ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಾಜ

ADVERTISEMENT

ಹೋಳಿ: ಕಾಮದಹನದ ದಿನ

ಬಣ್ಣಗಳಿಲ್ಲದ ಜಗತ್ತನ್ನು ಒಮ್ಮೆ ಊಹಿಸಿಕೊಳ್ಳಿ. ಬದುಕು ಎಷ್ಟೊಂದು ನೀರಸ ಎಂಬುದು ಕೂಡಲೇ ಅನುಭವಕ್ಕೆ ಬರುತ್ತದೆ. ಪ್ರಕೃತಿಯಲ್ಲಿ ರುವ ಬಣ್ಣಗಳು ನಮ್ಮ ಬದುಕಿನ ಸುಂದರ ತಾಣಗಳು. ಈ ತತ್ತ್ವದ ಅನುಸಂಧಾನವೋ ಎಂಬಂತೆ ಹೋಳಿಯ ಆಚರಣೆ ನಮ್ಮ ಸಂಸ್ಕೃತಿಯಲ್ಲಿ ಮೂಡಿಕೊಂಡಿದೆ.
Last Updated 24 ಮಾರ್ಚ್ 2024, 20:14 IST
ಹೋಳಿ: ಕಾಮದಹನದ ದಿನ

Holi 2024: ಹೋಳಿ ಬಣ್ಣ ಕಾಳಜಿ ಬೇಕಣ್ಣ

ಪ್ರತಿಹಬ್ಬಕ್ಕೂ ಈ ನೆಲದಲ್ಲಿ ತನ್ನದೇ ಆದ ಇತಿಹಾಸ, ಮಹತ್ವವಿದೆ. ಈ ಪೈಕಿ ಯಾವುದೇ ಜಾತಿ, ಧರ್ಮದ ಹಂಗಿಲ್ಲದೆ ವಿವಿಧ ರೀತಿಯಲ್ಲಿ ಆಚರಿಸುವ ಹೋಳಿ ಹಬ್ಬಕ್ಕೆ ವಿಶೇಷ ಪ್ರಾಶಸ್ತ್ಯವಿದೆ.
Last Updated 23 ಮಾರ್ಚ್ 2024, 6:41 IST
Holi 2024: ಹೋಳಿ ಬಣ್ಣ ಕಾಳಜಿ ಬೇಕಣ್ಣ

ವಿಜಯನಗರ | ಅದ್ಧೂರಿಯಾಗಿ ಜರುಗಿದ ಶ್ರೀ ಗೋಣಿಬಸವೇಶ್ವರ ರಥೋತ್ಸವ

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಕೂಲಹಳ್ಳಿ ಐತಿಹಾಸಿಕ ಸ್ಥಳ. ಇಲ್ಲಿ ಬುಧವಾರ ಶ್ರೀ ಗೋಣಿಬಸವೇಶ್ವರ ರಥೋತ್ಸವ ವೈಭವೋಪೇತವಾಗಿ ಜರುಗಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರ ದಂಡು ಗೋಣಿಬಸವೇಶ್ವರ ಸ್ವಾಮಿ ದರ್ಶನ ಪಡೆದು ಪುನೀತರಾದರು.
Last Updated 21 ಮಾರ್ಚ್ 2024, 13:03 IST
ವಿಜಯನಗರ | ಅದ್ಧೂರಿಯಾಗಿ ಜರುಗಿದ ಶ್ರೀ ಗೋಣಿಬಸವೇಶ್ವರ ರಥೋತ್ಸವ

ಇಂದು ಮಹಾಶಿವರಾತ್ರಿ: ಶಿವಪ್ರಜ್ಞೆಯ ಮಹಾರಾತ್ರಿ

ಇಂದು ಜಗತ್ತು ಹಲವು ಸಂಕಷ್ಟಗಳಿಂದ ನರಳುತ್ತಿದೆ. ಈ ಎಲ್ಲ ವಿಧದ ಹಾಲಾಹಲಗಳಿಂದ ನಮ್ಮನ್ನು ಪಾರುಮಾಡಬಲ್ಲಂಥ ಶಿವಶಕ್ತಿಯೊಂದು ನಮಗೆ ಬೇಕಾಗಿದೆ. ಅದಕ್ಕೂ ಮೊದಲು ನಮಗೆ ಒಳಿತು ಎಂದರೆ ಏನು ಎಂಬುದೂ ಸ್ಪಷ್ಟವಾಗಬೇಕಿದೆ. ಅಂಥ ಶಿವಪ್ರಜ್ಞೆಯ ಕಾಣ್ಕೆಗೆ ಶಿವರಾತ್ರಿಯ ಆಚರಣೆ ಬೆಳಕಾಗಿ ಒದಗಲಿ.
Last Updated 8 ಮಾರ್ಚ್ 2024, 0:34 IST
ಇಂದು ಮಹಾಶಿವರಾತ್ರಿ: ಶಿವಪ್ರಜ್ಞೆಯ ಮಹಾರಾತ್ರಿ

Maha Shivratri ವಿಶೇಷ: 'ಶಿವ ವ್ಯಕ್ತಿಯಲ್ಲ, ಅತೀ ಸುಂದರವಾದ ತತ್ವ'

ಮಹಾ ಶಿವರಾತ್ರಿ ವಿಶೇಷ ನಟರಾಜನ ಸುತ್ತಲೂ ಇರುವ ಪ್ರಭಾವಳಿ ಹೇಗಿದೆಯೆಂದರೆ, ತೇಜಪುಂಜದಿಂದ, ಅಗ್ನಿತತ್ವದಿಂದ ಮಾಡಲ್ಪಟ್ಟಿದೆ. ನಟರಾಜನು ವಿಶ್ವದಲ್ಲಿರುವ ಊರ್ಜೆ, ಶಕ್ತಿ. ಆ ಶಕ್ತಿಯ ಒಳಗೆ ನಟರಾಜನಿದ್ದಾನೆ. ವೈಶ್ವಿಕ ಶಕ್ತಿಯ ಒಳಗಿರುವಂತಹ ತತ್ವವೇ ನಟರಾಜ.
Last Updated 7 ಮಾರ್ಚ್ 2024, 7:37 IST
Maha Shivratri ವಿಶೇಷ: 'ಶಿವ ವ್ಯಕ್ತಿಯಲ್ಲ, ಅತೀ ಸುಂದರವಾದ ತತ್ವ'

Video | 5 ಲಕ್ಷಕ್ಕೂ ಹೆಚ್ಚು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯ ಕೊಟ್ಟೂರು ರಥೋತ್ಸವ

ವಿಜಯನಗರ ಜಿಲ್ಲೆಯ ಕೊಟ್ಟೂರಿನ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಸೋಮವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ, ಶ್ರದ್ಧೆ–ಭಕ್ತಿಯೊಂದಿಗೆ ನಡೆಯಿತು.
Last Updated 4 ಮಾರ್ಚ್ 2024, 16:24 IST
Video | 5 ಲಕ್ಷಕ್ಕೂ ಹೆಚ್ಚು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯ ಕೊಟ್ಟೂರು ರಥೋತ್ಸವ

ಬಾಲ್ಯವಿಲ್ಲದ ಬಾಲರಾಮ ಶ್ರೀರಾಮ

ಶ್ರೀಮದ್‌ ವಾಲ್ಮೀಕಿ ರಾಮಾಯಣದ ಆರಂಭ ಅಗುವುದೇ ಪ್ರಶ್ನೆಯಿಂದ. ಈ ಪ್ರಶ್ನೆ ಎಲ್ಲ ಕಾಲದ ಪ್ರಶ್ನೆಯಾಗಬೇಕು – ಎಂಬುದೇ ರಾಮಾಯಣದ ಆಶಯವೂ ಇದ್ದಂತೆ ತೋರುತ್ತದೆ. ಈ ಪ್ರಶ್ನೆಗೆ ಉತ್ತರವೇ ರಾಮ; ಅವನ ಚರಿತೆಯಾದ ರಾಮಾಯಣ.
Last Updated 21 ಜನವರಿ 2024, 22:47 IST
ಬಾಲ್ಯವಿಲ್ಲದ ಬಾಲರಾಮ ಶ್ರೀರಾಮ
ADVERTISEMENT

ಬಾಲರಾಮನ ಪ್ರಾಣ ಪ್ರತಿಷ್ಠಾಪನೆ: ನಾಗರಿಕತೆಯ ಮರುಸ್ಥಾಪನೆ

ಅಯೋಧ್ಯೆಯ ರಾಮ ಮಂದಿರದ ಬಗ್ಗೆ ಇದೀಗ ರಾಷ್ಟ್ರದಲ್ಲಿ ಸಾಕಷ್ಟು ಉತ್ಸಾಹ ಮನೆ ಮಾಡಿದೆ. ಏಕೆಂದರೆ ಇದು 500 ವರ್ಷಗಳ ಮಹತ್ವಾಕಾಂಕ್ಷೆ. ಇದಕ್ಕೆ ಕೇವಲ ಸುದ್ದಿ ವಾಹಿನಿಗಳನ್ನು ನೋಡುವ ಬಹುತೇಕ ಜನರಿಗೆ ಅರ್ಥವಾಗದ ಸಾಕಷ್ಟು ಸಂಕೀರ್ಣವಾದ ಇತಿಹಾಸವಿದೆ.
Last Updated 21 ಜನವರಿ 2024, 22:46 IST
ಬಾಲರಾಮನ ಪ್ರಾಣ ಪ್ರತಿಷ್ಠಾಪನೆ: ನಾಗರಿಕತೆಯ ಮರುಸ್ಥಾಪನೆ

ರಾಮಾಯಣವೇ ಜೀವನ ಮತ್ತು ಆದರ್ಶ: 'ರಾಮಾಯಣ ರಸಯಾನ' ಪ್ರಜಾವಾಣಿ ಅಂಕಣ ಇಲ್ಲಿ ಓದಿ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿರುವ ಈ ಹಂತದಲ್ಲಿ ವಾಲ್ಮೀಕಿ ಮಹರ್ಷಿ ವಿರಚಿತ ರಾಮಾಯಣದ ಕುರಿತಾಗಿಯೂ ಚರ್ಚೆಯಾಗುತ್ತಿದೆ.
Last Updated 19 ಜನವರಿ 2024, 9:09 IST
ರಾಮಾಯಣವೇ ಜೀವನ ಮತ್ತು ಆದರ್ಶ: 'ರಾಮಾಯಣ ರಸಯಾನ' ಪ್ರಜಾವಾಣಿ ಅಂಕಣ ಇಲ್ಲಿ ಓದಿ

ಅಜ್ಮೇರ್ ದರ್ಗಾ ತಲುಪಿದ ಪ್ರಧಾನಿ ಮೋದಿ ನೀಡಿದ ಪವಿತ್ರ ಚಾದರ್

ನವದೆಹಲಿ: ಸೂಫಿ ಸಂತ ಖ್ವಾಜಾ ಮುಯಿನುದ್ದೀನ್ ಚಿಶ್ತಿ ಅವರ ಉರುಸ್ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅರ್ಪಿಸಿದ ಪವಿತ್ರ ಚಾದರ್‌, ಶನಿವಾರ ಅಜ್ಮೇರ್‌ ತಲುಪಿತು.
Last Updated 13 ಜನವರಿ 2024, 15:11 IST
ಅಜ್ಮೇರ್ ದರ್ಗಾ ತಲುಪಿದ ಪ್ರಧಾನಿ ಮೋದಿ ನೀಡಿದ ಪವಿತ್ರ ಚಾದರ್
ADVERTISEMENT