ಶುಕ್ರವಾರ, ಜೂನ್ 5, 2020
27 °C

ಕೋವಿಡ್-19 ಪರೀಕ್ಷೆ | ಮೊಬೈಲ್ ಬೂತ್‌ ಉದ್ಘಾಟಿಸಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್-19 ಟೆಸ್ಟಿಂಗ್ ಮೊಬೈಲ್ ಬೂತ್‌ಅನ್ನು‌ ಉದ್ಘಾಟಿಸಿದರು.

ಟೆಸ್ಟಿಂಗ್ ಬೂತ್ ಗಳನ್ನು ಇನ್ನುಮುಂದೆ ಪ್ರತಿ ವರ್ಡ್ ಗಳಲ್ಲಿ ಸ್ಥಾಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಆರೋಗ್ಯ ಸಚಿವರಾದ ಶ್ರೀರಾಮಲು ಸಂಸದರಾದ ತೇಜಸ್ವಿ ಸೂರ್ಯ ಪಿ.ಸಿ‌.ಮೋಹನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರ್ ಗೌಡ ಪಾಟೀಲ್ ಹಾಜರಿದ್ದರು.