ಲಿದರೆ
Last Updated 28 ನವೆಂಬರ್ 2025, 23:30 IST
ಸೌಂದರ್ಯ ಸ್ಪರ್ಧೆಯ ವೇಷಭೂಷಣ: ಜಗದೇಕ ಉಡುಪು; ಅತಿಲೋಕ ಸುಂದರಿ!
ADVERTISEMENT

ಕಿರುತೆರೆ ನಟಿ ಗೌತಮಿ ಜಾಧವ್‌ ಅವರ ಸೌಂದರ್ಯದ ಗುಟ್ಟೇನು?

Beauty Secrets: ಚರ್ಮದ ಆರೋಗ್ಯಕ್ಕಾಗಿ ಡಾಕ್ಟರ್ ಸಲಹೆಯಂತೆ ಕ್ರೀಮ್ ಬಳಕೆ, ವಿಟಮಿನ್ ಸಿ ಆಹಾರ, ಸಿತ್ರೀಕ್ ಹಣ್ಣುಗಳು ಮತ್ತು 'ವನತೈಲಂ' ಎಣ್ಣೆ ಬಳಸುವ ಮೂಲಕ ಗೌತಮಿ ಜಾಧವ್‌ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ.
Last Updated 21 ನವೆಂಬರ್ 2025, 23:30 IST
ಕಿರುತೆರೆ ನಟಿ ಗೌತಮಿ ಜಾಧವ್‌ ಅವರ ಸೌಂದರ್ಯದ ಗುಟ್ಟೇನು?

Miss Universe 2025: ಆಯೋಜಕರ ಅವಮಾನವನ್ನೂ ಮೀರಿ ವಿಶ್ವಸುಂದರಿಯಾದ ಫಾತಿಮಾ

Fatima Bash Controversy: ಈ ಬಾರಿಯ ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ ಬಹಿರಂಗ ಟೀಕೆ, ಸ್ಪರ್ಧೆಯ ಪ್ರತಿಹಂತದಲ್ಲೂ ನಡೆದ ಅಚಾತುರ್ಯದ ನಡುವೆಯೂ ಫಾತಿಮಾ ಗೆಲುವು ಸೌಂದರ್ಯ ಜಗತ್ತನ್ನೇ ಬೆರಗುಗೊಳಿಸಿದೆ
Last Updated 21 ನವೆಂಬರ್ 2025, 9:53 IST
Miss Universe 2025: ಆಯೋಜಕರ ಅವಮಾನವನ್ನೂ ಮೀರಿ ವಿಶ್ವಸುಂದರಿಯಾದ ಫಾತಿಮಾ

Miss Universe: ವಿಶ್ವ ಗೆಲ್ಲಲು ಭಾರತವನ್ನು ಪ್ರತಿನಿಧಿಸಿದ್ದ ಮಣಿಕಾ ಇವರೇ...

Beauty Pageant: ಮಿಸ್‌ ಯುನಿವರ್ಸ್‌ 2025 ಸ್ಪರ್ಧೆಯಲ್ಲಿ ಮಣಿಕಾ ವಿಶ್ವಕರ್ಮ ಭಾರತವನ್ನು ಪ್ರತಿನಿಧಿಸಿದ್ದರು.
Last Updated 21 ನವೆಂಬರ್ 2025, 7:52 IST
Miss Universe: ವಿಶ್ವ ಗೆಲ್ಲಲು ಭಾರತವನ್ನು ಪ್ರತಿನಿಧಿಸಿದ್ದ ಮಣಿಕಾ ಇವರೇ...
err
ADVERTISEMENT
ADVERTISEMENT
ADVERTISEMENT