ಶನಿವಾರ, ಅಕ್ಟೋಬರ್ 23, 2021
24 °C

ಕಂದಕೂರ: ನಾಗರ ಪಂಚಮಿ ದಿನ ಇಲ್ಲಿ ಚೇಳುಗಳಿಗೆ ಆರಾಧನೆ

 

ಇಂದು ನಾಗರ ಪಂಚಮಿ. ರಾಜ್ಯಾದ್ಯಂತ ಕಲ್ಲು ನಾಗರ ಹಾವು, ಹುತ್ತಕ್ಕೆ ಹಾಲೇರುವುದು ಸಾಮಾನ್ಯ. ಆದರೆ, ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಕಂದಕೂರು ಗ್ರಾಮದ ಕೊಂಡಮಾಯಿ ಬೆಟ್ಟದಲ್ಲಿ ವಿಶೇಷ ಆಚರಣೆ ಮಾಡಲಾಗುತ್ತಿದೆ. ಇಲ್ಲಿ ಚೇಳುಗಳಿಗೆ ವಿಶೇಷ ಆರಾಧನೆ ಸಲ್ಲಿಸಲಾಗುತ್ತಿದೆ.