ಭಾನುವಾರ, ಜೂಲೈ 5, 2020
22 °C

ಚಿಕ್ಕಮಗಳೂರು ನಗರದ ಐಜಿ ರಸ್ತೆಯ ಮಲ್ನಾಡ್ ಟೈರ್ ಮಳಿಗೆಯಲ್ಲಿ ಅಗ್ನಿ ಅವಘಡ

ಚಿಕ್ಕಮಗಳೂರು ನಗರದ ಐಜಿ ರಸ್ತೆಯ ಎನ್ಎಂಸಿ ವೃತ್ತದಲ್ಲಿನ ಮಲ್ನಾಡ್ ಟೈರ್ಸ್ ಮಳಿಗೆಯಲ್ಲಿ ಸೋಮವಾರ ನಸುಕಿನಲ್ಲಿ ಬೆಂಕಿ ಹೊತ್ತಿಕೊಂಡು, ಮಳಿಗೆಯಲ್ಲಿದ್ದ ವಸ್ತುಗಳು ಸುಟ್ಟಿವೆ.