ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Nagara Panchami

ADVERTISEMENT

ಹೊಸಪೇಟೆ | ನಾಗರ ಪಂಚಮಿ: ನಾಗನ ಬದಲಿಗೆ ಮಕ್ಕಳಿಗೆ ಹಾಲು ವಿತರಣೆ

ಅಜ್ಞಾನ ಅಳಿಯಲಿ, ವಿಜ್ಞಾನ ಬೆಳೆಯಲಿ ಎನ್ನುವ ಘೋಷವಾಕ್ಯಗಳೊಂದಿಗೆ ಸೋಮವಾರ ಇಲ್ಲಿನ ಡಾ.ಬಿ ಆರ್. ಅಂಬೇಡ್ಕರ್ ವೃತ್ತದಲ್ಲಿ ಮಾನವ ಬಂಧುತ್ವ ವೇದಿಕೆ ಕರ್ನಾಟಕ ವತಿಯಿಂದ ನಾಗರ ಪಂಚಮಿಯನ್ನು 'ಬುದ್ಧ ಪಂಚಮಿ" ಎನ್ನುವ ವಿನೂತನ ಕಾರ್ಯಕ್ರಮ ರೂಪಿಸಿ ಆಚರಿಸಲಾಯಿತು.
Last Updated 21 ಆಗಸ್ಟ್ 2023, 15:38 IST
ಹೊಸಪೇಟೆ | ನಾಗರ ಪಂಚಮಿ: ನಾಗನ ಬದಲಿಗೆ ಮಕ್ಕಳಿಗೆ ಹಾಲು ವಿತರಣೆ

‘ನಾಗಖಂಡ’ದಲ್ಲಿ ನಾಗರ ಪಂಚಮಿ ಸಂಭ್ರಮ

ತುಳುನಾಡಿನಲ್ಲಿ ವಿಶೇಷ ಆಚರಣೆ, ನಾಗನಿಗೆ ತಂಬಿಲದ ಹರಕೆ
Last Updated 2 ಆಗಸ್ಟ್ 2022, 2:02 IST
‘ನಾಗಖಂಡ’ದಲ್ಲಿ ನಾಗರ ಪಂಚಮಿ ಸಂಭ್ರಮ

ಜಿಲ್ಲೆಯ ವಿವಿಧೆಡೆ ಶ್ರದ್ಧಾ ಭಕ್ತಿಯ ನಾಗರಪಂಚಮಿ

ನಗರ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಕುಟುಂಬ ಸಮೇತವಾಗಿ ನಾಗರ ಕಟ್ಟೆಯ ಮೂರ್ತಿಗಳಿಗೆ ಹಾಲೆರೆದು, ನೈವೇದ್ಯ ಸಮರ್ಪಿಸುವ ಮೂಲಕ ನಾಗರಪಂಚಮಿ ಆಚರಣೆ ಮಾಡಿದರು.
Last Updated 2 ಆಗಸ್ಟ್ 2022, 2:01 IST
ಜಿಲ್ಲೆಯ ವಿವಿಧೆಡೆ ಶ್ರದ್ಧಾ ಭಕ್ತಿಯ ನಾಗರಪಂಚಮಿ

ನಾಗರ ಪಂಚಮಿ: ಲೌಕಿಕ ಅಲೌಕಿಕಗಳ ಸಂಭ್ರಮ

ಆಷಾಢಮಾಸ ಕಳೆದು ಶ್ರಾವಣ ಬಂದಿತು ಎಂದರೆ ಹಬ್ಬಗಳ ಸಾಲು ಆರಂಭವಾಯಿತು ಎಂದು ಅರ್ಥ. ಹೊರಗೆ ಪ್ರಕೃತಿಯೂ ಸಂಭ್ರಮದಲ್ಲಿರುತ್ತದೆ; ನಮ್ಮ ಒಳಗಿನ ಭಾವಪ್ರಕೃತಿಯೂ ಸಂಭ್ರಮಕ್ಕೆ ಸಜ್ಜುಗೊಳ್ಳುತ್ತದೆ.
Last Updated 1 ಆಗಸ್ಟ್ 2022, 21:00 IST
ನಾಗರ ಪಂಚಮಿ: ಲೌಕಿಕ ಅಲೌಕಿಕಗಳ ಸಂಭ್ರಮ

ನಾಗರಪಂಚಮಿ; ಹುತ್ತಕ್ಕೆ ಹಾಲೆರೆದ ಭಕ್ತರು

ನಾಗರಪಂಚಮಿ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಸಡಗರ, ಸಂಭ್ರಮ ಹಾಗೂ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.
Last Updated 1 ಆಗಸ್ಟ್ 2022, 9:54 IST
ನಾಗರಪಂಚಮಿ; ಹುತ್ತಕ್ಕೆ ಹಾಲೆರೆದ ಭಕ್ತರು

ಕಂದಕೂರ: ನಾಗರ ಪಂಚಮಿ ದಿನ ಇಲ್ಲಿ ಚೇಳುಗಳಿಗೆ ಆರಾಧನೆ

Last Updated 15 ಆಗಸ್ಟ್ 2021, 10:44 IST
fallback

ಮೂರ್ತಿಗೆ ಹಾಲೆರೆಯುವ ಬದಲು ಮಕ್ಕಳಿಗೆ ಹಾಲು ನೀಡಿರಿ: ಮಹಾಂತ ಸ್ವಾಮೀಜಿ

ಮೌಢ್ಯಾಚರಣೆ ಕುರಿತು ಜಾಗೃತಿ ಕಾರ್ಯಕ್ರಮ
Last Updated 14 ಆಗಸ್ಟ್ 2021, 6:00 IST
ಮೂರ್ತಿಗೆ ಹಾಲೆರೆಯುವ ಬದಲು ಮಕ್ಕಳಿಗೆ ಹಾಲು ನೀಡಿರಿ: ಮಹಾಂತ ಸ್ವಾಮೀಜಿ
ADVERTISEMENT

‘ಗುಮ್ಮಟನಗರಿ’ಯಲ್ಲಿ ನಾಗರಪಂಚಮಿ ಸಂಭ್ರಮ

ನಾಗರಕಲ್ಲು, ಮೂರ್ತಿ, ಹುತ್ತಕ್ಕೆ ಮುತ್ತೈದೆಯರಿಂದ ಕ್ಷೀರಾಭಿಷೇಕ, ಉಂಡೆ ನೈವೇದ್ಯ
Last Updated 13 ಆಗಸ್ಟ್ 2021, 14:14 IST
‘ಗುಮ್ಮಟನಗರಿ’ಯಲ್ಲಿ ನಾಗರಪಂಚಮಿ ಸಂಭ್ರಮ

ಶ್ರದ್ಧಾಭಕ್ತಿಯ ನಾಗರಪಂಚಮಿ ಆಚರಣೆ

ನಾಗದೇವತೆ ವಿಗ್ರಹಗಳಿಗೆ ಹಾಲೆರೆಯುವ ಮೂಲಕ ಶ್ರದ್ಧಾ–ಭಕ್ತಿ ಸಮರ್ಪಣೆ
Last Updated 13 ಆಗಸ್ಟ್ 2021, 12:25 IST
ಶ್ರದ್ಧಾಭಕ್ತಿಯ ನಾಗರಪಂಚಮಿ ಆಚರಣೆ

ಶಿರಸಿ: ಜೀವಂತ ನಾಗರಹಾವಿಗೆ ಪೂಜೆ ಸಲ್ಲಿಸಿ ನಾಗರ ಪಂಚಮಿ ಆಚರಣೆ

ಶಿರಸಿತಾಲ್ಲೂಕಿನ ಚಿಪಗಿಯಲ್ಲಿ ಉರಗ ಪ್ರೇಮಿ ಪ್ರಶಾಂತ ಹುಲೇಕಲ್ ಶುಕ್ರವಾರ ಜೀವಂತ ನಾಗರಹಾವಿಗೆ ಪೂಜೆ ಮಾಡಿ ನಾಗರ ಪಂಚಮಿ ಆಚರಿಸಿದರು.
Last Updated 13 ಆಗಸ್ಟ್ 2021, 10:00 IST
ಶಿರಸಿ: ಜೀವಂತ ನಾಗರಹಾವಿಗೆ ಪೂಜೆ ಸಲ್ಲಿಸಿ ನಾಗರ ಪಂಚಮಿ ಆಚರಣೆ
ADVERTISEMENT
ADVERTISEMENT
ADVERTISEMENT