ಬುಧವಾರ, ಜನವರಿ 20, 2021
29 °C

Watch: ರಿಯಲ್‌ ಎಸ್ಟೇಟ್‌ ಉದ್ಯಮ ಆರಂಭಿಸುವ ಮುನ್ನ...

ರಿಯಲ್‌ ಎಸ್ಟೇಟ್‌ ಉದ್ಯಮಿ ಆಗುವುದು ಹೇಗೆ ?ನೀವು ಜಮೀನನ್ನು ನಿವೇಶನಗಳಾಗಿ ಪರಿವರ್ತಿಸಿ ಮಾರಾಟ ಮಾಡುವ ಮೊದಲು ಏನು ಮಾಡಬೇಕು? ಮನೆಗಳನ್ನು ಕಟ್ಟಿ ಮಾರುವ ಮುನ್ನ ಅನುಸರಿಸಬೇಕಾದ ನಿಯಮಗಳು ಯಾವುವು? ಇಲ್ಲಿದೆ 'ರೇರಾ ಉತ್ತರ'